Saturday, September 21, 2024

Latest Posts

ಸಿಹಿ ತಿಂಡಿ ತಿಂದ ಬಳಿಕ ನೀರು ಕುಡಿಯುವುದು ಸರಿನಾ..? ತಪ್ಪಾ..?

- Advertisement -

ಸ್ವೀಟ್ಸ್ ಅಂದ್ರೆ ಎಲ್ಲರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ತಿನಿಸು. ಆದ್ರೆ ಕೆಲವರು ಹಸಿವಾದಾಗ, ಸಿಹಿ ತಿಂಡಿ ತಿಂದು ನೀರು ಕುಡಿಯುತ್ತಾರೆ. ಇದರಿಂದ ಕೊಂಚ ಹೊತ್ತು ಹೊಟ್ಟೆ ತುಂಬಿದಂತಿರುತ್ತದೆ. ಆದ್ರೆ ಇದು ಸರಿನಾ..? ತಪ್ಪಾ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1

ಸಿಹಿ ತಿಂಡಿ ತಿಂದ ಕೂಡಲೇ ನೀರು ಕುಡಿಯಬಾರದು. ಯಾಕಂದ್ರೆ ಸಿಹಿ ತಿಂಡಿ ತಿಂದು ನೀರು ಕುಡಿದರೆ, ಶುಗರ್ ಬರುವ ಸಾಧ್ಯತೆ ಇರುತ್ತದೆ. ಸ್ವೀಟ್ಸ್ ತಿಂದು ನೀರು ಕುಡಿದ ಮೇಲೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಮುಂದೊಂದು ದಿನ ಶುಗರ್ ಬರುವ ಸಾಧ್ಯತೆ ಇರುತ್ತದೆ. ಶುಗರ್ ಇದ್ದವರು ಕೂಡ ವೈದ್ಯರ ಮಾತು ಕೇಳದೇ, ನಿರ್ಲಕ್ಷ್ಯ ಮಾಡಿ, ಸಿಹಿ ತಿಂದು ನೀರು ಕುಡಿಯುತ್ತಾರೆ. ಇದರಿಂದ ಜೀವಕ್ಕೆ ಕುತ್ತು ಬರುತ್ತದೆ.

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 2

ಇನ್ನು ಶುಗರ್ ಇಲ್ಲದಿದ್ದಲ್ಲಿ, ನಿಮಗೆ ಸಿಹಿ ತಿನ್ನಬೇಕು ಎನ್ನಿಸಿದ್ದಲ್ಲಿ, ಊಟದ ಬಳಿಕ ಸಿಹಿ ತಿನ್ನಿ. ಆದ್ರೆ ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಸಿಹಿ ತಿಂದು ನೀರು ಕುಡಿಯುವ ತಪ್ಪನ್ನ ಎಂದಿಗೂ ಮಾಡಬೇಡಿ.

- Advertisement -

Latest Posts

Don't Miss