Thursday, August 6, 2026

Karnataka Tv

ಬಿಜೆಪಿ ಸ್ನೇಹಿತರಿಗೆ ಧನ್ಯವಾದ -ಡಿಕೆಶಿ

ಕರ್ನಾಟಕ ಟಿವಿ : ಇಡಿ ಅಧಿಕಾರಿಗಳು ಬಂಧಿಸಿದ ನಂತರ ಡಿಕೆಶಿವಕುಮಾರ್ ಬಿಜೆಪಿ ಸ್ನೇಹಿತರಿಗೆ ಧನ್ಯವಾದಗಳು ಅಂತ ಟ್ವೀಟ್ ಮಾಡಿದ್ದಾರೆ. ಕೊನೆಗೂ ನನ್ನ ಬಂಧಿಸುವ ಬಿಜೆಪಿ ಮಿಷನ್ ಸಕ್ಸಸ್ ಆಗಿದೆ. ನನ್ನ ವಿರುದ್ಧ ಐಟ, ಇಡಿ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ. ಇದು ಬಿಜೆಪಿಯ ದ್ವೇಷ ರಾಜಕಾರಣ ಅಂತ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://twitter.com/DKShivakumar/status/1168912861852291073?s=20

Breaking News : ಡಿಕೆ ಶಿವಕುಮಾರ್ ಅರೆಸ್ಟ್

ಕರ್ನಾಟಕ ಟಿವಿ : ಕನಕಪುರದ ಬಂಡೆ ಕೊನೆಗೂ ಕಂಬಿ ಹಿಂದೆ ಸೇರಿದ್ದಾರೆ. ಅಕ್ರಮ ಹಣ ಪತ್ತೆ ಹಿನ್ನೆಲೆ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕುದಿನಗಳಿಂದ ಸತತ ವಿಚಾರಣೆ ಎದುರಿಸಿದ ಡಿ.ಕೆ ಶಿವಕುಮಾರ್ ರನ್ನ ಸಮರ್ಪಕ ಉತ್ತರ ನೀಡ್ತಿಲ್ಲ ಎಂಬ ಕಾರಣ ನೀಡಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ....

ಕಾವೇರಿ ಕೂಗು : ಸದ್ಗುರು ಸ್ಪಷ್ಟನೆಗೆ ರೈತಸಂಘ ಒತ್ತಾಯ

ಕರ್ನಾಟಕ ಟಿವಿ : ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಆಂದೋಲನ ವ್ಯಾಪಕ ಪ್ರಚಾರ ಪಡೆಯುತ್ತಿರುವ ಹಿನ್ನೆಲೆಯಲ್ಲೇ ರಾಜ್ಯ ರೈತ ಸಂಘ ಕಾವೇರಿ ಕೂಗು ಆಂದೋಲನದ ಕೆಲ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ರೈತಸಂಘದ ಆಕ್ಷೇಪಕ್ಕೆ ಕಾರಣ ಏನು..? ಕಾವೇರಿ ನದಿಪಾತ್ರದ 1 ಕಿ ಮೀ ವ್ಯಾಪ್ತಿಯಲ್ಲಿ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಬೇಕು...

ಅಧಿಕಾರಿಗಳಿಗೆ ಚಳಿಬಿಡಿಸಿದ ಸಚಿವ ಸುರೇಶ್ ಕುಮಾರ್

ಸಕಾಲ ಯೋಜನೆಯಡಿಯ ಅರ್ಜಿಗಳ ವಿಲೇವಾರಿ ತೀವ್ರ ವಿಳಂಬ ಹಿನ್ನೆಲೆ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಕಾಲ ಯೋಜನೆ ಪರಿಶೀಲನೆ ನಡೆಸಿದ ಸುರೇಶ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ್ರು. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ಪ್ರತಿ ತಿಂಗಳು ಸಕಾಲದ ಪ್ರಗತಿ ಪರಿಶೀಲನೆ ಮಾಡಲು ಸುರೇಶ್ ಕುಮಾರ್...

ಬ್ರೇಕಿಂಗ್ ನ್ಯೂಸ್ : ಜೆಡಿಎಸ್ ಗೆ ಗುಡ್ ಬೈ ಹೇಳಿದ ಮಾಜಿ ಸಚಿವ

ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಜೆಡಿಎಸ್ ಗೆ ಒಂದರಮೇಲೊಂದು ಶಾಕಿಂಗ್ ನ್ಯೂಸ್ ಸಿಗ್ತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ದೋಸ್ತಿ ಖತಂ ಹಿನ್ನೆಲೆ ಜೆಡಿಎಸ್ ಗೆ ಗುಡ್ ಬೈ ಇನ್ನು ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದಿದ್ರೂ ಜೆಡಿಎಸ್ 8 ಕ್ಷೇತ್ರಗಳನ್ನ...

ಡಿಕೆಶಿಗೆ ಟ್ವೀಟ್ ಮೂಲಕ ಡಿಸಿಎಂ ಡಾಕ್ಟರ್ ತಿರುಗೇಟು..!

ಕರ್ನಾಟಕ ಟಿವಿ : ಕನಕಪುರದ ಬಂಡೆಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ದ್ವೇಷ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪಗಿಟ್ಟಿಸುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲ್ಲ. ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು ಅಂತ ಡಿಕೆಶಿಗೆ ಡಾಕ್ಟರ್ ಟಾಂಗ್ ನೀಡಿದ್ದಾರೆ. ಭಾರತ ಬದಲಾಗುತ್ತಿದೆ, ನವಭಾರತ ನಿರ್ಮಾಣ ವಾಗುತ್ತಿದೆ....

ಮಹಾರಾಷ್ಟ್ರ ಸಿಎಂ ಜೊತೆ ಯಡಿಯೂರಪ್ಪ ಚರ್ಚೆ ಮಾಡಿದ್ದೇನು..?

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ತಂಡ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರನ್ನು ಭೇಟಿಯಾಗಿ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯ್ತು. ಈ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಗೃಹ ಸಚಿವರಾದ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ನೀರಾವರಿ ಸಚಿವರಾದ ಗಿರೀಶ್ ದತ್ತಾತ್ರೇಯ ಮಹಾಜನ್ ಹಾಗೂ...

MRP ಟೀಸರ್ ಹೇಗಿದೆ ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ರಿಲೀಸ್ ಮಾಡಿದ್ದಾರೆ MRP ಚಿತ್ರದ ಟೀಸರ್. MRP ಅಂದ್ರೆ ಏನು ಗೊತ್ತಾ..? ಮೋಸ್ಟ್ ರೆಸ್ಪಾಂನ್ಸಿಬಲ್ ಪರ್ಸನ್ ಅಂತ. ಆದ್ರೆ ಟೀಸರ್ ನೊಡುದ್ರೆ ಇವ್ರ ರೆಸ್ಪಾಂನ್ಸಿಬಲಿಟಿ ಏನಿದ್ರು ನಿದ್ದೆ ಮಾಡೊದು ಅನ್ಸುತ್ತೆ. ಕ್ರಿಕೆಟ್ ಬ್ಯಾಟ್ನ ಹೊಟ್ಟೆಗೆ ಸಪೋರ್ಟ್ ಕೊಟ್ಕೊಂಡು ನಿದ್ದೆ ಮಾಡ್ತಾನೆ ನಮ್ ಹೀರೊ. ಟಾಯ್ಲೆಟ್ ಸೀಟ್ ಮೇಲೆ ಕೊತಿದ್ರು ಮಾಸ್ಕ್ ಹಾಕೊಂಡು ನಿದ್ದೆ ಮಾಡ್ತಾನೆ. ಕನ್ನಡ್ಕ ಬಿಚ್ಚಿಡೊಕೂ...

ಜಿ.ಟಿ ದೇವೇಗೌಡ ಪುತ್ರನಿಗಿಲ್ಲ ಟಿಕೆಟ್..!

ಕರ್ನಾಟಕ ಟಿವಿ : ಜೆಡಿಎಸ್ ನಿಂದ ದೂರವಾಗಿ ಅನರ್ಹವಾಗಿರುವ ಹೆಚ್ ವಿಶ್ವನಾಥ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿಕೊಂಡು ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ವಿಶ್ವನಾಥ್ ವಿರುದ್ಧ ದೇವೇಗೌಡರು ಸಿಡಿದೆದ್ದಿದ್ದಾರೆ.. ಇಂದು ಹುಣಸೂರು ಭಾಗದ ಜೆಡಿಎಸ್ ನಾಯಕರ ಸಭೆ ಮಾಡ್ತಿದ್ದಾರೆ.. ಸಭೆಯಲ್ಲಿ ಕ್ಷೇತ್ರವನ್ನ ಉಳಿಸಿಕೊಳ್ಳೋದು ಹೇಗೆ..? ಯಾರು ಅಭ್ಯರ್ಥಿಯಾಗಬೇಕು ಅನ್ನೋದು ಚರ್ಚೆಯಾಗಿದೆ....

ಯಾರು ಈ ಡಿ.ಕೆ ಶಿವಕುಮಾರ್..? ಗೊತ್ತಾ ಇವರ ಹಿಸ್ಟರಿ..?

ಕರ್ನಾಟಕ ಟಿವಿ : ಇಡೀ ದೇಶಾದ್ಯಂತ ಸದ್ಯ ಚರ್ಚೆಯಾಗ್ತಿರುವ ಏಕೈಕ ರಾಜಕಾರಣಿ ಅಂದ್ರೆ ಅದು ಡಿಕೆ ಶಿವಕುಮಾರ್.. ಡಿಕೆ ಶಿವಕುಮಾರ್ ರಾಜಕಾರಣಕ್ಕೆ ಬಂದಿದ್ದೇಗೆ..? ಇಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದು ಹೇಗೆ ಅಂತ ತಿರುಗಿ ನೋಡಿದ್ರೆ ಕಾಣ್ಸೋದು ಥೇಟ್ ರಾಯಲಸೀಮಾ ರಾಜಕೀಯ ಮೀರಿಸುವ ಪೊಲಿಟಿಕಲ್ ಹಿಸ್ಟರಿ.. ಹೌದು ತೊಂಬತ್ತರ ದಶಕದಲ್ಲೇ ದೇವೇಗೌಡರ ಫ್ಯಾಮಿಲಿಯನ್ನ ಮಕಾಡೆ ಮಲಗಿಸಿದ್ದ ಸಾತನೂರ್...

About Me

32817 POSTS
0 COMMENTS
- Advertisement -spot_img

Latest News

KPSC ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಎಬಿವಿಪಿ ಅನಿರ್ದಿಷ್ಟಾವಧಿ ಹೋರಾಟ ಆರಂಭ

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನೇತೃತ್ವದಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ...
- Advertisement -spot_img