Friday, September 20, 2024

Latest Posts

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2

- Advertisement -

ನಾವು ಇದರ ಮೊದಲ ಭಾಗದಲ್ಲಿ ಆ್ಯಲೋವೆರಾ ಜೆಲ್‌ನಿಂದ ಆಗುವ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಬಗ್ಗೆ ಹೇಳಿದ್ದೆವು. ಇದರ ಮುಂದುವರಿದ ಭಾಗದಲ್ಲಿ ಈಗ ನಾವು ಇನ್ನಷ್ಟು ಆ್ಯಲೋವೆರಾದ ಉಪಯೋಗಗಳ ಬಗ್ಗೆ ಹೇಳಲಿದ್ದೇವೆ.

ಗ್ಯಾಂಗ್ರಿನ್ ಆದಾಗ, ಹಲವು ವೈದ್ಯರು ಹೇಳುವ ಮಾತು ಅಂದ್ರೆ ಗ್ಯಾಂಗ್ರಿನ್ ಆದ ಭಾಗವನ್ನು ಕತ್ತರಿಸಬೇಕು ಎಂದು. ಆದ್ರೆ ಕೆಲ ವೈದ್ಯರು ಹೇಳುವ ಪ್ರಕಾರ, ನೀವು ಗ್ಯಾಂಗ್ರಿನ್ ಆದ ಭಾಗಕ್ಕೆ ಪ್ರತಿದಿನ ತಪ್ಪದೇ, ಆ್ಯಲೋವೆರಾ ಜೆಲ್ ಹಚ್ಚಬೇಕು. ಇದರಿಂದ ಗ್ಯಾಂಗ್ರಿನ್ ಸಂಪೂರ್ಣ ಗುಣವಾಗುತ್ತದೆ. ಇಷ್ಟೇ ಅಲ್ಲದೇ, ನಿಮಗೆ ಯಾವುದೇ ರೀತಿಯ ಚರ್ಮ ರೋಗ ಬಂದಾಗ, ನೀವು ಆ್ಯಲೋವೆರಾ ಜೆಲ್ ಹಚ್ಚಬೇಕು.

ಇನ್ನು ಅಲ್ಸರ್ ಸಮಸ್ಯೆಗೂ ಇದರಿಂದ ನೀವು ಪರಿಹಾರ ಕಂಡುಕೊಳ್ಳಬಹುದು. ನಿಮಗೆ ಪ್ರತಿದಿನ ಸಾಧ್ಯವಾಗದಿದ್ದಲ್ಲಿ, ವಾರದಲ್ಲಿ ಮೂರು ದಿನ ಖಾಲಿ ಹೊಟ್ಟೆಯಲ್ಲಿ 3 ಸ್ಪೂನ್ ಆ್ಯಲೋವೆರಾ ಜೆಲ್ ಸೇವಿಸಿ. ಇದರಿಂದ ಅಲ್ಸರ್ ಸಮಸ್ಯೆ ದೂರವಾಗುತ್ತದೆ. ನಿಮಗೆ ಯಾವುದೇ ರೋಗವಿಲ್ಲ, ನೀವು ಆರಾಮವಾಗಿದ್ದೀರಿ ಎಂದಾದಲ್ಲಿ, ನೀವು ಕೂಡ ಇದರ ಸೇವನೆ ಮಾಡಬಹುದು. ಇದರಿಂದ ನೀವು ಇನ್ನೂ ಆರೋಗ್ಯವಂತರಾಗಿರುತ್ತೀರಿ.

ಇನ್ನು ನಿಮಗೆ ಕಿವಿ ನೋವಾಗುತ್ತಿದ್ದರೆ, ಒಂದೇ ಒಂದು ಡ್ರಾಪ್ಸ್ ಆ್ಯಲೋವೆರಾ ರಸ ಕಿವಿಗೆ ಹಾಕಿದ್ರೆ, ಕಿವಿ ನೋವು ಕಡಿಮೆಯಾಗುತ್ತದೆ. ಇನ್ನು ಮೆಣಸಿನಕಾಯಿ ಮುಟ್ಟಿ ನಿಮ್ಮ ಕೈ ಉರಿಯಲು ಶುರುವಾದ್ರೆ, ನೀವು ಆ್ಯಲೋವೆರಾ ಜೆಲ್ ಹಚ್ಚಿದ್ರೆ ಸಾಕು. 10 ನಿಮಿಷದಲ್ಲಿ ನಿಮ್ಮ ಕೈ ಉರಿ ಕಡಿಮೆಯಾಗತ್ತೆ. ಆ್ಯಲೋವೆರಾ ಜೆಲ್ ಬಳಸಿ, ನೀವು 53ಕ್ಕೂ ಹೆಚ್ಚು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹದ ಬೊಜ್ಜು ಕಡಿಮೆಯಾಗತ್ತೆ..

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ರೆಮಿಡಿ ಫಾಲೋ ಮಾಡಿ..

- Advertisement -

Latest Posts

Don't Miss