Thursday, August 21, 2025

Latest Posts

ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..

- Advertisement -

Shopping Tips: ಮದುವೆ ಅಂದ್ರೆ ಆ ಮನೆಯಲ್ಲಿ ಸಂಭ್ರಮ, ಸಡಗರ ಇರೋದು ಕಾಮನ್. ಅದರಲ್ಲೂ ಹೆಣ್ಣು ಮಕ್ಕಳಿಗೆ ಮದುವೆ ಅಂದ್ರೆ, ಶಾಪಿಂಗ್ ಸಂಭ್ರಮ ಬೇರೆ ಇರತ್ತೆ. ಅವರು ಬೆಸ್ಟ್ ಕಲೆಕ್ಷನ್ ಎಲ್ಲಿ ಇದೆ ಅಂತಾ ಹುಡುಕ್ತಾ ಇರ್ತಾರೆ. ಅಂಥವರಿಗಾಗಿ ನಾವಿಂದು, ಮಧುಮಕ್ಕಳಿಗೆ ಬೇಕಾಗಿರುವ ಡ್ರೆಸ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌್ನಲ್ಲಿರುವ ಕೊಹಿನೂರ್ ಬ್ರೈಡಲ್ ಕಲೆಕ್ಷನ್‌ನಲ್ಲಿ ನಿಮಗೆ ಬೇಕಾದ ಲೆಹೆಂಗಾ, ಡ್ರೆಸ್ ಸಿಗುತ್ತದೆ. ಇಲ್ಲಿ ಹಲವು ವೆರೈಟಿಯ ಲೆಹೆಂಗಾಗಳು ಸಿಗುತ್ತದೆ. ಬರೀ ಲೆಹೆಂಗಾ ಕೂಡ ಇಲ್ಲಿ ಲಭ್ಯವಿದ್ದು, 9995 ರೂಪಾಯಿಗೆ ಕುಂದನ್ ಡಿಸೈನ್ ಇರುವ ಲೆಹೆಂಗಾ ಇಲ್ಲಿ ಲಭ್ಯವಿರುತ್ತದೆ. ಅಲ್ಲದೇ ಲೆಹೆಂಗಾಗಳಿಗೆ ಸೂಟ್ ಆಗುವ ದುಪಟ್ಟಾಗಳು ಕೂಡ ಇಲ್ಲಿ ಲಭ್ಯವಿದೆ. ಬೇರೆ ಬೇರೆ ರೀತಿಯ ಡಿಸೈನ್‌ಗಳಿರುವ ದುಪಟ್ಟಾಗಳು ಇಲ್ಲಿ ಸಿಗುತ್ತದೆ. ದುಪಟ್ಟಾ ಬೆಲೆ ಸಾವಿರದಿಂದ ಶುರುವಾಗುತ್ತದೆ.

ಅಲ್ಲದೇ, ಇಲ್ಲಿ ಬಟ್ಟೆಯನ್ನು ನೀವು ಖರೀದಿಸಿ, ನಿಮಗೆ ಬೇಕಾದ ರೀತಿ ಲೆಹೆಂಗಾ ಸ್ಟಿಚ್ ಮಾಡಿಸಬಹುದು. 10 ಸಾವಿರದಿಂದ 25, 30, 50 ಸಾವಿರದವರೆಗೂ ಬೆಲೆಬಾಳುವ ಲೆಹೆಂಗಾ ಮೆಟಿರಿಯಲ್ ನಿಮಗೆ ಇಲ್ಲಿ ದೊರಕುತ್ತದೆ. ಇಲ್ಲಿ ಇನ್ನೂ ಯಾವ ಯಾವ ಡಿಸೈನ್ ಇರುವ, ಎಂಥೆಂಥ ಬಟ್ಟೆಗಳು ಇರುತ್ತದೆ. ಅದರ ಬೆಲೆ ಎಷ್ಟು ಎಂದು ಡಿಟೈಲ್ ಆಗಿ ತಿಳಿದುಕೊಳ್ಳಲು ಈ ವೀಡಿಯೋ ನೋಡಿ..

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

ನಾರ್ಮಲ್- ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರತ್ತಾ..?

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

- Advertisement -

Latest Posts

Don't Miss