ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಕುರುಕ್ಷೇತ್ರದ 3ನೇ ಟೀಸರ್ ರಿಲೀಸ್ ಆಗಿದ್ದು ಯೂಟ್ಯೂಬ್‌ನಲ್ಲಿ ಹವಾ ಎಬ್ಬಿಸಿದೆ. ದರ್ಶನ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಟೀಸರ್ ಬಂದಿದ್ದೇ ತಡ, ಯಾವ ರೇಂಜ್‌ಗೆ ಟೀಸರ್‌ನ ನೋಡ್ತಿದ್ದಾರೆ ಅಂದ್ರೆ, ಒಂದೇ ದಿನದಲ್ಲಿ ಟೀಸರ್ ೫ ಲಕ್ಷ ದಾಟಿ ಮಿಲಿಯನ್...
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತವಲಯದ ಶಾಸಕ ಡಾ.ಸುಧಾಕರ್ ಎಕ್ಸಿಟ್
ಪೋಲ್ ಗಳ ಪರ ಬ್ಯಾಟ್ ಬೀಸಿದ್ದಾರೆ. ಎಕ್ಸಿಟ್ ಪೋಲ್ ಜನರ ಮನಸ್ಥಿತಿಯನ್ನ ಹೇಳಿದೆ, ಈ ವಿಚಾರದಲ್ಲಿ ಇವಿಎಂ ಅನ್ನ ಎಳೆತಂದಿದ್ದು ಸರಿಯಲ್ಲ ಅಂತ
ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರೋ ಶಾಸಕ ಸುಧಾಕರ್,ಎಕ್ಸಿಟ್ ಪೋಲ್ ವಿಚಾರವಾಗಿ ಮಾತನಾಡುವಾಗ ಇವಿಎಂ ತಿರುಚುವಿಕೆ ವಿಷಯ ಪ್ರಸ್ತಾಪವಾಗೋವುದು ಯಾಕೆ ಅಂತ...
ಬೆಂಗಳೂರು: ಇಡೀ ದೇಶವೇ ಕಾತುರವಾಗಿ ಕಾಯುತ್ತಿರೋ ನಾಳಿನ ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆ ವಿಳಂಬವಾಗಲಿದೆ ಅಂತ ಚುನಾವಣಾ ಆಯೋಗ
ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಪ್ರತಿ ವಿಧಾನಸಭಾ ಕ್ಷೇತ್ರದ ಐದು ವಿವಿಪ್ಯಾಟ್-ಇವಿಎಂ ಮತಗಳನ್ನು ತಾಳೆ ಮಾಡಬೇಕಾದ್ದರಿಂದ ಚುನಾವಣಾ ಫಲಿತಾಂಶ ಘೋಷಣೆಗೆ ಸುಮಾರು 4 ಗಂಟೆ ತಡವಾಗುತ್ತೆ....
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವರ್ಲ್ಡ್
ಕಪ್ ಬಳಿಕ ನಿವೃತ್ತಿ ಪಡೆಯೋ ವಿಚಾರ ಬಗ್ಗೆ ಚರ್ಚೆಯಾಗುತ್ತಿರೋ ಮಧ್ಯೆ ಇದೀ ಖುದ್ದು ಮಹೀ ಅಭಿಮಾನಿಗಳಿಗೆ ಈ
ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗಾಗಿ ವಿಡಿಯೋ ಪೋಸ್ಟ್ ಮಾಡಿರೋ ಮಹೀ, ನಾನು
ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದೆ, ನಾನು ಪೇಂಟರ್ ಆಗಬೇಕೆಂಬ ಕನಸುಕಂಡಿದ್ದೆ....
ಬೆಂಗಳೂರು: ಲೋಕಸಭಾ ಚುನಾವಣೆ ಕುರಿತಾದ ಸಮೀಕ್ಷಾ ವರದಿ ಕುರಿತು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಆರ್.ಅಶೋಕ್ ಪ್ರತ್ರಿಕ್ರಿಯಿಸಿದ್ದಾರೆ.
11 ತಿಂಗಳ ಕಾಲ ಸರ್ಕಾರ ಕೋಮಾ ಸ್ಟೇಜ್ ನಲ್ಲಿತ್ತು. ಆದ್ರೆ ಮೇ 23ರ ಫಲಿತಾಂಶದ ನಂತರ ಡಾಕ್ಟರ್ ಅಧಿಕೃತವಾಗಿ ಈ ಸರ್ಕಾರವನ್ನ ಡೆಡ್ ಅಂತ ಘೋಷಣೆ ಮಾಡ್ತಾರೆ ಅಂತ ಅಶೋಕ್ ವ್ಯಂಗ್ಯವಾಡಿದ್ರು.
ರೋಷನ್ ಬೇಗ್ ಅಸಮಾಧಾನ ಕುರಿತಾಗಿ...
ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ಧ
ಸಿಡಿದೆದ್ದಿರೋ ಬಗ್ಗೆ ಮಾಜಿ ಡಿಸಿಎಂ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಆರೋಪ ಮಾಡಿರೋದು ಬರೀ ಟ್ರೇಲರ್ ಅಷ್ಟೇ, ಇನ್ನೂ ಪಿಕ್ಚರ್ ಬಾಕಿ ಇದೆ. ಕಾಂಗ್ರೆಸ್ ಪಾರ್ಟಿ ಹೀರೋ ಇಲ್ಲದೆ ವಿಲನ್, ಕಾಮಿಡಿಯನ್ ಗಳು ಇರೋ...
ಕಲಬುರಗಿ: ಚುನಾವಣೋತ್ತರ ಫಲಿತಾಂಶದಲ್ಲಿ ಸತ್ಯಾಂಶ ಇಲ್ಲ. ಈ ಚುನಾವಣೆ
ಪೂರ್ವ ನಿಯೋಜನೆಯಂತೆ ನಡೆದಿದೆ ಅಂತ ಅನುಮಾನ ಬರುತ್ತಿದೆ ಎಂದು ಸಂಸದ ಮಲ್ಲಿಕಾರ್ಖುನ ಖರ್ಗೆ
ಸಂಶಯ ವ್ಯಕ್ತಪಡಿಸಿದ್ದಾರೆ.
ಚುನಾವಣಾ ವೇಳೆ ಮತ ಯಂತ್ರದಲ್ಲಿ ಗೋಲ್ ಮಾಲ್ ನಡೆದಿದೆ ಅನ್ನೋ ಅನುಮಾನ ವಿಪಕ್ಷಗಳಿಗೆ ಇತ್ತು, ಆದ್ರೆ ಇದೀಗ ಚುನಾವಣಾ ಸಮೀಕ್ಷಾ ವರದಿ ನೋಡಿದ ಮೇಲೆ ಈ ಅನುಮಾನ ದಟ್ಟವಾಗಿದ...
ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಂತೆ ಕಾಂಗ್ರೆಸ್ ಅಲ್ಪ ಸ್ಥಾನ
ಗೆದ್ದರೆ ಅದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ನೇರ ಕಾರಣ ಅಂತ ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್, ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ದಿನೇಶ್...
ನವದೆಹಲಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ವರದಿ ಬಹಿರಂಗವಾದ ಬಳಿಕ ಇವಿಎಂ-ವಿವಿ ಪ್ಯಾಟ್ ಚೀಟಿ
ತಾಳೆಗೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ತಜ್ಞರ ತಂಡ ಶೇ.100ರಷ್ಚು ವಿವಿ ಪ್ಯಾಟ್ ಚೀಟಿ ಹೊಂದಾಣಿಕೆ ಆಗಬೇಕು ಅಂತ ಕೋರಿ ಅರ್ಜಿ ಸಲ್ಲಿಸಿತ್ತು. ವಿವಿ ಪ್ಯಾಟ್ ಮತ್ತು ಇವಿಎಂ ನಲ್ಲಿ ಮತದಾನ ಚೀಟಿಯನ್ನು ಶೇ.100ರಷ್ಟು ತಾಳೆ ಮಾಡಬೇಕು. ಇದರಿಂದ ಯಾವುದೇ...
ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಕುರಿತ ಟೀಕಾತ್ಮಕ ಪೋಸ್ಟ್ ಕುರಿತಾಗಿ ನಟ ವಿವೇಕ್ ಒಬೇರಾಯ್ ಇದೀಗ ಕ್ಷಮೆಯಾಚಿಸಿದ್ದಾರೆ.
‘ನಾನು ತಮಾಷೆಗಾಗಿ ಆ ಟ್ವೀಟ್ ಮಾಡಿದ್ದೇ ವಿನಃ ಬೇರೆ ಯಾವ ಉದ್ದೇಶದಿಂದಲೂ ಮಾಡಿಲ್ಲ. ಟ್ವೀಟ್ ಕುರಿತಾದ ನನ್ನ ರಿಪ್ಲೈ ನಿಂದ ಯಾವೊಬ್ಬ ಮಹಿಳೆಗಾದ್ರೂ ಅಸಮಾಧಾನವಿದ್ರೆ ನನ್ನನ್ನು ಕ್ಷಮಿಸಿಬಿಡಿ’ ಅಂತ ವಿವೇಕ್ ಹೇಳಿಕೊಂಡಿದ್ದಾರೆ.
...