Friday, October 18, 2024

Latest Posts

ಗೋಧಿಹಿಟ್ಟಿನ ದೋಸೆ ರೆಸಿಪಿ

- Advertisement -

Recipe: ಯಾರಾದ್ರೂ ಮನೆಗೆ ದಿಢೀರ್ ಅಂತಾ ಭೇಟಿ ಕೊಟ್ಟಾಗ, ಏನಾದ್ರೂ ತಿಂಡಿ ಮಾಡಲೇಬೇಕಾಗುತ್ತದೆ. ಹಾಗೆ ಪಟಕ್ಕನೆ ಮಾಡಿಕೊಡಬಹುದಾದ ತಿಂಡಿ ಅಂದ್ರೆ, ಇನ್ಸ್ಟಂಟ್ ದೋಸೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ದೋಸೆ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ..

2 ಕಪ್ ಗೋಧಿ ಹಿಟ್ಟು, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಓಮದ ಕಾಳು, 1 ಸ್ಪೂನ್ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ 1 ಸಣ್ಣಗೆ ಹೆಚ್ಚಿದ ಟೊಮೆಟೋ, ಕ್ಯಾಪ್ಸಿಕಂ, ಬೀಟ್ರೂಟ್, ಎರಡು ಹಸಿಮೆಣಸಿನಕಾಯಿ, ಕೊಂಚ ಕೊತ್ತೊಂಬರಿ ಸೊಪ್ಪು, ನೀರು ಹಾಕಿ, ದಪ್ಪ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಸವರಿ, ದೋಸೆ ಮಾಡಿ, ತುಪ್ಪದೊಂದಿಗೆ ಸವಿಯಿರಿ.

ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭವೇನು..?

ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?

ಪಾದರಕ್ಷೆ ಧರಿಸಿದಾಗ, ಅಲರ್ಜಿಯಾಗೋಕ್ಕೆ ಕಾರಣವೇನು..?

- Advertisement -

Latest Posts

Don't Miss