Saturday, September 21, 2024

Latest Posts

ಕಣ್ಣಿನ ನಿಜವಾದ ಕಲರ್ ಯಾವುದು..? ಆರೋಗ್ಯಕರ ಕಣ್ಣಿನ ಬಣ್ಣ ಹೇಗಿರುತ್ತದೆ..?

- Advertisement -

Health Tips: ಎಲ್ಲರ ಪ್ರಕಾರ, ಕಣ್ಣು ಕಪ್ಪಾಗಿರಬೇಕು. ಅದು ನಾರ್ಮಲ್ ಮನುಷ್ಯರ ಕಣ್ಣಿನ ಬಣ್ಣ. ಇನ್ನು ಕೆಲವರಿಗೆ ಬೆಕ್ಕಿನ ಕಣ್ಣಿರುತ್ತದೆ. ಅದು ಅವರ ಸೌಂದರ್ಯವನ್ನು ಇಮ್ಮಡಿ ಮಾಡುತ್ತದೆ. ಹಾಗಾದ್ರೆ ಆರೋಗ್ಯಕರವಾದ ಕಣ್ಣಿನ ಬಣ್ಣ ಯಾವುದು..? ಕಣ್ಣಿನ ನಿಜವಾದ ಬಣ್ಣ ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಡಾ.ಬಿ.ಎಲ್.ಸುಜಾತಾ. ರಾಥೋಡ್‌ ಅವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.  ಆರೋಗ್ಯಕರ ಕಣ್ಣಿನ ಲಕ್ಷಣವೆಂದರೆ, ನಮ್ಮ ಅಕ್ಷಿ ಪಟಲ ಪಾರದರ್ಶಕವಾಗಿರಬೇಕು. ಕಣ್ಣಿನಲ್ಲಿರುವ ಬಿಳಿ ಬಣ್ಣ ಹಾಗೇ ಇರಬೇಕು. ಅದು ಕೆಂಪು, ಹಳದಿ ಬಣ್ಣಕ್ಕೆ ತಿರುಗಿದರೆ, ಕಣ್ಣಿನ ಆರೋಗ್ಯ ಚೆನ್ನಾಗಿಲ್ಲವೆಂದರ್ಥ. ಕೆಲವರಿಗೆ ಬಿದ್ದು ಪೆಟ್ಟಾದಾಗ, ಕಣ್ಣು ಕೆಂಪಾಗುತ್ತದೆ. ಇನ್ನು ಕೆಲವರಿಗೆ ಕಣ್ಣು ನೋವು ಬಂದಾಗ ಕಣ್ಣು ಕೆಂಪಾಗುತ್ತದೆ. ಮತ್ತೆ ಕೆಲವರಿಗೆ ಕಾಮಾಲೆ ರೋಗ ಬಂದಾಗ, ಕಣ್ಣು ಹಳದಿಯಾಗುತ್ತದೆ. ಇವೆಲ್ಲ ಅನಾರೋಗ್ಯಕರ ಕಣ್ಣಿನ ಲಕ್ಷಣಗಳು.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?

ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..

ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?

- Advertisement -

Latest Posts

Don't Miss