Wednesday, October 15, 2025

Latest Posts

ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?

- Advertisement -

Health Tips: ಲಂಗ್ ಕ್ಯಾನ್ಸರ್, ಅಸ್ತಮಾ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ಇಂದು ಲಂಗ್‌ ಟ್ರಾನ್ಸಪ್ಲಾಂಟ್ ಅಂದ್ರೇನು..? ಅನ್ನುವ ಬಗ್ಗೆ ಡಾ. ಭೀಮ್‌ಸೇನ್ ರಾವ್ ವಿವರಿಸಿದ್ದಾರೆ.

ಮೊದಲೆಲ್ಲ ಲಂಗ್ ಟ್ರಾನ್ಸಪ್ಲಾಂಟ್ ಆದ್ರೆ, 2 ವಾರ, 2 ತಿಂಗಳು, 3 ತಿಂಗಳು ಹೀಗೆ ಕೆಲವೇ ದಿನಗಳು ಮಾತ್ರ ಬದುಕುತ್ತಿದ್ದರು. ಆದರೆ ಈಗ ಲಂಗ್ ಟ್ರಾನ್ಸಪ್ಲಾಂಟ್ ಆದರೆ, 5 ವರ್ಷಗಳ ಕಾಲ ಬದುಕುವ ಅವಕಾಶವಿದೆ. ಏಕೆಂದರೆ, ಆರೋಗ್ಯಕರ ಲಂಗ್ ಸಿಗುತ್ತಿದೆ. ಆಪರೇಷನ್ ಸಲಕರಣೆಗಳು ಕೂಡ ಅಭಿವೃದ್ಧಿಯಾಗಿದೆ. ಔಷಧಿ ಬೆಲೆಯೂ ಕಡಿಮೆಯಾಗಿದೆ ಎನ್ನುತ್ತಾರೆ ವೈದ್ಯರಾದ ಭೀಮ್‌ಸೇನ್ ರಾವ್.

ಶ್ವಾಸಕೋಶದ ಸಮಸ್ಯೆ ಬಂದಾಗ, ಈ ಲಂಗ್ ಟ್ರಾನ್ಸಪ್ಲಾಂಟ್ ಮಾಡಲಾಗುತ್ತದೆ. ಹೃದಯ ಸಮಸ್ಯೆಯಾದಾಗ, ಇನ್ನೊಬ್ಬರ ಹೃದಯವನ್ನು ಟ್ರಾನ್ಸಪ್ಲಾಂಟ್ ಮಾಡುವ ರೀತಿಯೇ ಇದನ್ನು ಮಾಡಲಾಗುತ್ತದೆ. ದೆಹಲಿಯಲ್ಲಿ ಈ ರೀತಿಯ ಆಪರೇಷನ್‌ಗಳು ನಡೆದಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

- Advertisement -

Latest Posts

Don't Miss