Chanakya Niti:
ಚಾಣಕ್ಯ ತನ್ನ ನೀತಿಗಳಳಿಂದ ಚಂದ್ರಗುಪ್ತ ಮೌರ್ಯನಂತಹ ಸಾಮಾನ್ಯ ಮನುಷ್ಯನನ್ನು ಚಕ್ರವರ್ತಿಯಾಗಿ ಮಾಡಿದ, ಚಾಣಕ್ಯನ ನೀತಿಯಲ್ಲಿ ನಾವು ಜೀವನದಲ್ಲಿ ಹೇಗೆ ಯಶಸ್ಸನ್ನು ಪಡೆಯಬೇಕು ಎಂದು ಹೇಳಲಾಗಿದೆ. ಚಾಣಕ್ಯ ನೀತಿಯನ್ನು ಅನುಸರಿಸಿದರೆ, ನೀವು ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಸಹ ಬಹಳ ಸುಲಭವಾಗಿ ಪರಿಹರಿಸಬಹುದು. ಚಾಣಕ್ಯ ನೀತಿಯಲ್ಲಿ ನಾವು ಇತರರನ್ನು ನಮ್ಮ ಕಡೆಗೆ ಹೇಗೆ ಆಕರ್ಷಿಸಬಹುದು ಎಂದು ಹೇಳಲಾಗಿದೆ. ಇದಲ್ಲದೇ ಚಾಣಕ್ಯರು ಪತಿ ಪತ್ನಿಯರ ಸಂಬಂಧದ ಬಗ್ಗೆಯೂ ಹೇಳಿದ್ದಾರೆ.
ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ಪುರುಷರ ಪ್ರಾಮಾಣಿಕತೆಯನ್ನು ಗಮನಿಸುತ್ತಾರೆ. ಮಹಿಳೆಯರು ಪ್ರಾಮಾಣಿಕ ಪುರುಷರಿಗೆ ಆಕರ್ಷಿತರಾಗುತ್ತಾರೆ. ಮಹಿಳೆಯರು ಎಂದಿಗೂ ಮೋಸ ಮಾಡದ ಪುರುಷರನ್ನು ಇಷ್ಟಪಡುತ್ತಾರೆ.
ಜವಾಬ್ದಾರಿ ಇಂದ ಇರುವ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ಯಾರು ತಮ್ಮ ಮಾತನ್ನು ಗಮನವಿಟ್ಟು ಕೇಳುತ್ತಿದ್ದಾರೆ ಎಂಬುದನ್ನು ಗಮನಿಸುತ್ತಾರೆ. ಮಹಿಳೆಯರು ತಮ್ಮ ಸಂಗಾತಿಯು ತಮ್ಮ ಮಾತುಗಳನ್ನು ಕೇಳುವ ಮತ್ತು ಅರ್ಥಮಾಡಿಕೊಳ್ಳುವಂತಿರಬೇಕು ಎಂದು ಬಯಸುತ್ತಾರೆ. ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲು ಇಷ್ಟಪಡುತ್ತಾರೆ.
ಚಾಣಕ್ಯ ನೀತಿಯ ಪ್ರಕಾರ, ಪುರುಷರು ಇತರರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಮಹಿಳೆಯರು ಗಮನಿಸುತ್ತಾರೆ. ಅವನು ಇತರರೊಂದಿಗೆ ವರ್ತಿಸುವರೀತಿ ಹಾಗೂ ಒಳ್ಳೆಯ ಮಾತುಗಳನ್ನು ಮಾತನಾಡುವ ಪುರುಷರು ಮಹಿಳೆಯರನ್ನು ತುಂಬಾ ಇಷ್ಟಪಡುತ್ತಾರೆ. ಸಭ್ಯತೆಯಿರುವ ಮಹಿಳೆಯರು ಪುರುಷರಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ.
ಚಾಣಕ್ಯನ ಪ್ರಕಾರ, ಮಹಿಳೆಯರು ಸುಳ್ಳು ಹೇಳುವವರನ್ನು ಇಷ್ಟಪಡುವುದಿಲ್ಲ. ಪುರುಷನು ತಮಗೆ ಸುಳ್ಳು ಹೇಳುತ್ತಿದ್ದರೇನೋ ಎಂದು ಮಹಿಳೆಯರು ಗಮನಿಸಿರುತ್ತಾರೆ, ಮಹಿಳೆಯರು ಸತ್ಯವನ್ನು ಹೇಳುವ ಪುರುಷರನ್ನು ತುಂಬಾ ಇಷ್ಟಪಡುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!
ಚಾಣಕ್ಯನ ಪ್ರಕಾರ ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಸಹ ಇವರ ಮೇಲೆ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ..!
ದೈವಾರಾಧನೆಗೆ ಶ್ರೇಷ್ಠವಾದ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ ಏಕೆ..?