Friday, September 20, 2024

Latest Posts

ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡಲು ಈ ರೆಮಿಡಿ ಬಳಸಿ ನೋಡಿ..

- Advertisement -

Beauty Tips: ನಮ್ಮ ಮುಖ ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿರಬೇಕು ಅಂದ್ರೆ, ನಮ್ಮ ಮುಖದಲ್ಲಿ ಯಾವುದೇ ಮೊಡವೆ, ಮೊಡವೆ ಕಲೆ ಇರಬಾರದು. ಜೊತೆಗೆ ವೈಟ್‌ ಹೆಡ್ಸ್, ಡಾರ್ಕ್ ಸ್ಪಾಟ್ಸ್ ಕೂಡ ಇರಬಾರದು. ಹಾಗಾಗಿ ನಾವಿಂದು ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡಲು ಯಾವ ರೆಮಿಡಿ ಬಳಸಬೇಕು ಅಂತಾ ಹೇಳಲಿದ್ದೇವೆ.

ಇವತ್ತು ನಾವು ನಿಮಗೆ 2 ನೈಟ್ ಸ್ಕಿನ್ ಟೋನರ್ ರೆಸಿಪಿ ಹೇಳಲಿದ್ದೇವೆ. ನೀವು ಇದನ್ನು ತಯಾರಿಸಿ ಇಟ್ಟುಕೊಂಡು, ರಾತ್ರಿ ಮಲಗುವಾಗ ಮುಖಕ್ಕೆ ಅಪ್ಲೈ ಮಾಡಿ, ಮಲಗಿದರೆ, ನಿಮ್ಮ ಮುಖದ ಮೇಲಿನ ಡಾರ್ಕ್ ಸ್ಪಾಟ್ಸ್ ಕಡಿಮೆಯಾಗತ್ತೆ. ಆದರೆ ಇವೆರಡೂ ಟೋನರನ್ನು ಮುಖಕ್ಕೆ ಅಪ್ಲೈ ಮಾಡುವ ಮುನ್ನ ಕೈಗೆ ಅಪ್ಲೈ ಮಾಡಿ, ಏನೂ ಅಲರ್ಜಿಯಾಗದಿದ್ದಲ್ಲಿ, ಮುಖಕ್ಕೆ ಅಪ್ಲೈ ಮಾಡಿ. ಇನ್ನು ಈ ಟೋನರ್‌ನ್ನು ನೀವು ಫ್ರಿಜ್‌ನಲ್ಲಿರಿಸಿ, ಬಳಸಬೇಕು.

ಮೊದಲನೇಯದಾಗಿ ಟರ್ಮರಿಕ್ ಟೋನರ್ ಮಾಡೋದು ಹೇಗೆ ಅಂತಾ ತಿಳಿಯೋಣ. ಇದನ್ನು ತಯಾರಿಸೋಕ್ಕೆ ನಿಮಗೆ ಅರಿಶಿನ ಮತ್ತು ರೋಸ್ ವಾಟರ್ ಬೇಕಾಗುತ್ತದೆ. ಅರ್ಧ ಕಪ್ ರೋಸ್ ವಾಟರ್, ಚಿಟಿಕೆ ಅರಿಶಿನ ಮಿಕ್ಸ್ ಮಾಡಿದ್ರೆ, ಟೋನರ್ ರೆಡಿ. ಇದನ್ನು ಸ್ಪ್ರೇ ಬಾಟಲಿಗೆ ತುಂಬಿಸಿಡಿ. ಪ್ರತಿದಿನ ಮಲಗುವ ವೇಳೆ ಇದನ್ನು ಮುಖಕ್ಕೆ ಸ್ಪ್ರೇ ಮಾಡಿ, ಮಲಗಿ.

ಎರಡನೇಯದಾಗಿ ಕ್ಯಾರೇಟ್ ಫೇಶಿಯಲ್ ಟೋನರ್ ಮಾಡೋದು ಹೇಗೆ ಅಂತಾ ತಿಳಿಯೋಣ. ಇದಕ್ಕಾಗಿ ಕ್ಯಾರೇಟ್ ರಸ ಮತ್ತು ಆ್ಯಲೋವೆರಾ ಜೆಲ್ ಬೇಕು. ಒಂದು ಕ್ಯಾರೆಟ್ ತೆಗೆದುಕೊಂಡು, ಅದರ ರಸ ತಯಾರಿಸಿ. ಬಳಿಕ ಇದಕ್ಕೆ 1 ಸ್ಪೂನ್ ಆ್ಯಲೋವೆರಾ ಜೆಲ್ ಸೇರಿಸಿದ್ರೆ, ಟೋನರ್ ರೆಡಿ. ಇದನ್ನು ಸ್ಪ್ರೇ ಬಾಟಲಿಗೆ ತುಂಬಿಸಿಡಿ. ಪ್ರತಿದಿನ ಮಲಗುವ ವೇಳೆ ಇದನ್ನು ಮುಖಕ್ಕೆ ಸ್ಪ್ರೇ ಮಾಡಿ, ಮಲಗಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

ನಾರ್ಮಲ್- ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರತ್ತಾ..?

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

- Advertisement -

Latest Posts

Don't Miss