Friday, September 20, 2024

Latest Posts

ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್‌ ಮಾಡಿ ಕುಡಿಯಿರಿ.

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಕಿಡ್ನಿ ಸ್ಟೋನ್ ಆಗುತ್ತಿದೆ. ಕಾರಣ, ಸರಿಯಾಗಿ ನೀರಿನ ಸೇವನೆ ಮಾಡುವುದಿಲ್ಲ. ಅಲ್ಲದೇ, ಕೆಲವರು ಮೂತ್ರವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಹಾಗಾಗಿ ಕಿಡ್ನಿಯಲ್ಲಿ ಸ್ಟೋನ್ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ನಿಮಗೇನಾದರೂ ಕಿಡ್ನಿಯಲ್ಲಿ ಸ್ಟೋನ್ ಆದರೆ, ನೀವು ಈ ಜ್ಯೂಸ್ ಕುಡಿಯುವುದರ ಮೂಲಕ, ಕಿಡ್ನಿ ಕಲ್ಲನ್ನು ಕರಗಿಸಬಹುದು. ಅದು ಯಾವ ಜ್ಯೂಸ್ ಅಂತಾ ತಿಳಿಯೋಣ ಬನ್ನಿ..

ಅರ್ಧ ಸೌತೇಕಾಯಿ, ಚಿಕ್ಕ ತುಂಡು ಸೋರೆಕಾಯಿ(ಸೋರೇಕಾಯಿ ಕಹಿಯಾಗಿ ಇರಬಾರದು), ಅರ್ಧ ತುಂಡು ಕ್ಯಾರೆಟ್ ಮತ್ತು ಮೂಲಂಗಿ, ಇವಿಷ್ಟನ್ನು ತುರಿದು, ಜ್ಯೂಸ್ ತಯಾರಿಸಿ. ಇದಕ್ಕೆ ಒಂದು ಸ್ಪೂನ್‌ ನಿಂಬೆರಸ ಸೇರಿಸಿ. ಚಿಟಿಕೆ ಸೇಂಧವ ಲವಣ ಸೇರಿಸಿ, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯಬೇಕು.

ನೆನಪಿರಲಿ ಈ ಜ್ಯೂಸ್‌ಗೆ ನೀವು ಬೆಲ್ಲ, ಸಕ್ಕರೆ, ಜೇನುತುಪ್ಪ ಏನನ್ನೂ ಸೇರಿಸುವಂತಿಲ್ಲ. ಈ ಜ್ಯೂಸ್‌ 200ರಿಂದ 250 ಎಂಎಲ್‌ ವರೆಗೆ ಮಾತ್ರ ಇರಲಿ. ಇದಕ್ಕಿಂತ ಹೆಚ್ಚು ಕುಡಿಯಬೇಡಿ. ಇನ್ನು ಕಿಡ್ನಿ ಸ್ಟೋನ್ ಆದವರು, ಹೆಚ್ಚು ನೀರು ಕುಡಿಯಬೇಕು. ಟೊಮೆಟೋ ಹಣ್ಣಿನ ಸೇವನೆ ಮಾಡಬಾರದು.

ಕ್ಯಾಪ್ಸಿಕಂ ಮಸಾಲಾ ಕರಿ ರೆಸಿಪಿ..

ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..

ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..

- Advertisement -

Latest Posts

Don't Miss