Friday, August 8, 2025

Latest Posts

Dandruffನಿಂದ ತಲೆಬಿಸಿ ಆಗಿದ್ಯಾ? Tension ಬಿಡಿ, ಈ Tips Follow ಮಾಡಿ

- Advertisement -

Health Tips: ಇಂದಿನ ಕಾಲದ ಅನೇಕ ಯುವ ಪೀಳಿಗೆಯವರ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಧೂಳು, ಕೆಮಿಕಲ್ ಮಿಶ್ರಿತ ಪ್ರಾಡಕ್ಟ್, ಸ್ವಚ್ಛವಿಲ್ಲದ ನೀರು ಇತ್ಯಾದಿಗಳ ಉಪಯೋಗದಿಂದ ಕೂದಲು ಹೆಚ್ಚು ಉದುರುತ್ತಿದೆ. ಅಲ್ಲದೇ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿಯೂ ಕೂದಲು ಉದುರುತ್ತಿದೆ. ಈ ಬಗ್ಗೆ ವೈದ್ಯರು ಒಂದಷ್ಟು ಸಲಹೆ ಕೊಟ್ಟಿದ್ದಾರೆ ನೋಡಿ..

ವೈದ್ಯೆ ದೀಪಿಕಾ ಡ್ಯಾಂಡ್ರಫ್ ಸಮಸ್ಯೆ ಬಗ್ಗೆ ವಿವರವಾಗಿ ಹೇಳಿದ್ದಾರೆ. ಹಾರ್ಮೋನಲ್ ವೇರಿಯೇಷನ್ ಆಗುವ ಕಾರಣಕ್ಕೆ, ಯವ್ವನದಲ್ಲಿ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಎಣ್ಣೆಯ ಪದಾರ್ಥ, ಅನಾರೋಗ್ಯಕರ ಆಹಾರ ಸೇವನೆ, ಜೀವನ ಕ್ರಮ ಸರಿಯಾಗಿ ಇಲ್ಲದಿದ್ದಾಗ, ಈ ರೀತಿ ಡ್ಯಾಂಡ್ರಫ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇದಕ್ಕೆ ಪರಿಹಾರವಾಗಿ ಹೆಣ್ಣು ಮಕ್ಕಳು ವಾರಕ್ಕೆ ಎರಡು ಬಾರಿ ಸ್ವಚ್ಛವಾಗಿ ತಲೆಸ್ನಾನ ಮಾಡಬೇಕು. ಪುರುಷರು ಮೂರು ಬಾರಿಯಾದರೂ ತಲೆಸ್ನಾನ ಮಾಡಬೇಕು. ಕೆಮಿಕಲ್ ಮಿಶ್ರಿತ ಪ್ರಾಡಕ್ಟ್‌ಗಳನ್ನ ಬಳಸುವುದನ್ನು ನಿಲ್ಲಿಸಬೇಕು.ಜಂಕ್ ಫುಡ್, ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಹಣ್ಣು, ತರಕಾರಿ, ಡ್ರೈಫ್ರೂಟ್ಸ್ ಇಂಥ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ತಲೆಯಲ್ಲಿ ಅಲರ್ಜಿಯಾಗಿದ್ದರೆ, ಗುಳ್ಳೆಗಳಾಗುತ್ತಿದ್ದರೆ, ಅದಕ್ಕೆ ತಕ್ಕ ಹಾಗೆ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಈ ವೀಡಿಯೋ ನೋಡಿ..

ಹುಟ್ಟಿದ ಮಗು ಆರೋಗ್ಯವಾಗಿದ್ಯಾ!? ತಿಳ್ಕೋಳೋದು ಹೇಗೆ ಗೊತ್ತಾ?

ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ..?

ಸಿಹಿ ಪದಾರ್ಥ ಎಷ್ಟು ತಿನ್ನಬೇಕು..? ಈ ಬಗ್ಗೆ ವೈದ್ಯರು ಹೇಳೋದೇನು..?

- Advertisement -

Latest Posts

Don't Miss