- Advertisement -
ಮಂಡ್ಯ: ಸಂಸದೆ ಸುಮಲತಾ ಇಂದಿನ ಮಂಡ್ಯ ಭೇಟಿ ದಿಢೀರ್ ರದ್ದಾಗಿದೆ. ಕ್ಷೇತ್ರದ ಜನರನ್ನು ಭೇಟಿಯಾಗಿ ಇಂದು ಅವರ ಅಹವಾಲು ಸ್ವೀಕರಿಸಲು ಇಂದು ಮಂಡ್ಯಕ್ಕೆ ಸುಮಲತಾ ಭೇಟಿ ನಿಗದಿಯಾಗಿತ್ತು. ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಮಲತಾ ಇಂದು ತಮ್ಮ ಮಂಡ್ಯ ಭೇಟಿಯನ್ನು ದಿಢೀರ್ ರದ್ದು ಮಾಡಿದ್ದಾರೆ. ಅಲ್ಲದೆ ಇನ್ನೆರಡು ದಿನಗಳಲ್ಲಿ ಮತ್ತೆ ಭೇಟಿಗೆ ದಿನಾಂಕ ನಿಗದಿ ಮಾಡಲಿದ್ದಾರೆ ಅಂತ ಹೇಳಲಾಗಿದೆ.
ಯಾದಗಿರಿಗೆ ಸಿಎಂ ನೀಡಿದ ಬಂಪರ್ ಕೊಡುಗೆ ಏನ್ ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -