Monday, December 23, 2024

Latest Posts

ಕಂಗನಾ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು..? ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು..

- Advertisement -

Movie News: ನಟಿ ಕಂಗನಾ ರಾಣಾವತ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ತಪ್ಪು ಮಾಡಿದವರ ಬಗ್ಗೆ ಮುಖಕ್ಕೆ ಹೊಡೆದಂತೆ ಮಾತನಾಡುವ ಕಂಗನಾ, ಇಲ್ಲಿಯವರೆಗೂ ಹಲವರಿಗೆ ಪ್ರತ್ಯುತ್ತರ ಕೊಟ್ಟೇ ಸುದ್ದಿಯಾಗಿದ್ದು. ಆದರೆ ಈ ಬಾರಿ ಕಂಗನಾ, ಓರ್ವ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಸೆರೆಹಿಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ.

ಯಾರು ಆ ವ್ಯಕ್ತಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದು, ಇವರು ಕಂಗನಾ ಬಾಯ್‌ಫ್ರೆಂಡಾ..? ಇಲ್ಲಾ ಸಹನಟನಾ..? ಎಂದು ಕೂಡ ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಈ ವ್ಯಕ್ತಿ ನೋಡಲು ಸ್ವಲ್ಪ ಹೃತಿಕ್ ರೋಷನ್ ರೀತಿ ಕಾಣಿಸುತ್ತಾರಲ್ಲಾ..? ಕೊನೆಗೂ ಕಂಗನಾಗೆ ರಿತೀಕ್ ಥರಾನೇ ಇರುವ ಹುಡುಗ ಸಿಕ್ಕಿದ್ದಾನೆಂದು, ನೆಟ್ಟಿಗರು ಕಾಲೆಳೆದಿದ್ದಾರೆ. ಏಕೆಂದರೆ, ಹೃತಿಕ್ ತನ್ನ ಮಾಜಿ ಪ್ರಿಯಕರ ಎಂದು ಕಂಗನಾ ಆಗಾಗ ಹೇಳಿಕೊಂಡು, ಅವನ ವಿರುದ್ಧ ಕಿಡಿಕಾರುತ್ತಿರುತ್ತಾಳೆ. ಈ ಕಾರಣಕ್ಕೆ ಕೆಲವರು ಹೃತಿಕ್ ಹೆಸರು ಹೇಳಿ, ಕಂಗನಾಳನ್ನು ತಮಾಷೆ ಮಾಡಿದ್ದಾರೆ.

ಈ ಮೊದಲು ಮಾಧ್ಯಮವೊಂದು ಮದುವೆ ಬಗ್ಗೆ ಪ್ರಶ್ನಿಸಿದ್ದಕ್ಕೆ, ಮದುವೆಗೆಲ್ಲ ಸಮಯ ಕೂಡಿ ಬರಬೇಕು. ಆಗ ಯೋಚಿಸುತ್ತೇನೆ ಎಂದು ಹೇಳಿದ್ದರು.

ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..

ಖಾಸಗಿ ವೀಡಿಯೋ ಲೀಕ್ ಪ್ರಕರಣ: ನಟಿ ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು..

ನಟ ಪ್ರಶಾಂತ್ ಸಿದ್ದಿ ಈಗ ಮ್ಯೂಸಿಕ್ ಡೈರೆಕ್ಟರ್ : ಮತ್ಸ್ಯಗಂಧ ಚಿತ್ರಕ್ಕೆ ಸಂಗೀತ

- Advertisement -

Latest Posts

Don't Miss