Sunday, October 11, 2026

Karnataka Tv

6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಚಾರ್ಜ್ – ಕೆಎಸ್ಆರ್ ಟಿಸಿ ಸ್ಪಷ್ಟನೆ

ಬೆಂಗಳೂರು: ಕೆ ಎಸ್ ಆರ್ ಟಿ ಸಿ ಯು ಮಕ್ಕಳ‌ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರುವುದಿಲ್ಲ. 3 ವರುಷದ ಮಕ್ಕಳಿಗೂ ಪ್ರಯಾಣ ದರ ಎಂಬ ಸುದ್ದಿಗೆ ಸಂಬಂದಪಟ್ಟಂತೆ ವಿವರಣೆ‌ ನೀಡಲಾಗಿದೆ‌. ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರುಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ ,‌ 6 - 12 ವರುಷದೊಳಗಿನ‌ ಮಕ್ಕಳಿಗೆ ಅರ್ಧ...

ರಸೆಲ್ ಆಲ್ರೌಂಡ್ ಆಟಕ್ಕೆ ಬೆಚ್ಚಿಬಿದ್ದ ಸನ್

ಆ್ಯಂಡ್ರೆ ರಸೆಲ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 54 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಕೋಲ್ಕತ್ತಾ ಓಪನರ್ ವೆಂಕಟೇಶ್ ಅಯ್ಯರ್ (7) ಅವರ ವಿಕೆಟ್ ಕಳೆದುಕೊಂಡು...

ಕಾರು ಅಪಘಾತದಲ್ಲಿ ಆಸಿಸ್ ಮಾಜಿ ಕ್ರಿಕೆಟಿಗ ಆ್ಯಂಡ್ರೀವ್ ಸೈಮಂಡ್ಸ್ ನಿಧನ

ಸಿಡ್ನಿ:ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಹಾಗೂ ಎರಡು ಬಾರಿ ವಿಶ್ವಕಪ್ ವಿಜೇತ ಆಟಗಾರ ಆ್ಯಂಡ್ರೀವ್ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ. 46 ವರ್ಷದ ಈ ಮಾಜಿ ಆಲ್ರೌಂಡರ್ ಇಲ್ಲಿನ ಕ್ವೀನ್ಸ್ ಲ್ಯಾಂಡ್ ನ ಟೌನ್ಸ್ ವಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮೂಲಗಳ ಪ್ರಕಾರ ರಾತ್ರಿ 11 ಗಂಟೆಗೆ ಇಲ್ಲಿನ ಅಲೈಸ್...

10K ಟಿಸಿಎಸ್ ಓಟಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು : ಟಿ. ಸಿ.ಎಸ್ ಆಯೋಜಿಸಿರುವ 10 ಕೆ ರನ್ ಎಲ್ಲರ ಜೀವನದಲ್ಲಿ ಈ ಓಟ ಹೊಸ ಚೈತನ್ಯವನ್ನು ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಅವರು ಇಂದು ಟಿಸಿಎಸ್ ಸಂಸ್ಥೆ ಕಂಠೀರವ ಸ್ಟುಡಿಯೋದಲ್ಲಿ ಆಯೋಜಿಸಿದ್ದ ವರ್ಲ್ಡ್ ಪ್ರೀಮಿಯರ್ 10 ಕೆ ರನ್ - ಗೆ ಚಾಲನೆ ನೀಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ...

ತ್ರಿಶಂಕು ಅಂದ್ರೆ ಯಾರು..? ತ್ರಿಶಂಕು ಸ್ವರ್ಗ ಸಿದ್ಧ ಮಾಡಿದ್ಯಾರು..? ಯಾಕೆ ಮಾಡಿದ್ರು..?- ಭಾಗ 2

ಹಿಂದಿನ ಭಾಗದಲ್ಲಿ ನಾವು ವಸಿಷ್ಟರು ಮತ್ತು ಅವರ ಪುತ್ರರು ಯಜ್ಞ ಮಾಡಲು ಒಪ್ಪದ ಕಾರಣ, ತ್ರಿಶಂಕು ಅವರಿಗೆ ಬೈದು, ಶಾಪ ಗಿಟ್ಟಿಸಿಕೊಂಡು, ಚಾಂಡಾಳನಾಗಿ. ನಂತರ ವಿಶ್ವಾಮಿತ್ರರ ಬಳಿ ಹೋಗಿ, ಯಜ್ಞ ಮಾಡಲು ವಿನಂತಿಸಿಕೊಂಡ ಬಗ್ಗೆ ಕೇಳಿದ್ದೆವು. ಇದೀಗ ಯಜ್ಞ ಮಾಡಲು ಒಪ್ಪಿದ ವಿಶ್ವಾಮಿತ್ರರು, ಯಜ್ಞವನ್ನ ಪೂರ್ಣಗೊಳಿಸಿದರೇ..? ತ್ರಿಶಂಕುವಿಗೆ ಸಶರೀರವಾಗಿ ಸ್ವರ್ಗ ಸಿಕ್ಕಿತೇ ಅನ್ನೋ ಬಗ್ಗೆ...

ತ್ರಿಶಂಕು ಅಂದ್ರೆ ಯಾರು..? ತ್ರಿಶಂಕು ಸ್ವರ್ಗ ಸಿದ್ಧ ಮಾಡಿದ್ಯಾರು..? ಯಾಕೆ ಮಾಡಿದ್ರು..?- ಭಾಗ 1

ಮನುಷ್ಯ ಸತ್ತ ಬಳಿಕ ಸ್ವರ್ಗಕ್ಕೆ ಹೋಗುತ್ತಾನೆ ಅಥವಾ ನರಕಕ್ಕೆ ಹೋಗುತ್ತಾನೆ. ಆದ್ರೆ ಓರ್ವನ ಸ್ಥಿತಿ ಹೇಗಿತ್ತೆಂದರೆ, ಅವನು ಸ್ವರ್ಗಕ್ಕೂ ಹೋಗಲಿಲ್ಲ, ನರಕಕ್ಕೂ ಹೋಗಲಿಲ್ಲ, ತಿರುಗಿ ಭೂಮಿಗೂ ಬರಲಾಗಲಿಲ್ಲ. ಅಂಥ ಪರಿಸ್ಥಿತಿ ಬಂದಿತ್ತು. ಅವನೇ ತ್ರಿಶಂಕು. ಯಾರಾದರೂ ಕೆಲಸ ಮಾಡಲು ಹೋಗಿ, ಅರ್ಧಕ್ಕೆ ಸಿಕ್ಕಿಹಾಕಿಕೊಂಡರೆ, ಅಂಥವರಿಗೆ ಅವನದ್ದು ತ್ರಿಶಂಕು ಪರಿಸ್ಥಿತಿಯಾಗಿ ಹೋಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ...

ನಿಮ್ಮ ಪತ್ನಿಯನ್ನು ಈ ಮೂರು ಸಮಯದಲ್ಲಿ ಎಂದಿಗೂ ಒಬ್ಬಂಟಿಯಾಗಲು ಬಿಡಬೇಡಿ..

ಚಾಣಕ್ಯರ ಚಾಣಕ್ಯ ನೀತಿಯ ಬಗ್ಗೆ ಹಲವಾರು ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ. ಮದುವೆಯಾಗುವ ಬಗ್ಗೆ, ಪತ್ನಿಯಾಗುವವಳಿಗೆ ಪತಿ ಕೇಳಬೇಕಾದ ಪ್ರಶ್ನೆಯೇನು..? ಯಶಸ್ವಿಯಾಗಬೇಕಾದಲ್ಲಿ ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಪತಿಯಾದವನು ಪತ್ನಿಯನ್ನು ಯಾವ ಮೂರು ಸಮಯದಲ್ಲಿ ಒಬ್ಬಂಟಿಯಾಗಿ ಬಿಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ...

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: KSRTC, ಬಿಎಂಟಿಸಿಯಲ್ಲಿ ಹಿಂದಿನ ವರ್ಷದ ಬಸ್ ಪಾಸ್ ತೋರಿಸಿ ಸಂಚರಿಸಲು ಅವಕಾಶ

ಬೆಂಗಳೂರು: ಮೇ.16, 2022ರಿಂದ ರಾಜ್ಯಾಧ್ಯಂತ ಶಾಲಾ-ಕಾಲೇಜುಗಳು ಆರಂಭಗೊಳ್ಳುತ್ತಿವೆ. ಈ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಅವಕಾಶ ಕಲ್ಪಿಸೋ ನಿಟ್ಟಿನಲ್ಲಿ ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಮಹತ್ವದ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು ಈ ಹಿಂದಿನ ಬಸ್ ಪಾಸ್ ತೋರಿಸಿ ಸಂಚರಿಸಲು ಅವಕಾಶ ನೀಡಿದೆ. ಈ ಕುರಿತಂತೆ ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ...

ಬೆಂಗಳೂರಿನಲ್ಲಿ ಮೇ.16ರಂದು ಬುದ್ಧ ಪೂರ್ಣಿಮಾ ಪ್ರಯುಕ್ತ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೇ.16ರ ಸೋಮವಾರದಂದು ಬುದ್ಧ ಪೂರ್ಣಿಮಾ ದಿನದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ದಿನಾಂಕ: 16-05-2022 ಸೋಮವಾರದಂದು "ಬುದ್ಧ ಪೂರ್ಣಿಮಾ" ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ರವರು...

BREAKING: ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ನೇಮಕ

ತ್ರಿಪುರ: ಬಿಜೆಪಿ ತ್ರಿಪುರಾ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಮಾಣಿಕ್ ಸಹಾ ಅವರನ್ನು ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಬಿಪ್ಲಬ್ ಕುಮಾರ್ ದೇಬ್ ಅವರು ಶನಿವಾರ ಮಧ್ಯಾಹ್ನ ರಾಜೀನಾಮೆ ನೀಡಿದ ನಂತರ ಇದು ಬಂದಿದೆ. ಬಿಜೆಪಿಯ ತ್ರಿಪುರಾ ಘಟಕದ ಅಧ್ಯಕ್ಷರಾಗಿ ಬಿಪ್ಲಬ್ ಕುಮಾರ್ ದೇಬ್ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಮಾಣಿಕ್ ಸಹಾ ಯಾರು? ಮಾಣಿಕ್ ಸಹಾ ಅವರು 2016ರಲ್ಲಿ...

About Me

32606 POSTS
0 COMMENTS
- Advertisement -spot_img

Latest News

Vidur Neeti: ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು ಅಂದ್ರೆ ಹೀಗಿರಬೇಕು ಅಂತಾರೆ ವಿದುರರು..!

Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ...
- Advertisement -spot_img