Wednesday, February 19, 2025

Latest Posts

ಬೆವರು ಗುಳ್ಳೆಯಿಂದ ಗಂಭೀರ ತೊಂದರೆಗಳಿಲ್ಲ: Fruits & Vegetables ಎಷ್ಟು ಮುಖ್ಯ?

- Advertisement -

Health Tips: ತ್ವಚೆಯ ಸಮಸ್ಯೆ, ಗುಳ್ಳೆಗಳ ಸಮಸ್ಯೆ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ಕರ್ನಾಟಕ ಟಿವಿ ಮೂಲಕ, ಹಲವು ಟಿಪ್ಸ್ ಕೊಟ್ಟಿದ್ದಾರೆ. ಅದೇ ರೀತಿ ಬೆವರು ಗುಳ್ಳೆಯಿಂದ ಏನಾದರೂ ತೊಂದರೆ ಇದೆಯಾ..? ಇಲ್ಲವಾ..? ಇದಕ್ಕೆ ಏನು ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ದೇಹದಲ್ಲಿರುವ ಬೆವರು ಹೆಚ್ಚಾದಾಗ. ಉಷ್ಣತೆ ಹೆಚ್ಚಾದಾಗ, ಈ ರೀತಿ ಬೆವರು ಗುಳ್ಳೆಗಳಾಗುತ್ತದೆ. ಅಂಥವರು ಪ್ಯಾನ್, ಕೂಲರ್, ಏಸಿ ಬಳಸಿ ಅಥವಾ ತಂಪಾದ ಗಾಳಿಗೆ ಮೈಯೊಡ್ಡಿ ನಿಲ್ಲಬೇಕು. ವೈದ್ಯರ ಸಲಹೆಯ ಪ್ರಕಾರ, ಕೂಲಿಂಗ್ ಪೌಡರ್ ಸಿಗುತ್ತದೆ. ಅದನ್ನು ಬಳಕೆ ಮಾಡಬೇಕು. ಸೌತೇಕಾಯಿ, ಕಲ್ಲಂಗಡಿಯಂತೆ ನೀರಿನಂಶ ಇರುವ ತರಕಾರಿ, ಹಣ್ಣುಗಳು ಯತೇಚ್ಛವಾಗಿ ಸೇವಿಸಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು. ಇದರಿಂದ ನಿಮ್ಮ ತ್ವಚೆಯ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಊಟದಲ್ಲಿ ಮದ್ದು ಹಾಕುವುದು ಎಂದರೇನು..? ಯಾಕೆ ಹಾಕುತ್ತಾರೆ..? ಭಾಗ- 1

ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2

ಕೈ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ..? ಭಾಗ-3

- Advertisement -

Latest Posts

Don't Miss