Summer Special: ಮಸ್ಕ್‌ ಮೆಲನ್ ಮಿಲ್ಕ್ ಶೇಕ್ ರೆಸಿಪಿ

Recipe: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಎಳನೀರು, ಮಜ್ಜಿಗೆ, ಶರ್ಬತ್, ಹೀಗೆ ತರಹೇವಾಗಿ ಪೇಯಗಳನ್ನು ನಾವು ಸೇವಿಸಬಹುದು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ನೀಡುವ ಮಸ್ಕ್‌ ಮೆಲನ್ ಮಿಲ್ಕ್‌ ಶೇಕ್ ರೆಸಿಪಿ ತಿಳಿಸಲಿದ್ದೇವೆ.

ಒಂದು ಕಪ್ ಮಸ್ಕ್‌ಮೆಲನ್, 1 ಗ್ಲಾಸ್ ಹಾಲು, ಸಕ್ಕರೆ ಅಥವಾ ಬೆಲ್ಲ, ಐಸ್‌ಕ್ಯೂಬ್ಸ್, ಡ್ರೈಫ್ರೂಟ್ಸ್, ಟೂಟಿ ಫ್ರೂಟಿ, ಅವಶ್ಯಕತೆ ಇದ್ದಲ್ಲಿ ಐಸ್‌ಕ್ರೀಮ್.

ಮೊದಲು ಜ್ಯೂಸರ್‌ಗೆ ಹಣ್ಣು, ಹಾಲು, ಸಕ್ಕರೆ, ಐಸ್‌ಕ್ಯೂಬ್ಸ್ ಹಾಕಿ ರುಬ್ಬಿಕೊಳ್ಳಿ. ಇದನ್ನು ಒಂದು ಗ್ಲಾಸ್‌ಗೆ ಹಾಕಿ, ಇದಕ್ಕೆ ಡ್ರೈಫ್ರೂಟ್ಸ್, ಐಸ್‌ಕ್ರೀಮ್, ಟೂಟಿ ಫ್ರೂಟಿ ಹಾಕಿ ಸರ್ವ್ ಮಾಡಿ.

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌ -ಕಿಶ್‌ಮಿಶ್ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..

About The Author