‘ಸುಂದರ ಮುಖ’ ನಿಮ್ಮದಾಗಬೇಕೆ? ಈ Tips Follow ಮಾಡಿ

Health Tips: ಸುಂದರವಾಗ ಮುಖ ಇರಬೇಕೆಂದು ಯಾರು ಬಯಸುವುದಿಲ್ಲ ಹೇಳಿ..? ಅದರಲ್ಲೂ ಇಂದಿನ ಕಾಲದ ಹೆಣ್ಣು ಮಕ್ಕಳು ಸುಂದರ ತ್ವಚೆಗಾಗಿ ಮನೆಯಲ್ಲಿ ತರಹೇವಾರಿ ಮದ್ದುಗಳನ್ನು ಮಾಡುತ್ತಾರೆ. ಇಂದು ವೈದ್ಯೆಯಾದ ದೀಪಿಕಾ ಅವರು, ಸುಂದರ ತ್ವಚೆಗಾಗಿ ಕೆಲವು ಟಿಪ್ಸ್ ಕೊಟ್ಟಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..

ನಿಮ್ಮ ತ್ವಚೆ ಸುಂದರವಾಗಿರಬೇಕು ಅಂದ್ರೆ ಕಮಿಕಲ್ ಇಲ್ಲದ, ಆರೋಗ್ಯಕರವಾಗಿ ಫೇಸ್‌ವಾಶ್ ಬಳಸಬೇಕು. ಮತ್ತು ನಿಮ್ಮದು ಎಣ್ಣೆ ತ್ವಚೆಯೋ, ಅಥವಾ ಒಣ ತ್ವಚೆಯೋ ಎಂಬುವುದರ ಆಧಾರದ ಮೇಲೆ ಸನ್‌ಸ್ಕ್ರೀಮ್ ಲೋಶನ್ ಬಳಸಬೇಕು. ವೈದ್ಯರ ಸಲಹೆ ಪಡೆದು ವಿಟಾಮಿನ್ ಯುಕ್ತವಾದ ಸೇರಮ್, ಕ್ರೀಮ್ ಬಳಸಬೇಕು. ವೈದ್ಯರ ಸಲಹೆಯಂತೆ ನೀವು ಕ್ರೀಮ್ ಬಳಸಿದರೆ, ನಿಮ್ಮ ತ್ವಚೆ ಸುಂದರವಾಗುತ್ತದೆ.

ಇನ್ನು ವಯಸ್ಸನ್ನು ಮುಚ್ಚಲು, ಮುಖದ ಮೇಲಿನ ನೆರಿಗೆ ಕಾಣದಂತೆ ಮಾಡಲು ಕೂಡ ಕೆಲವು ಕ್ರೀಮ್‌ಗಳು ಸಿಗುತ್ತದೆ. ಅದನ್ನು ಕೂಡ ವೈದ್ಯರ ಸಲಹೆಯ ಪ್ರಕಾರವೇ ನೀವು ತೆಗೆದುಕೊಳ್ಳಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಈ ವೀಡಿಯೋ ನೋಡಿ..

ದೇಹದ ಮೇಲೆ Pimples: ಈ ಸಮಸ್ಯೆಗೆ ಕಾರಣಗಳು ಏನೇನು?

ಬಜ್ಜಿಗೆ ಬೇಕಾದ ಕಡಲೇಹಿಟ್ಟು ತ್ವಚೆಗೂ ಬೇಕು

ಹೊಟ್ಟೆ ಉಬ್ಬರ ಸಮಸ್ಯೆ ಕಾಡ್ತಿದ್ಯಾ? ಸಮಸ್ಯೆಗೆ ಇಲ್ಲಿದೆ Tips

About The Author