ಕನ್ನಡಕ ಆಗಾಗ ಬದಲಿಸುತ್ತೀರಾ..? ಕಾರಣವೇನು..?

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ಕನ್ನಡಕವನ್ನು ಆಗಾಗ ಬದಲಿಸುವ ವಿಚಾರದ ಕುರಿತು ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಅವಾಗಾವಾಗ ತಲೆನೋವು ಬರುವುದು, ಕಣ್ಣಿನ ಮೇಲೆ ಪೊರೆ ಬರುವುದು, ಇವೆಲ್ಲವೂ ದೃಷ್ಟಿ ಹೋಗುವುದರ ಮತ್ತು ಕನ್ನಡಕ ಬರುವುದರ ಲಕ್ಷಣಗಳು. ಅಲ್ಲದೇ, ಕಣ್ಣಿನಲ್ಲಿ ನೋವು ಕೂಡ ಕಂಡುಬರುತ್ತದೆ. ವಿಚಿತ್ರ ಅಂದ್ರೆ, ದೃಷ್ಟಿ ಹೋಗುವ ಸಂದರ್ಭದಲ್ಲಿ, ಹೊಟ್ಟೆನೋವು, ವಾಂತಿ ಕೂಡ ಆಗುತ್ತದೆ. ಇನ್ನು ಕಣ್ಣಿನ ಒತ್ತಡದಿಂದಾಗುವ ತೊಂದರೆಗಳಿಗೆ ಗ್ಲೋಕೋಮಾ ಎಂದು ಕರೆಯಲಾಗುತ್ತದೆ. ಕಣ್ಣಿನ ನರಗಳ ಮೇಲೆ ಒತ್ತಡ ಬಿದ್ದಾಗಲೇ, ದೃಷ್ಟಿ ಹೋಗುತ್ತದೆ.

ಕಣ್ಣಿನ ಸಮಸ್ಯೆಗಳ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಎಂಬ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ..

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

About The Author