Sunday, April 20, 2025

Latest Posts

ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು..?

- Advertisement -

Health tips: ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಅಲ್ಲದೇ, ಹಲವು ಚರ್ಮದ ಸಮಸ್ಯೆಗಳು ಬರುತ್ತದೆ. ಚರ್ಮದ ಸಮಸ್ಯೆಗಳು ಹೇಗೆ ಬರುತ್ತದೆ..? ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು..? ಎಂಬ ಬಗ್ಗೆ ವೈದ್ಯೆಯಾದ ಡಾ.ದೀಪಿಕಾ ಹೇಳಿದ್ದಾರೆ. ಇಂದು ಕೂಡ ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಎಂಬ ಬಗ್ಗೆ ವಿವರಿಸಿದ್ದಾರೆ.

ಚಳಿಗಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಎಕ್ಸಿಮಾ ಕೂಡ ಒಂದು. ಎಕ್ಸಿಮಾದಲ್ಲಿ ಹಲವು ವಿಧಗಳಿದೆ. ಎಕ್ಸಿಮಾ ಅಂದ್ರೆ ಚರ್ಮ ಒಣಗುವುದು. ಹೀಗೆ ಯಾಕಾಗುತ್ತದೆ ಎಂದರೆ, ಆ ವಾತಾವರಣಕ್ಕೆ ತಕ್ಕಂತೆ ನಮ್ಮ ಬಾಡಿ ಅಡ್ಜಸ್ಟ್ ಆಗಬೇಕು. ಬಿಸಿಲು, ಮಳೆ, ಚಳಿ ಎಲ್ಲದಕ್ಕೂ ನಮ್ಮ ತ್ವಚೆ ಅಡ್ಜಸ್ಟ್ ಆಗಬೇಕು.

ಆದರೆ ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತ ಬರುತ್ತದೆ. ಆಗ ಚರ್ಮ ಒಣಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಾವು ನೀರು, ನೀರಿನ ಅಂಶವಿರುವ ತರಕಾರಿ, ಹಮ್ಣುಗಳ ಸೇವನೆ ಮಾಡಬೇಕಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು, ಈ ವೀಡಿಯೋ ನೋಡಿ..

- Advertisement -

Latest Posts

Don't Miss