- Advertisement -
Horoscope: ಕನ್ಯಾ ರಾಶಿಯವರಿಗೆ 2025ರ ವರ್ಷ ಯಾವ ರೀತಿಯ ಫಲ ತಂದು ಕೊಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ.
2024ರಲ್ಲಿ ಕನ್ಯಾ ರಾಶಿಯವರಿಗೆ ಮನೆಯಲ್ಲಿ ಯಾಾವುದೇ ಶುಭಕಾರ್ಯ ಮಾಡಲಾಗಲಿಲ್ಲ. ಏನನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ಆದರೆ 2025ರಲ್ಲಿ ಜನ್ಮ ಸ್ಥಾನದಲ್ಲಿ ಇದ್ದ ಕೇತು ಬಿಡುಗಡೆಯಾಗಲಿದ್ದಾನೆ. ಹಾಗಾಗಿ ಅವರು ಆರೋಗ್ಯವಂತರಾಗಿರಲಿದ್ದಾರೆ. ಈ ವರ್ಷ ಮಧ್ಯಮ ಯೋಗವಾಗಲಿದೆ.
ಕೋರ್ಟು ಕಚೇರಿ ವ್ಯವಹಾರ ಲಾಭದಾಯಕವಾಗಿರುತ್ತದೆ. ಆದರೆ ಶನಿಯ ದೃಷ್ಟಿ ಇದ್ದು, ಗುರು ಬಲವೂ ಕಡಿಮೆ ಇರುವ ಕಾರಣ, ಗುರುವಾರದ ದಿನ ಗಣೇಶ, ರಾಯರು, ದತ್ತಾತ್ರೇಯ ಸ್ವಾಮಿ ಹೀಗೆ ಯಾವುದಾದರೂ ಗುರುವಿನ ದೇವಸ್ಥಾನಕ್ಕೆ ಹೋಗಿ, ಪೂಜೆ ಸಲ್ಲಿಸಿ. ಶನಿವಾರದ ದಿನ ಶನಿ ಮತ್ತು ಹನುಮಂತನ ಧ್ಯಾನ ಮಾಡಿ.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324
- Advertisement -