Friday, December 5, 2025

Latest Posts

ಮೂರೇ ಮೂರು ಪದಾರ್ಥಗಳೊಂದಿಗೆ ಮನೆಯಲ್ಲೇ ತಯಾರಿಸಿ, ಟೇಸ್ಟಿ ಐಸ್ಕ್ರೀಮ್..

- Advertisement -

ಐಸ್‌ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರ ವರೆಗೂ ಐಸ್‌ಕ್ರೀಮನ್ನ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಯಾವಾಗಲೂ ಅಂಗಡಿಯಲ್ಲಿ ಸಿಗುವ ಐಸ್‌ಕ್ರೀಮ್ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಹಾಗಾಗಿ ನಾವಿಂದು ಮೂರೇ ಮೂರು ಪದಾರ್ಥ ಬಳಸಿ, ಮನೆಯಲ್ಲೇ ಟೇಸ್ಟಿ ಐಸ್‌ಕ್ರೀಮ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: ಒಂದು ಕಪ್ ವಿಪ್ಡ್ ಕ್ರೀಮ್‌, 150 ಗ್ರಾಮ್ ಕಂಡೆನ್ಸ್ ಮಿಲ್ಕ್, 15 ಸ್ಟ್ರಾಬೇರಿ.

ಮಾಡುವ ವಿಧಾನ: ಒಂದು ದೊಡ್ಡ ಬೌಲ್‌ಗೆ ಕ್ರೀಮ್ ಹಾಕಿ, ಬೀಟರ್ ಸಹಾಯದಿಂದ ಬೀಟ್ ಮಾಡಿ. ಇದಕ್ಕೆ ಕಂಡೆನ್ಸ್ ಮಿಲ್ಕ್ ಹಾಕಿ. ಮತ್ತೆ ಬೀಟ್ ಮಾಡಿ. ಇದಕ್ಕೆ ಸಣ್ಣಗೆ ಕಟ್ಟರಿಸಿದ ಸ್ಟ್ರಾಬೇರಿ ಸೇರಿಸಿ. ಐಸ್‌ಕ್ರೀಮ್ ಬೌಲ್‌ಗೆ ಈ ಮಿಶ್ರಣವನ್ನು ಹಾಕಿ, ಅದರ ಮೇಲೆ ಪ್ಲಾಸ್ಟಿಕ್ ಸುತ್ತಿ, 2ರಿಂದ 3 ಗಂಟೆ ಫ್ರೀಜರ್‌ನಲ್ಲಿರಿಸಿದ್ರೆ ಐಸ್‌ಕ್ರೀಮ್‌ ರೆಡಿ.

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಉಪಯುಕ್ತವಾದ ಕಿಚನ್ ಟಿಪ್ಸ್..

ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

ವಯಸ್ಸು 35 ದಾಟಿದ ಬಳಿಕ ಗರ್ಭಿಣಿಯಾಗುವವರಿಗೆ ಕಿವಿ ಮಾತು..

- Advertisement -

Latest Posts

Don't Miss