Monday, November 9, 2026

Karnataka Tv

ಸಿದ್ದರಾಮಯ್ಯ ಹೆಸರು ಕೆಡಿಸಬೇಡಿ – ಸ್ಟಿಂಗ್ ಅಂಗಳಕ್ಕೆ ಪ್ರತಾಪ್ ಸಿಂಹ ಎಂಟ್ರಿ!

ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಮಹತ್ವದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ನಮ್ಮ ರಾಜಕೀಯ ಎದುರಾಳಿಯಾಗಿದ್ದರೂ, ಈ ವಿಚಾರವನ್ನು ಪದೇಪದೇ ಚರ್ಚಿಸಿ ಅವರ ಹೆಸರಿಗೆ ಧಕ್ಕೆ ತರಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ದೂರು ದಾಖಲಿಸಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ...

Hubli News: ಕೆಪಿಎಸ್‌ಸಿ ಹಗರಣ ಬಿಜೆಪಿಯ ಕೂಸು: ಸಿಎಂ ಡಿ.ಕೆ.ಶಿವಕುಮಾರ್

Hubli News: ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣ.. ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪದವೀಧರರೊಂದಿಗಿನ ಸಂವಾದ ಸಭೆ.. ಈ ಸಭೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್, ಉದ್ಯೋಗ, ಪರೀಕ್ಷಾ ವ್ಯವಸ್ಥೆ ಹಾಗೂ ರಾಜಕೀಯ ವಿಚಾರಗಳ ಕುರಿತು ಮಾತನಾಡಿದರು.. ಕೆಪಿಎಸ್‌ಸಿ ಹಗರಣ ಬಿಜೆಪಿಯ ಕೂಸು ಎಂದು ಆರೋಪಿಸಿದ ಸಿಎಂ, ವಿದ್ಯಾರ್ಥಿಗಳು ಮತ್ತು ಪದವೀಧರರಿಗೆ...

Hubli News: ಆದಷ್ಟು ಬೇಗ ರೈತರಿಗೆ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ : ಸಂಸದ ಬಸವರಾಜ ಬೊಮ್ಮಾಯಿ

Hubli News: ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಬೆಳಗಾವಿಯಿಂದ ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ ಸಾಗುತ್ತಿದ್ದು, ರೈತರ ಹೋರಾಟದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ರೈತರ ಹೋರಾಟ ಮತ್ತು ಸಮಸ್ಯೆಗಳ ಪರಿಹಾರದ ಕುರಿತು ಪ್ರಲ್ಹಾದ್ ಜೋಶಿ...

Hubli News: ರೈತರ ಪರ ಮೋದಿ ಸರ್ಕಾರ: ಕಮಿಟಿ ರಚನೆಗೆ ಸಿದ್ಧ, ಹಬ್ಬಕ್ಕೆ ಮನೆಗೆ ತೆರಳಲು ಜೋಶಿ ಸೂಚನೆ

Hubli News: ಕಬ್ಬು ಬೆಳೆಗಾರರ ಹೋರಾಟದ ನಡುವೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ ನೀಡಿದ್ದಾರೆ. ರೈತರಿಗೆ ಯಾವುದೇ ಕಾರಣಕ್ಕೂ ಬೆಲೆ ಕಡಿಮೆಯಾಗಬಾರದು, ಅದೇ ರೀತಿ ಗ್ರಾಹಕರಿಗೂ ಹೊರೆಯಾಗಬಾರದು ಎಂದಿರುವ ಜೋಶಿ, ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲಿಸಲು ಕಮಿಟಿ ಕಳುಹಿಸಲು ಕೇಂದ್ರ ಸಿದ್ಧವಿದೆ ಎಂದಿದ್ದಾರೆ. ರೈತರು ಹಿಂಜರಿಕೆ ಬಿಟ್ಟು ಸಹಕರಿಸಿದರೆ ನಾಲ್ಕೈದು ದಿನಗಳಲ್ಲಿ...

Dharwad: ಕಲಘಟಗಿಯಲ್ಲಿ ಪೊಲೀಸರ ಹಫ್ತಾ ವಸೂಲಿ ಆರೋಪ: ವೈನ್‌ಶಾಪ್‌ನಲ್ಲಿ ಗಲಾಟೆ

Dharwad News: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಪೊಲೀಸರ ವಿರುದ್ಧವೇ ಹಫ್ತಾ ವಸೂಲಿ ಆರೋಪ ಕೇಳಿಬಂದಿದೆ..! ಎಪಿಎಂಸಿ ಬಳಿಯ ವೈನ್‌ಶಾಪ್‌ಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದ ಸಿಬ್ಬಂದಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಹಣ ನೀಡದಿದ್ದಾಗ ಮದ್ಯದ ಬಾಟಲಿ ಕಿತ್ತುಕೊಂಡು ಹೋಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರ ವರ್ತನೆಯ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ...

2028ಕ್ಕೆ ಸಮ್ಮಿಶ್ರ ಸರ್ಕಾರ ಬರುತ್ತಾ? ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಶಾಕ್!

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವತ್ತೋ ಮುಗಿದುಹೋಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತಾವೇ ರಾಜಕೀಯವಾಗಿ ದೊಡ್ಡ ಹೋರಾಟ ಮಾಡಿದ್ದಾಗಿ ಸ್ಮರಿಸಿದ ಕುಮಾರಸ್ವಾಮಿ, ಇಂದು ಅದೇ...

ಈ ನೌಕರರಿಗೆ ದೀಪಾವಳಿ ಗಿಫ್ಟ್ – ಸಿಬ್ಬಂದಿಗೆ ₹14,000ವರೆಗೆ ಬೋನಸ್!

ದೀಪಾವಳಿ ಹಬ್ಬದ ಹತ್ತಿರದಲ್ಲೇ ಅಂಚೆ ಇಲಾಖೆಯ ನೌಕರರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಹೌದು, ರೈಲ್ವೆ ಇಲಾಖೆಯ ಬೆನ್ನಲ್ಲೇ ಈಗ ಅಂಚೆ ಇಲಾಖೆಯು ತನ್ನ ನೌಕರರಿಗೆ ಬೋನಸ್ ಘೋಷಿಸಿದ್ದು, ಅರ್ಹ ಸಿಬ್ಬಂದಿಗೆ ಬರೋಬ್ಬರಿ 14 ಸಾವಿರ ರೂಪಾಯಿವರೆಗೆ ಬೋನಸ್ ಹಣ ಸಿಗಲಿದೆ. 2025-26ರ ಹಣಕಾಸು ವರ್ಷಕ್ಕೆ ಅರ್ಹ ನೌಕರರಿಗೆ ಬೋನಸ್ ನೀಡಲು ಅಂಚೆ ಇಲಾಖೆ ಅಧಿಕೃತ...

ಸಿಕ್ಕ ಸಿಕ್ಕಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಮಾಡಿಸುವವರೇ ಎಚ್ಚರ – ಇಲ್ನೋಡಿ!

ಸಿಕ್ಕಸಿಕ್ಕಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ಹಂಚಿಕೊಳ್ಳುವವರೇ ಎಚ್ಚರ! ಹೌದು, ನಿಮ್ಮ ಈ ಸಣ್ಣ ಅಜಾಗರೂಕತೆ ನಿಮ್ಮನ್ನು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು. ಸೈಬರ್ ವಂಚಕರು ನಿಮ್ಮ ಆಧಾರ್ ಜೆರಾಕ್ಸ್ ಪ್ರತಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಸಿಮ್ ಕಾರ್ಡ್ ಪಡೆಯುವುದು ಅಥವಾ ಬ್ಯಾಂಕ್ ಖಾತೆ ಖಾಲಿ ಮಾಡುವ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಸಾರ್ವಜನಿಕರಿಗೆ...

ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾಚಾರ – ಪ್ರಧಾನಿ ವಿರುದ್ಧ ರೊಚ್ಚಿಗೆದ್ದ ಜನ!

ಫ್ರಾನ್ಸ್‌ನಲ್ಲಿ ಆಡಳಿತ ಸರ್ಕಾರದ ವಿರುದ್ಧ ಭಾರಿ ಹಿಂಸಾಚಾರ ಹಾಗೂ ಪ್ರತಿಭಟನೆಗಳು ಭುಗಿಲೆದ್ದಿವೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜನರು ರಸ್ತೆಗಿಳಿದು ಆಕ್ರೋಶ ಹೊರಹಾಕುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಬಳಸುವಂತಾಗಿದೆ. ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಸರ್ಕಾರದ ಆಡಳಿತ ನೀತಿಗಳು, ಶಾಲಾ ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಮಿತಿಮೀರಿದ ಜೀವನ...

ಆಧಾರ್ ಹೆಸರು, ವಿಳಾಸ ಬದಲಾವಣೆ – ಯಾವ ದಾಖಲೆ ಸಲ್ಲಿಸಬೇಕು ಗೊತ್ತಾ?

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಅಥವಾ ಜನ್ಮ ದಿನಾಂಕವನ್ನು ಬದಲಾಯಿಸಬೇಕೆ? ಹಾಗಾದರೆ ಯುಐಡಿಎಐ ನಿಗದಿಪಡಿಸಿರುವ ಮಾನ್ಯ ದಾಖಲೆಗಳ ಬಗ್ಗೆ ನೀವು ಕಡ್ಡಾಯವಾಗಿ ತಿಳಿದಿರಲೇಬೇಕು. ಆಧಾರ್‌ನಲ್ಲಿ ಯಾವುದೇ ವೈಯಕ್ತಿಕ ವಿವರಗಳನ್ನು ಪರಿಷ್ಕರಿಸಲು ಪ್ರಾಧಿಕಾರವು ಕೆಲವು ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯಗೊಳಿಸಿದೆ. ಮೊದಲಿಗೆ, ಗುರುತಿನ ಪುರಾವೆಗಾಗಿ ಹೆಸರು ಮತ್ತು ಭಾವಚಿತ್ರವಿರುವ ಭಾರತೀಯ ಪಾಸ್‌ಪೋರ್ಟ್, ಪಡಿತರ ಚೀಟಿ, ಮತದಾರರ ಗುರುತಿನ...

About Me

32875 POSTS
0 COMMENTS
- Advertisement -spot_img

Latest News

Tumakuru News: ” ಕಲ್ಪೋತ್ಸವ ” ವಿವಾದಕ್ಕೆ ತೆರೆ ಎಳೆದ ಶಾಸಕ ಷಡಕ್ಷರಿ…

Tumakuru News: ತಿಪಟೂರು: ಕಳೆದ ಬಾರಿಗಿಂಥ ಇನ್ನೂ ಅದ್ಧೂರಿಯಾಗಿ ಈ ಬಾರಿ ಕಲ್ಪೋತ್ಸವ ಆಚರಿಸಲಾಗುತ್ತಿದ್ದು ಡಾ. ಶ್ರೀಧರ್ ನೇತೃತ್ವದ ಸಂಸ್ಥೆ ಮತ್ತು ತಂಡ ಹಾಗೂ ಅಧಿಕಾರಿಗಳ...
- Advertisement -spot_img