- Advertisement -
Recipe: ಸಂಜೆ ಸ್ನ್ಯಾಕ್ಸ್ ತಿನ್ನೋಕ್ಕೆ ಮನಸ್ಸಾದಾಗ ಮಾಡಬಹುದಾದ ಈಸಿ ರೆಸಿಪಿ ಆಲೂಗಡ್ಡೆ ಕಟ್ಲೆಟ್. ಹಾಗಾದ್ರೆ ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇಟ್ಟು, ಅದಕ್ಕೆ ಎಣ್ಣೆ, ಚಿಟಿಕೆ ಇಂಗು, 1 ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಎರಡು ಹಸಿಮೆಣಸು, ಚಿಕ್ಕ ತುಂಡು ಹಸಿ ಶುಂಠಿ ಇವಿಷ್ಟನ್ನು ಹಾಕಿ ಹುರಿಯಿರಿ. ಈಗ ಅರ್ಧ ಸ್ಪೂನ್ ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಚಾಟ್ ಮಸಾಲೆ ಪುಡಿ ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬೇಯಿಸಿದ ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು, ಬ್ರೆಡ್ ಕ್ರಂಬ್ಸ್ ಸೇರಿಸಿ.
ಈಗ ಕಟ್ಲೇಟ್ ಮಿಕ್ಸ್ ರೆಡಿ. ಇದನ್ನು ಕಟ್ಲೇಟ್ ಶೇಪಿಗೆ ತಂದು, ಕಾದ ಎಣ್ಣೆಯಲ್ಲಿ ಕಾಯಿಸಿದರೆ, ಆಲೂಗಡ್ಡೆ ಕಟ್ಲೇಟ್ ರೆಸಿಪಿ ರೆಡಿ.
ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?
- Advertisement -