Health Tips: ಜೀನಿ ಹೆಲ್ತ್ ಮಿಕ್ಸ್ ಪೌಡರನ್ನು ಹೇಗೆ ತಯಾರಿಸುತ್ತಾರೆ..? ಇದನ್ನು ಸೇವಿಸಿದವರು ಏನನ್ನುತ್ತಾರೆ ಅನ್ನೋ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಇಂದು ಕೂಡ ಜೀನಿ ಸೇವಿಸುತ್ತಿರುವ ವೃದ್ಧರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
ವೃದ್ಧರೊಬ್ಬರಿಗೆ ಬಲಹೀನತೆ ಸಮಸ್ಯೆ ಇತ್ತು. ಮೆಟ್ಟಲು ಹತ್ತುವುದು ಇಳಿಯುವುದು ಅನಿವಾರ್ಯವಾಗಿದ್ದರೂ ಸಹ, ಹಾಗೆ ಹತ್ತುವಾಗ ಮತ್ತು ಇಳಿಯುವಾಗ, ಕೈ ಕಾಲು ನೋವಾಗುತ್ತಿತ್ತು. ಆಗ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಎಂದು, ಒಮ್ಮೆ ಜೀನಿ ಉಪಯೋಗಿಸುವ ನಿರ್ಧಾರ ಮಾಡಿದರು.
ಜೀನಿ ಸೇವಿಸಿದ ಬಳಿಕ, ಅವರಿಗೆ ಶಕ್ತಿ ಬಂದಿದ್ದಲ್ಲದೇ, ಅವರು ಸರಳವಾಗಿ ಮೆಟ್ಟಿಲನ್ನು ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ವೃತ್ತಿಯಲ್ಲಿ ಟೇಲರ್ ಆಗಿರುವ ಇವರು, ಈಗ ಈಸಿಯಾಗಿ ಮಷಿನ್ ತುಳಿಯುತ್ತ, ತಮ್ಮ ಕೆಲಸ ತಾವು ಮಾಡುತ್ತಾರೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಜೀನಿ ಕುಡಿದರೆ, 10 ಗಂಟೆಯವರೆಗೂ ಹಸಿವಾಗುವುದಿಲ್ಲ. ಮತ್ತು ದೇಹಕ್ಕೆ ಬೇಕಾದ ಶಕ್ತಿಯೂ ಸಿಗುತ್ತಿದೆ.
ಇನ್ನು ಈ ಮನೆಯಲ್ಲಿ ಬರೀ ಇವರೊಬ್ಬರೇ ಅಲ್ಲದೇ, ಅವರ ಮನೆಯ ಹೆಣ್ಣು ಮಕ್ಕಳು ಕೂಡ, ಜೀನಿ ಸೇವನೆ ಮಾಡುತ್ತಾರೆ. ಅಲ್ಲದೇ, ತಮ್ಮ ಬೀಗರಿಗೂ ಕೂಡ, ಜೀನಿ ಕುಡಿಯುವಂತೆ ಇವರು ಹೇಳಿದ್ದಾರೆ. ಜೀನಿ ಸೇವಿಸಿದ ಬಳಿಕ, ಇವರ ಬೀಗರ ಆರೋಗ್ಯದಲ್ಲೂ ಹಲವು ಉತ್ತಮ ಬದಲಾವಣೆಗಳಾಗಿದೆಯಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?
ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?




