Wednesday, July 2, 2025

Latest Posts

ಅಂದುಕೊಂಡಿದ್ದನ್ನು ಪಡೆದುಕೊಳ್ತಾರಾ ತುಲಾ ರಾಶಿಯವರು..?: 2025 ವರ್ಷ ಭವಿಷ್ಯ

- Advertisement -

Horoscope: 2025ನೇ ವರ್ಷ ತುಲಾಾ ರಾಶಿಯವರಿಗೆ ಯಾವ ಯಾವ ಫಲಗಳನ್ನು ನೀಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವಿವರಿಸಿದ್ದಾರೆ.

ತುಲಾಾ ರಾಶಿಯವರಿಗೆ ಈ ವರ್ಷ ದಾರಿದ್ರ್ಯತೆ ಶಮನವಾಗುವ ಯೋಗವಿದೆ. ಏಕೆಂದರೆ, ನೀವು ಈ ವರ್ಷ ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಪೂಜೆ ಪುನಸ್ಕಾರ, ನೇಮಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಲ್ಲಿ, ನಿಮಗೆ ಖಂಡಿತ ಒಳಿತಾಗುತ್ತದೆ.

ಎಷ್ಟೋ ದಿನಗಳಿಂದ, ಅಥವಾಾ ವರ್ಷಗಳಿಂದ ಬರಬೇಕಾದ ಹಣ, ಈ ವರ್ಷ ನಿಮ್ಮ ಕೈ ಸೇರಲಿದೆ. ಅಲ್ಲದೇ, ನಿಮಗೆ ಆಭರಣಗಳು ಗಿಫ್ಟ್ ಆಗಿ ಸಿಗಲಿದೆ. ಅಥವಾ ನೀವು ಮಾರಿಕೊಂಡ ಆಭರಣ, ಅಡವಿಟ್ಟ ಆಭರಣ ನಿಮ್ಮ ಕೈ ಸೇರಲಿದೆ.

ಉದ್ಯಮ ಮಾಡುವವರಿಗೆ, ಕಲಾವಿದರಿಗೆ ಉತ್ತಮವಾಗಿರುವ ವರುಷ 2025ನೇ ವರುಷ. ಹೀಗೆ ಎಲ್ಲ ಅನುಕೂಲಗಳಾಗುತ್ತದೆ. ಆದರೆ ನೀವು ಅಹಂಕಾರ ತೋರಿಸಬಾರದು. ಧರ್ಮ ಬಿಟ್ಟು ಅಧರ್ಮದ ಹಾದಿ ಹಿಿಡಿಯಬಾರದು. ಏಕೆಂದರೆ, ನಿಮಗೆ ಸಿಗುವ ಯೋಗದಿಂದ ನಿಮ್ಮ ತೆಲೆಗೆ ಮದವೇರಬಹುದು. ಆಗ ನಿಮ್ಮ ಯೋಗಗಳೆಲ್ಲ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಂಹಾಕರ ಪಡಬೇಡಿ.

ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324

- Advertisement -

Latest Posts

Don't Miss