Cataract Surgery ಹೇಗೆ ಮಾಡಲಾಗುತ್ತೆ ಗೊತ್ತಾ!?

Health Tips: ನಮ್ಮ ದೇಹದ ಯಾವುದೇ ಭಾಗದಲ್ಲಿ ಆಪೇರಷನ್ ಮಾಡುವಾಗಲೂ, ಅಲ್ಲಿ ಅನಸ್ತೇಶಿಯಾ ಕೊಡುತ್ತಾರೆ. ಸ್ಟಿಚ್ ಹಾಕುತ್ತಾರೆ. ಆದರೆ ಕಣ್ಣಿನ ಆಪರೇಷನ್ ಮಾಡುವಾಗ ಮಾತ್ರ, ಅಲ್ಲಿ ಇಂಜೆಕ್ಷನ್ ಕೊಡುವುದಿಲ್ಲ. ಸ್ಟಿಚ್ ಹಾಕುವುದಿಲ್ಲ. ಹೀಗೆ ಮಾಡುವ ಕಣ್ಣಿನ ಆಪರೇಷನ್‌ನನ್ನು ಕ್ಯಾಟರ್ಯಾಕ್ಟ್ ಸರ್ಜರಿ ಎಂದು ಕರೆಯಲಾಗುತ್ತದೆ. ಈ ಬಗ್ಗೆ ವೈದ್‌ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ ನೋಡಿ..

ವೈದ್ಯೆಯಾದ ತೇಜಲ್ ಈ ಬಗ್ಗೆ ವಿವರಿಸಿದ್ದು, ಕ್ಯಾಟರ್ಯಾಕ್ಟ್ ಸರ್ಜರಿ ಅಂದ್ರೆ, ಕಣ್ಣಿನ ಆಪರೇಷನ್. ಈ ಮೊದಲೇ ಹೇಳಿದ ಹಾಗೆ, ಈ ಆಪರೇಷನ್ ಮಾಡುವಾಗ, ಕಣ್ಣಿನ ಇಂಜೇಕ್ಷನ್, ಸ್ಟಿಚ್ ಯಾವುದನ್ನೂ ಹಾಕುವುದಿಲ್ಲ. 5ರಿಂದ 6 ನಿಮಿಷದಲ್ಲಿ ಈ ಸರ್ಜರಿ ಮುಗಿದು ಹೋಗುತ್ತದೆ. ಕಣ್ಣಿನ ಮುಂದೆ ಒಂದು ಲೈಟ್ ಇಡಲಾಗುತ್ತದೆ. ಅದನ್ನು ರೋಗಿ ನೋಡುತ್ತಿರಬೇಕಷ್ಟೇ, 5ರಿಂದ 6 ನಿಮಿಷಯದಲ್ಲಿ, ಆ ಬೆಳಕಿನ ಮೂಲಕವೇ ಆಪರೇಷನ್ ಮುಗಿದು ಹೋಗುತ್ತದೆ.

ಆ ಬೆಳಕು ಕೋಲ್ಡ್ ಆಗಿ, ಕಣ್ಣಲ್ಲಿ ಹೋಗಿ, ಅಲ್ಲಿ ಕಾರ್ಯನಿರ್ವಹಿಸುತ್ತದೆ. ಆಪರೇಷನ್‌ಗೂ ಮುನ್ನ ಕಣ್ಣಿಗೆ ಕೆಲವು ಡ್ರಾಪ್ಸ್ ಹಾಕಲಾಗುತ್ತದೆ. ಇದೇ ಅನಸ್ತೇಷಿಯಾದ ಕೆಲಸ ಮಾಡುತ್ತದೆ. ಬಳಿಕ ಬೆಳಕಿನ ಕಿರಣಗಳ ಮೂಲಕ, ಕಣ್ಣಿನ ಆಪರೇಷನ್ ಮಾಡಲಾಗುತ್ತದೆ. ವೈದ್ಯರು ಈ ಬಗ್ಗೆ ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

About The Author