ಕರ್ನಾಟಕದಿಂದ ೪ ವಿದ್ಯಾರ್ಥಿಗಳು ದೆಹಲಿಯ ಸಬ್ ಜೂನಿಯರ್ ವರ್ಗಕ್ಕೆ ಆಯ್ಕೆ

Hubballi News: ಹುಬ್ಬಳ್ಳಿ : ಕರ್ನಾಟಕದಿಂದ ಆಯ್ಕೆಯಾದ ನಾಲ್ಕು ವಿದ್ಯಾರ್ಥಿನಿಯರು ಇದೇ ತಿಂಗಳ 18 & 19ರಂದು ದೆಹಲಿಯ ತಲಕಟೋರಾ ಇನ್‌ಡೋರ ಸ್ಟೇಡಿಯಂನಲ್ಲಿ ನಡೆದ ಸಬ್ ಜೂನಿಯರ್ ವರ್ಗದಲ್ಲಿ
1.ತೃಷ್ಟಿ ಜಿಗ್ನೇಶ್ ಪಟೇಲ್ (೧೦ ವರ್ಷದ ಕಟ ವಿಭಾಗದಲ್ಲಿ
ದ್ವಿತೀಯ ಸ್ಥಾನ)

2. ಟ್ರಿಫೋಸಾ ಬಿಲ್ಲಾ (೮ ವರ್ಷದÀ ಕಟ ವಿಭಾಗದಲ್ಲಿ ತೃತೀಯಾ ಸ್ಥಾನ)

3. ಅನನ್ಯ ಮಿಶ್ರಾ (11 ವರ್ಷದ ಕಟ ವಿಭಾಗದಲ್ಲಿ ತೃತೀಯಾ ಸ್ಥಾನ)

7. ಅಕ್ಷಯ ಸಿದ್ಲಾಪುರ (7 ವರ್ಷದ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ )
ಪಡೆದುಕೊಂಡು ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸೆನ್ಸೈ ಶರತ್, ಸೆನ್ಸೈ ಗಣೇಶ್, ಸೆನ್ಸೈ ಸಿದ್ದು, ಸೆನ್ಸೈ ವೆಂಕಟೇಶ್ & ಸೆನ್ಸೈ ಕುಶುಬೂ ಅಭಿನಂದಿಸಿದ್ದಾರೆ.

‘ಘನ ನ್ಯಾಯಾಲಯವನ್ನ ಕಾಮೆಂಟ್ ಮಾಡುವುದಕ್ಕೆ ಯಾರಿಗೂ ಅರ್ಹತೆ ಇಲ್ಲ’

ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್

ಜಗದೀಶ್ ಶೆಟ್ಟರ್‌ ಮೈಯಲ್ಲಿರೋದು ಜನಸಂಘದಿಂದ ಬಂದ ಬಿಜೆಪಿ ರಕ್ತ, ಕಾಂಗ್ರೆಸ್‌ನದ್ದಲ್ಲ: ಸಿಟಿ ರವಿ

About The Author