Thursday, March 13, 2025

Latest Posts

ಅವಳಿ ಮಕ್ಕಳಾಗಲು ಕಾರಣವೇನು..? ವೈದ್ಯರೇ ವಿವರಿಸಿದ್ದಾರೆ ನೋಡಿ..

- Advertisement -

Health Tips: ಎಲ್ಲರಿಗೂ ಅವಳಿ ಮಕ್ಕಳೆಂದರೆ ಇಷ್ಟ. ಏಕೆಂದರೆ, ಇಬ್ಬರೂ ನೋಡಲು ಸೇಮ್ ಇರುತ್ತಾರೆ. ಒಂದೇ ರೀತಿಯ ಬಟ್‌ಟೆ ಹಾಕಿದರಂತೂ ಇನ್ನೂ ಚಂದ. ಅಲ್ಲದೇ, ಒಂದೇ ಬಾರಿಗೆ ಇಬ್ಬರೂ ಜನಿಸಿದರೆ, ಇನ್ನೊಮ್ಮೆ ತಾಯಿಯಾಗುವ ಕಷ್ಟವಿರುವುದಿಲ್ಲ ಅನ್ನೋದು ಕೆಲವರ ಮಾತು. ಹಾಗಾದ್ರೆ ಅವಳಿ ಮಕ್ಕಳಾಗಲು ಕಾರಣವೇನು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ವೈದ್ಯೆಯಾದ ಡಾ.ಸವಿತಾ ಸಿ ಅವರು ಅವಳಿ ಮಕ್ಕಳಾಗಲು ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅವಳಿ ಮಕ್ಕಳಾಗಲು ಜೆನೆಟಿಕ್ ಕಾರಣಗಳಿರುತ್ತದೆ. ಅಲ್ಲದೇ, ಐವಿಎಫ್, ಐಯುಐ ಚಿಕಿತ್ಸೆಗಳಿಂದಲೂ ಕೂಡ ಅವಳಿ ಮಕ್ಕಳಾಗುತ್ತದೆ. ಆದರೆ ಈ ಚಿಕಿತ್ಸೆ ಸಕ್ಸಸ್ ಆಗುವುದು ತೀರಾ ಅಪರೂಪ. ಇನ್ನು ರಕ್ತ ಸಂಬಂಧಿಕರಿಗೆ ಅವಳಿ ಮಕ್ಕಳು ಜನಿಸಿದ್ದಲ್ಲಿ, ಅಂಥ ಕುಟುಂಬದಲ್ಲಿ ಹಲವರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಇರುತ್ತದೆ.

ಇನ್ನು ಅವಳಿ ಮಕ್ಕಳ ಡಿಲೆವರಿ ಬಗ್ಗೆ ಮಾತನಾಡಿದ ವೈದ್ಯರು, ಟ್ವಿನ್ಸ್ ಹುಟ್ಟುವಾಗ ಹೆಚ್ಚಾಗಿ ಸಿಸರಿನ್ ಆಗುತ್ತದೆ. ಎಲ್ಲೋ ಕೆಲವು ಕೇಸ್‌ಗಳಲ್ಲಿ ನಾರ್ಮಲ್‌ ಡಿಲೆವರಿಯಾಗುತ್ತದೆ. ಅವಳಿ ಮಕ್ಕಳು ಹುಟ್ಟುವ ಕಾರಣದ ಬಗ್‌ಗೆ ವೈದ್ಯರು ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ..

‘ಕಣ್ಣಿನ ದೃಷ್ಟಿಯನ್ನೂ ಹೆಚ್ಚಿಸಿದೆ ಜೀನಿ’

ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

- Advertisement -

Latest Posts

Don't Miss