Hubli News: ಜೈನ ಸಮುದಾಯದ ಬೇಡಿಕೆ ಈಡೇರಿಕೆಗೆ ಹತ್ತು ದಿನಗಳ ಗಡುವು ನೀಡಿ ದೇಹತ್ಯಾಗ ಹೋರಾಟದ ಎಚ್ಚರಿಕೆ ನೀಡಿದ್ದ ಗುಣಧರಾನಂದಿ ಮಹಾರಾಜರನ್ನು ಕಾಂಗ್ರೆಸ್ ನಾಯಕರ ನಿಯೋಗ ಭೇಟಿಯಾಗಿ ಮನವಿ ಮಾಡಿದೆ. ಹೋರಾಟದ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿರುವ ನಾಯಕರು, ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ.
ಜೈನ ಸಮುದಾಯದ ಬೇಡಿಕೆಗಳಿಗೆ ಹತ್ತು ದಿನಗಳ...
Hubli News: ರಾಜ್ಯ ಸರ್ಕಾರ ಕೊನೆಗೂ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಹಾಲಿನ ದರ ಏರಿಕೆ ಮತ್ತಷ್ಟು ಹೊರೆಯಾಗುವ ಆತಂಕ ಎದುರಾಗಿದೆ.
https://youtu.be/Dz3N-bbE0xQ
ಬೆಳಗ್ಗೆ...
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಭಾರಿ ಹಿನ್ನಡೆಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್‌ನ ಚುನಾವಣಾ ಸಾಧನೆಯನ್ನು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.
ಎಸ್ 'ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ನಾಲ್ಕು...
ದೇಶದ ಅನ್ನದಾತರಿಗೆ ಮತ್ತೊಮ್ಮೆ ಆರ್ಥಿಕ ನೆರವು ಸಿಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಗುಜರಾತ್ ಕೃಷಿ ಸಚಿವ ಜಿತು ವಾಘಾನಿ ಈ ಕುರಿತು ಮಾಹಿತಿ ನೀಡಿದ್ದು, ಅಕ್ಟೋಬರ್ 30 ಮತ್ತು 31ರಂದು ಗುಜರಾತ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ,...
Hubli News: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯೇ ಪ್ರಶ್ನೆಯಾಗಿದೆ. ಆರು ಮಕ್ಕಳನ್ನು ಕರೆದೊಯ್ಯುವ ಸಾಮರ್ಥ್ಯದ ಆಟೋಗಳಲ್ಲಿ ಹತ್ತು, ಹನ್ನೆರಡು, ಹದಿಮೂರು ಮಕ್ಕಳನ್ನು ತುಂಬಿಕೊಂಡು ಶಾಲೆಗೆ ಕರೆದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಿಯಮಗಳ ಪಾಲನೆ ಎಲ್ಲಿ? ಮಕ್ಕಳ ಸುರಕ್ಷತೆಯ ಹೊಣೆ ಯಾರದ್ದು? ಈ ಕುರಿತು ನಮ್ಮ ವಿಶೇಷ ವರದಿ.
ಆರು ಮಕ್ಕಳಿಗೆ ಅವಕಾಶ.. ಆಟೋದಲ್ಲಿ...
Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಯಾಕೆ ಅಂಥ ಪ್ರೀತಿ ಎಂದು ವಿವರಿಸಿದ್ದಾರೆ.
https://youtu.be/JFGVrdwelw4
ಡಿ.ಕೆ.ಶಿವಕುಮಾರ್ ಅವರು ನನಗೆ ಗೌರವಿಸಿದ್ದಾರೆ, ಸ್ಥಾನಮಾನ ನೀಡಿದ್ದಾರೆ. ಅವರೂ ನನಗೆ ಪ್ರೀತಿ ನೀಡಿದ್ದಾರೆ. ಹಾಗಾಗಿ ನನಗೂ ಅವರ ಮೇಲೆ ಹೆಚ್ಚು ಪ್ರೀತಿ ಇದೆ. ಅದರಲ್ಲಿ ತಪ್ಪೇನಿದೆ ಎಂದು ನಲಪಾಡ್ ವಿವರಿಸಿದ್ದಾರೆ. ನನಗೆ...
Political News: ಕೇಡು ಬಯಸಿ ಪೂಜೆ ಮಾಡಿದ್ರೆ ದೇವರು ಯಾವತ್ತೂ ಒಳ್ಳೇದು ಮಾಡಲ್ಲಾ. ಯಾರಿಗೂ ಕೇಡು ಬಯಸದಿದ್ದಾಗ ಮಾತ್ರ ನಮಗೆ ಒಳ್ಳೆಯದಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಕೆ.ಆರ್.ನಗರದಲ್ಲಿ ಬಸವ ಜಯಂತಿ ಅಂಗವಾಗಿ ಭಾಷಣ ಮಾಡುತ್ತಿದ್ದಾಗ ಸಿದ್ದರಾಮಯ್ಯ ಈ ಮಾತನ್ನು ಹೇಳಿದ್ದಾರೆ. ದೇವರು ಇರೋದು ನಿಜ. ದೇವರು ಇಲ್ಲಾ ಅಂತಾ ನಾನು ಹೇಳುವುದಿಲ್ಲ....
Bengaluru: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ CTR ಹೋಟೇಲ್ ಅಂದ್ರೆ ಯಾರಿಗೆ ತಿಳಿದಿಲ್ಲಾ ಹೇಳಿ..? ಪ್ರಸಿದ್ಧ ಉಪಹಾರ ಕೇಂದ್ರ ಅದು. ಸೆಲೆಬ್ರಿಟಿಗಳು ಕೂಡ ಇಲ್ಲಿ ಬರ್ತಾರೆ. ಆದರೆ ಇದೀಗ ಓರ್ವ ಗ್ರಾಹಕರು ಇಲ್ಲಿನ ಮಸಾಲೆ ದೋಸೆಯಲ್ಲಿ ಹಾಕಿದ್ದ ಪಲ್ಯದಲ್ಲಿ ತಮಗೆ ಜಿರಳೆ ಸಿಕ್ಕಿದೆ ಎಂದು ಆರೋಪಿಸಿದ್ದಾರೆ.
ಇದನ್ನ ಅಲ್ಲಿನ ಸಿಬ್ಬಂದಿಗೆ ಹೇಳಿದಾಗ, ಅವರು ನಾವು ನಿಮಗೆ ಬೇರೆ ದೋಸೆ...
Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ನನ್ನ ಮೇಲೆ ಎಫ್‌ಐಆರ್ ಹಾಾಕುತ್ತಾರೆ, ಜೈಲಿಗೆ ಹಾಕುತ್ತಾರೆ ಅಥವಾ ನನ್ನ ರಾಜಕೀಯ ಜೀವನ ಹಾಳು ಮಾಡುತ್ತಾರೆ ಎನ್ನುವ ಭಯ ನನಗೂ ಇಲ್ಲ. ನನ್ನ ಜೀವಮಾನಕ್ಕೂ ಇಲ್ಲ ಎಂದು ಹೇಳಿದ್ದಾರೆ.
https://youtu.be/KghVHRv0dYY
ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿರುವ ನಲಪಾಡ್, ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ,...
Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ನಿಖಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿಖಿಲ್ ಕುಮಾರ್ ಮೂರು ಬಾರಿ ಚುನಾವಣೆಯಲ್ಲಿ ಸೋತು, ಜನರ ತೀರ್ಪು ಪಡೆದಿದ್ದಾರೆ. ಜನರ ಮನಸ್ಸನ್ನು ಅರ್ಥ ಮಾಡಿಕ``ಳ್ಳುವಲ್ಲಿ ಅವರು ವಿಫರಾಗಿದ್ದಾರೆ. ಅವರು ಎಲೆಕ್ಷನ್ ಗೆದ್ದು ತೋರಿಸಲಿ ಎಂದು ನಲಪಾಜ್ ಹ್ಯಾರಿಸ್ ನಿಖಿಲ್‌ಗೆ ಸವಾಲ್ ಹಾಕಿದ್ದಾರೆ.
1 ಸಲಾ ಸೋತರೂ...
Haveri News: ಹಾವೇರಿ: ವಿಧಾನಸಭೆ ಚುನಾವಣೆಗೆ ಇನ್ನೂ 1 ವರ್ಷಕ್ಕೂ ಮಿಕ್ಕಿ ಸಮಯ ಬಾಕಿ ಇದೆ. ಆದರೆ ಹಾವೇರಿಯಲ್ಲಿ ಈಗಿನಿಂದಲೇ ಚುನಾವಣೆಗೆ ತಯಾರಿ ನಡೆದಿದೆ.
ಹಾವೇರಿಯ ಬ್ಯಾಡಗಿಯಲ್ಲಿ...