ಮತ್ತೆ ಹಾಸನಕ್ಕೆ ಎಂಟ್ರಿ ಕೊಟ್ಟ ಕಾಡಾನೆ: ಕಾಡು ಸಿಗದೆ ರಸ್ತೆಯಲ್ಲೇ ವಾಕಿಂಗ್

Hassan News: ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ನರಹಂತಕ ಕಾಡಾನೆ ಎಂಟ್ರಿ ಕೊಟ್ಟಿದೆ. ಕತ್ತಲೆ ಇದ್ದ ಕಾರಣ ಕಾಡಾನೆ ರಸ್ತೆಯಲ್ಲೇ ಓಡಾಡಿಕೊಂಡು, ಕಾಡಿಗೆ ಹೋಗಲು ಪರದಾಡಿದೆ.

ರಸ್ತೆ ಬದಿಯಲ್ಲೇ ಇದ್ದ ಮನೆಯೊಂದರಲ್ಲಿ ಲೈಟ್ ಹಾಕಿದ್ದ ಕಾರಣ, ಆ ಮನೆಯ ಮುಂದೆ ಕಾಡಾನೆ ಕೆಲ ಕಾಲ ನಿಂತಿದೆ. ಕಾಡಾನೆ ಕಂಡು ಜನರು ಭಯಗೊಂಡಿದ್ದು, ದೂರದಿಂದಲೇ, ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಇನ್ನು ಕೆಲ ಸ್ಥಳೀಯ ಕಾಡಾನೆ ಕಂಡು ಕಿರುಚಾಡಲು ಶುರು ಮಾಡಿದ್ದರು. ಬಳಿಕ ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದಿದ್ದಾರೆ.

ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..

ಸಂಸದೆ ಸುಮಲತಾ ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಿಷ್ಟು..

ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

About The Author