Sunday, September 8, 2024

Latest Posts

ಹುಟ್ಟಿದ ಮಕ್ಕಳಲ್ಲಿ Jaundice ಯಾಕೆ ಕಾಣಿಸಿಕೊಳ್ಳುತ್ತೆ?

- Advertisement -

Health Tips: ಕೆಲವು ಮಕ್ಕಳು ಹುಟ್ಟಿದಾಗ ಕೆಂಪ ಕೆಂಪಗೆ ಇರುತ್ತಾರೆ. ಆದರೆ ಮರುದಿನ ಅವರ ದೇಹ ಹಳದಿಯಾಗುತ್ತದೆ. ಅವರಿಗೆ ಕಲವು ಚಿಕಿತ್ಸೆ ಕೊಟ್ಟು, ಬಳಕಿ ಮನೆಗೆ ಕಳುಹಿಸಲಾಗುತ್ತದೆ. ಹಾಗಾದ್ರೆ ಹುಟ್ಟಿದ ಮಕ್ಕಳ ದೇಹ ಹಳದಿಯಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಮಕ್ಕಳ ತಜ್ಞರಾದ ಸುರೇಂದ್ರ ಈ ಬಗ್ಗೆ ಮಾತನಾಡಿದ್ದು, ಹುಟ್ಟಿದ ಮಕ್ಕಳಲ್ಲಿ ಕಾಮಾಲೆ ರೋಗ ಬರಲು ಏನು ಕಾರಣ ಎಂದು ಹೇಳಿದ್ದಾರೆ. ಶೇಕಡಾ 80ರಷ್ಟು ಮಕ್ಕಳಿಗೆ ಜಾಂಯ್ಡೀಸ್ ಬರುತ್ತದೆ. ಇದಕ್ಕಾಗಿ ಚಿಕ್ಕ ಮಕ್ಕಳಿಗೆ ಫೋಟೋ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಲಿವರ್ ಸರಿಯಾಗಿ ಕೆಲಸ ಮಾಡುವ ತನಕ ಮಕ್ಕಳಿಗೆ ಈ ರೀತಿಯಾದ ಸಮಸ್ಯೆಯಾಗುತ್ತದೆ ಅಂತಾರೆ ವೈದ್ಯರು.

ಮಕ್ಕಳಲ್ಲಿ ವಿಟಾಮಿನ್ ಡಿ ಕೊರತೆ ಇದ್ದರೂ ಕೂಡ ಈ ರೀತಿಯಾಗುತ್ತದೆ. ಅದಕ್ಕಾಗಿ ಗರ್ಭಿಣಿಯರು ಬೆಳಗ್ಗಿನ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕು. ಇದರಿಂದ ಗರ್ಭಿಣಿಯ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಇದು ಮಗುವಿನ ಆರೋಗ್ಯಕ್ಕೂ ಉತ್ತಮವಾಗಿದೆ. ಹಾಗಾಗಿಯೇ ಹುಟ್ಟಿದಾಗಿನಿಂದ 6 ತಿಂಗಳವರೆಗೆ ಮಕ್ಕಳಿಗೆ ವಿಟಾಮಿನ್ ಡಿ ಔಷಧವನ್ನು ಕೊಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಹೊಟ್ಟೆ ಉಬ್ಬರ ಸಮಸ್ಯೆ ಕಾಡ್ತಿದ್ಯಾ? ಸಮಸ್ಯೆಗೆ ಇಲ್ಲಿದೆ Tips

ಬಜ್ಜಿಗೆ ಬೇಕಾದ ಕಡಲೇಹಿಟ್ಟು ತ್ವಚೆಗೂ ಬೇಕು

C-Section ಹೆರಿಗೆ ಯಾವ ಸಂದರ್ಭದಲ್ಲಿ ಮಾಡ್ತಾರೆ ಗೊತ್ತಾ?

- Advertisement -

Latest Posts

Don't Miss