Friday, November 22, 2024

Latest Posts

Amruta Fadnavis ಮುಂಬೈನಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಶೇಕಡಾ 3ರಷ್ಟು ವಿಚ್ಛೇದನ..!

- Advertisement -

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವಿಸ್ (Amruta Fadnavis) ಮಹಾರಾಷ್ಟ್ರದ ವಿಕಾಸ್ ಅಗಾಡಿ (Vikas Aghadi) ಸರ್ಕಾರದ ವಿರುದ್ಧ ಇಂದು ಮಾತಿನ ದಾಳಿಯನ್ನು ನಡೆಸಿದ್ದಾರೆ. ಮುಂಬೈನಲ್ಲಿ ಟ್ರಾಫಿಕ್ ಜಾಮ್ (Traffic jam in Mumbai) ನಿಂದಾಗಿ ಶೇಕಡಾ ಮೂರರಷ್ಟು ವಿಚ್ಛೇದನಕ್ಕೆ (divorce) ಕಾರಣವಾಗಿದೆ ಎಂದು ಹೇಳಿದ್ದಾರೆ. ನಾನು ಸಾಮಾನ್ಯ ಪ್ರಜೆಯಾಗಿ ಹೇಳುತ್ತಿರುವುದೇನೆಂದರೆ ಒಮ್ಮೆ ಹೊರಗೆ ಹೋದರೆ, ರಸ್ತೆಯ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನೋಡುತ್ತಿದ್ದೇನೆ. ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ಮುಂಬೈನಲ್ಲಿ 3ರಷ್ಟು ವಿಚ್ಛೇದನಗಳು ಸಂಭವಿಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ (State Government) ತನ್ನ ತಪ್ಪುಗಳ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss