ಇವತ್ತು ನಾವು ಸುಂದರ ತ್ವಚೆಗಾಗಿ ಹೋಮ್ ರೆಮಿಡಿ ತಿಳಿಸಿಕೊಡಲಿದ್ದೇವೆ. ಶ್ರೀಗಂಧ, ಮುಲ್ತಾನಿ ಮಟ್ಟಿ ಬಳಸಿ ಈ ಫೇಸ್‌ಪ್ಯಾಕ್ ಮಾಡಬಹುದು.

ಶ್ರೀಗಂಧವನ್ನ ಪೇಸ್ಟ್ ಮಾಡುವ ಸಮಯದಲ್ಲಿ ದನದ ಹಸಿ ಹಾಲನ್ನ ಬಳಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಸ್ಕಿನ್ ಸಾಫ್ಟ್ ಆಗಿರುತ್ತದೆ.
ಶ್ರೀಗಂಧದ ಪೇಸ್ಟ್ ತಯಾರಿಸುವಾಗ ಎಳನೀರಿನ ಜೊತೆ ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ.
ಶ್ರೀಗಂಧದ ಜೊತೆ ರೋಸ್‌ವಾಟರ್ ಕೂಡ ಮಿಕ್ಸ್ ಮಾಡಿ ಫೇಸ್‌ಪ್ಯಾಕ್ ಹಾಕಬಹುದು.
ಮುಲ್ತಾನಿ ಮಿಟ್ಟಿ, ರೋಸ್‌ವಾಟರ್ ಮತ್ತು ವಿಟಾಮಿನ್ ಈ ಎಣ್ಣೆ ಮಿಕ್ಸ್ ಮಾಡಿ ಫೇಸ್‌ಪ್ಯಾಕ್ ಹಾಕಬಹುದು.
ಫೇಸ್‌ಸ್ಟೀಮಿಂಗ್ ತೆಗೆದುಕೊಳ್ಳುವಾಗ ನೀರಿನಲ್ಲಿ ಪುದೀನಾ ಎಲೆಗಳನ್ನ ಹಾಕಿದ್ರೆ ಉತ್ತಮ.
ಫೇಸ್ ಸ್ಕ್ರಬಿಂಗ್ ಮಾಡಿಕೊಳ್ಳುವಾಗ ಜೇನುತುಪ್ಪ ಮತ್ತು ಸಕ್ಕರೆಯನ್ನು ಮಿಕ್ಸ್ ಮಾಡಿ ಸ್ಕ್ರಬಿಂಗ್ ಮಾಡಿಕೊಂಡರೆ ಉತ್ತಮ ರಿಸಲ್ಟ್ ಪಡಿಯಬಹುದು.
ಪ್ರತಿದಿನ ಕ್ಯಾರೆಟ್ ಮತ್ತು ಸೌತೇಕಾಯಿ ಸಲಾಡ್ ತಿನ್ನುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ರಾತ್ರಿ ಮಲಗುವಾಗ ಅರಿಶಿನ ಮತ್ತು ಕೇಸರಿ ಬೆರೆಸಿದ ಹಾಲು ಕುಡಿದರೆ ಸುಂದರ ತ್ವಚೆ ನಿಮ್ಮದಾಗುತ್ತದೆ.
ಪ್ರತಿದಿನ 8 ಲೀಟರ್ ನೀರು ಕುಡಿಯುವುದರಿಂದ ಸುಂದರಗೊಳ್ಳುವುದರ ಜೊತೆಗೆ, ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

