Sunday, October 11, 2026

Karnataka Tv

ಇಂಥ ಕನಸು ಬಿದ್ದಲ್ಲಿ, ಅದನ್ನ ಯಾರಲ್ಲಿಯೂ ಹೇಳಬೇಡಿ.. ಯಾಕಂದ್ರೆ ಇದು ಲಕ್ಕಿ ಡ್ರೀಮ್..

ಸ್ವಪ್ನ ಶಾಸ್ತ್ರದಲ್ಲಿ ನಮಗೆ ಬೀಳುವ ಎಲ್ಲ ರೀತಿಯ ಕನಸುಗಳ ಬಗ್ಗೆ ವಿವರಣೆ ನೀಡಲಾಗದೆ. ಅದರಲ್ಲಿ ಕೆಲ ಕನಸುಗಳು ಬಿದ್ದಾಗ, ಅದನ್ನ ಇತರರ ಬಳಿ ಹೇಳಿಕೊಳ್ಳಬಾರದು ಅಂತಲೂ ಹೇಳಲಾಗಿದೆ. ಹಾಗಾದ್ರೆ ಎಂಥ ಕನಸು ಬಿದ್ದಾಗ, ನಾವು ಅದನ್ನು ಬೇರೆಯವರ ಬಳಿ ಹೇಳಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕೆಲವು ಕನಸುಗಳು ನಮ್ಮ ಲಕ್ ಖುಲಾಯಿಸುವ...

ಸೀತೆಯನ್ನ ರಾಮ ಅಗ್ನಿ ಪರೀಕ್ಷೆಗೆ ತಳ್ಳಿದ್ದೇಕೆ ಗೊತ್ತಾ..?

ಅಗ್ನಿ ಪರೀಕ್ಷೆ ಅನ್ನೋ ಶಬ್ಧ ಕೇಳಿದ ತಕ್ಷಣ ನಮ್ಮ ತಲೆಗೆ ಹೊಳೆಯುವ ಮೊದಲ ಹೆಸರೇ ಸೀತಾ ಮಾತೆ. ಸೀತೆಗೆ ಶ್ರೀರಾಮ ಗ್ನಿ ಪರೀಕ್ಷೆಗೆ ದೂಡಿದ್ದರ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಯಾಕೆ ಶ್ರೀರಾಮ ಸೀತೆಯನ್ನು ಅಗ್ನಿ ಪರೀಕ್ಷೆಗೆ ಈಡು ಮಾಡಿದನೆಂದು ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಒಮ್ಮೆ ಶ್ರೀರಾಮನ...

ಆಗಸ್ಟ್ 12 ರಂದು ರಾಜ್ಯ- ಹೊರರಾಜ್ಯಗಳಲ್ಲಿ, ದೇಶ-ವಿದೇಶಗಳಲ್ಲಿ ಹಾರಲಿದೆ “ಗಾಳಿಪಟ 2”

  ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ಯೋಗರಾಜ್ ಭಟ್ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಬಹು ನಿರೀಕ್ಷಿತ "ಗಾಳಿಪಟ 2" ಚಿತ್ರ ಆಗಸ್ಟ್ 12 ರಂದು ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಷ್ಟೇ ಅಲ್ಲದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ "ಗಾಳಿಪಟ 2" ಬಿಡುಗಡೆಯಾಗಲಿದೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ...

BREAKING NEWS: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ

ನವದೆಹಲಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ತ್ರಿಪುರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇಂದು ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದಂತ ಅವರು, ತ್ರಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗಲೇ, ಕೆಳಗಿಳಿದಿದ್ದಾರೆ. ಹೊಸ...

ನೀವು ಈ ಸ್ಕ್ರಬರ್ ಒಮ್ಮೆ ಬಳಸಿದ್ರೆ, ಕೆಮಿಕಲ್ಯುಕ್ತ ಕ್ರೀಮ್ ಮರೆತೇ ಬಿಡ್ತೀರಾ..

ನಾವಿಂದು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, ದಿ ಬೆಸ್ಟ್ ಸ್ಕ್ರಬರ್ ತಯಾರಿಸೋದು ಹೇಗೆ ಅಂತಾ ಹೇಳ್ತೀವಿ. ಇದನ್ನ ನೀವು ಮನೆಯಲ್ಲಿ ತಯಾರಿಸಿ, ಅಪ್ಲೈ ಮಾಡಿ, ರಿಸಲ್ಟ್ ಕಂಡ ಬಳಿಕ, ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬರ್‌ಗಳನ್ನ ಮರೆತೇ ಬಿಡ್ತೀರಾ.. ಅಷ್ಟು ಬೆಸ್ಟ್ ಈ ಹೋಮ್‌ ಮೇಡ್ ಸ್ಕ್ರಬರ್.  ಹಾಗಾದ್ರೆ ಇದಕ್ಕೆ ಬೇಕಾಗಿರೋ ಮಸಾಮಗ್ರಿಗಳೇನು..? ಇದನ್ನ ತಯಾರಿಸೋದು...

ಟ್ರೇಲರ್ ಮೂಲಕ ಮೆಚ್ಚುಗೆ ಪಡೆದ “ಫಿಸಿಕ್ಸ್ ಟೀಚರ್” ಮೇ 27ಕ್ಕೆ ಚಿತ್ರಮಂದಿರಕ್ಕೆ

  ಕಿರುತೆರೆಯಲ್ಲಿ ಸುಮಾರು ವರ್ಷಗಳಿಂದ ಗುರುತಿಸಿಕೊಂಡಿರುವ ಶಶಿಕುಮಾರ್ ಹಾಗೂ ನಂದಿತಾ ಅವರ ಪುತ್ರ ಸುಮುಖ. ಸುಮುಖ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ " ಫಿಸಿಕ್ಸ್ ಟೀಚರ್" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಜನಮನಸೂರೆಗೊಂಡಿದೆ.‌ ಇದೇ ಇಪ್ಪತ್ತೇಳರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ನಾನು ಬೆಂಗಳೂರು ಅಂತರರಾಷ್ಟ್ರೀಯ...

ಮನೆಯಲ್ಲೇ ತಯಾರಿಸಿ ಆ್ಯಲೋವೆರಾ ಎಣ್ಣೆ..

ಆ್ಯಲೋವೆರಾ ಅಂದ್ರೆ ನಮ್ಮ ಹಲವು ಸಮಸ್ಯೆಗಳಿಗೆ ರಾಮ ಬಾಣವಿದ್ದಂತೆ. ಕೂದಲ ಬುಡಕ್ಕೆ ಹಚ್ಚಿದ್ರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗತ್ತೆ. ಮುಖಕ್ಕೆ ಹಚ್ಚಿದ್ರೆ, ಸ್ಕಿನ್ ಮೇಲೆ ಒಂದು ಕಲೆಯೂ ಕಾಣಸಿಗಲ್ಲಾ. ಇನ್ನು ಸುಟ್ಟ ಗಾಯಕ್ಕೆ ಹಚ್ಚಿದ್ರೆ, ಅಲ್ಲಿ ಸುಟ್ಟಿತ್ತು ಅನ್ನೋದೇ ಗೊತ್ತಾಗಲ್ಲಾ, ಹಂಗೆ ವಾಸಿಯಾಗತ್ತೆ. ಇನ್ನು ಇದನ್ನ ಸೇವಿಸಿದ್ರೆ, ಹೊಟ್ಟೆ ನೋವಿನ ಸಮಸ್ಯೂ ಕಡಿಮೆಯಾಗತ್ತೆ. ಹಾಗಂತ ಗರ್ಭಿಣಿಯರು...

ಸಾಫ್ಟ್, ಫೇರ್, ಬ್ಯೂಟಿಫುಲ್ ಮುಖ ನಿಮ್ಮದಾಗಬೇಕೆ..? ಹಾಗಾದ್ರೆ ಈ ಫೇಸ್ ಪ್ಯಾಕ್ ಬಳಸಿ..

ಇಂದಿನ ಯುವ ಪೀಳಿಗೆಯವರು ತಿಂಗಳಿಗೆ ಎರಡು ಬಾರಿಯಾದರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾರೆ. ಅಲ್ಲಿ, ಕ್ಲೀನ್ ಅಪ್, ಫೇಸ್‌ಪ್ಯಾಕ್, ಬ್ಲೀಚಿಂಗ್ ಇತ್ಯಾದಿ ಮಾಡಿಸಿ, ದಿನಗಳೆದಂತೆ ಮುಖದ ನ್ಯಾಚುರಲ್ ಬ್ಯೂಟಿ ಕಳೆದುಕೊಳ್ತಾರೆ. ಅಲ್ಲದೇ, ಮಾರುಕಟ್ಟೆಯಲ್ಲಿ ಸಿಗುವ ವಿಭಿನ್ನ ತರಹದ ಕ್ರೀಮ್, ಜೆಲ್‌ಗಳನ್ನು ಬಳಸಿ, ಇರುವ ಸೌಂದರ್ಯವನ್ನೂ ಕಳೆದುಕೊಳ್ತಿದ್ದಾರೆ. ಅಂಥವರಿಗಾಗಿ ನಾವಿಂದು ಒಂದು ಫೇಸ್‌ಪ್ಯಾಕ್ ರೆಸಿಪಿ ತಂದಿದ್ದೇವೆ. ಅದ್ಯಾವುದು..?...

ನಂದನ್ ಪ್ರಭು ನಿರ್ದೇಶನದ”ಓರಿಯೋ'” ಚಿತ್ರೀಕರಣ ಮುಕ್ತಾಯ 

ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ 'ಪ್ರೀತಿಯ ಲೋಕ' ಹಾಗೂ 'ಲವ್ ಈಸ್ ಪಾಯಸನ್' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಆರೇಳು ವರ್ಷಗಳ ನಂತರ ನಂದನ್ ಪ್ರಭು ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು "ಓರಿಯೋ". ಈಗಾಗಲೇ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿರುವ ನಂದನಪ್ರಭು ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಉಳಿಸಿಕೊಂಡಿದ್ದಾರೆ. ಚಿತ್ರದ...

ಮಂಡ್ಯ ಜಿಲ್ಲೆಯಲ್ಲಿ ಪರಿವರ್ತನಾ‌ ಯುಗ ಆರಂಭ – ಸಚಿವ ಕೆ.ಗೋಪಾಲಯ್ಯ

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಪರಿವರ್ತನಾ ಯುಗ‌ ಪ್ರಾರಂಭವಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದು ಜಿಲ್ಲಾ ‌ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ರೀಡಾಂಗಣದಲ್ಲಿಂದು  ಬಿಜೆಪಿ ಹಮ್ಮಿಕೊಂಡಿದ್ದ ಮಂಡಲ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ...

About Me

32606 POSTS
0 COMMENTS
- Advertisement -spot_img

Latest News

Vidur Neeti: ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು ಅಂದ್ರೆ ಹೀಗಿರಬೇಕು ಅಂತಾರೆ ವಿದುರರು..!

Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ...
- Advertisement -spot_img