Sunday, September 8, 2024

Latest Posts

Coronaದಿಂದ ಚಿತ್ರರಂಗ 5000 ಕೋಟಿ ಅತಂತ್ರ

- Advertisement -

ಬೆಂಗಳೂರು : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮ,ತ್ತು ಒಮಿಕ್ರಾನ್ ಹೆಚ್ಚುತಲೇ ಇವೆ. ಇದರಿಂದ ಅನೇಕ ಜನರ ಜೀವನ ದಾರಿಗೆ ಬಂದಿದ್ದೆ. ಅದರಲ್ಲಿ ಒಂದು ಕನ್ನಡ ಚಿತ್ರರಂಗವಾಗಿದೆ. ಕೊರೊನಾ ಬಂದಿದ್ದರಿಂದ ಚಲನಚಿತ್ರ ಮಂದಿರಗಳಿಗೆ 50-50 ಅವಕಾಶ ನೀಡಿದ್ದರಿಂದ, ಅನೇಕ ಸಿನಿಮಾಗಳು ಅಷ್ಟೇನು ಸಂಪಾದನೆ ಮಾಡುತ್ತಿಲ್ಲ, ಇದರಿಂದ ಚಲನಚಿತ್ರಕ್ಕೆ ಹಾಕಿದ ಬಂಡವಾಳವು  ಕಾಣದಾಗಿದ್ದಾರೆ. ಇದರ ಪರಿಣಾಮ ತೆರೆ ಕಾಣ ಬೇಕಾದ ಸಿನಿಮಾಗಳ ಆಗೇ ಉಳಿದು ಬಿಟ್ಟಿವೆ. ನಿರ್ಮಾಪಕು ಭಯಪಡುವಂತಾಗಿದೆ. ಇದರ ನಡುವೆ ವಿಕೇಂಡ್ ಕರ್ಫೂ ಆದ ನಂತರ ತೆರೆ ಕಾಣಬೇಕಾದ ಸಿನಿಮಾಗಳು ದಿನಾಂಕವನ್ನು ಮೂಂದೂಡಿವೆ. ಇದರಿಂದ ಚಲನಚತ್ರ ಮಂಡಳಿ ಮತ್ತು ಸರ್ಕಾರಕ್ಕು ಅಧಿಕ ರೀತಿಯಲ್ಲಿ ನಷ್ಟವಾಗುತ್ತಿದೆ.

ವಿಕೇಂಡ ಕರ್ಫೂ ಆದ ಕಾರಣ 400 ಚಲನಚಿತ್ರಗಳು ಬಿಡುಗಡೆ ಕಾಯುತ್ತಿವೆ. ಇದರಿಂದ ಒಂದು ದಿನಕ್ಕೆ ಚಿತ್ರರಂಗಕ್ಕಾಗುವ ನಷ್ಟ 15 ಕೋಟಿ ರೂಪಾಯಿ ಮತ್ತು ವರ್ಷಕ್ಕೆ ಸರ್ಕಾರಕ್ಕೆ ಆಗುವ ನಷ್ಟ 500 ಕೋಟಿ ರೂಪಾಯಿಗಳು ಇದರಿಂದ ಅನೇಕ ಕಾಲವಿದರ ಜೀವನ ಬಿದಿಗೆ ಬಿಳುವಂತಾಗಿದೆ. ಕೊರೊನಾದ ಹಾವಳಿಯಿಂದ ಚಿತ್ರರಂಗ 5000 ಕೋಟಿ ಅತಂತ್ರದಲ್ಲಿ ಸಿಲಿಕಿಕೊಂಡಿದೆ.

- Advertisement -

Latest Posts

Don't Miss