ಕಾಜು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಪಾಯಸದಲ್ಲಿ ಹಾಕಿ ಗೋಡಂಬಿಯನ್ನ ಆರಿಸಿಕೊಂಡು ತಿಂತವೆ. ಇಂಥ ರುಚಿಕರ ಡ್ರೈಫ್ರೂಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ಬರೀ ಲಾಭವಷ್ಟೇ ಅಲ್ಲ, ನಷ್ಟವೂ ಇದೆ. ಹಾಗಾದ್ರೆ ಗೋಡಂಬಿ ಸೇವನೆಯಿಂದ ಆರೋಗ್ಯಕ್ಕಾಗುಲ ಲಾಭ ಮತ್ತು ನಷ್ಟವೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ನೀವು ದಿನಕ್ಕೆ 2 ರಿಂದ 3 ಗೋಡಂಬಿ ತಿಂದರೆ ಉತ್ತಮ. ಆದ್ರೆ ಅದಕ್ಕಿಂತ ಹೆಚ್ಚು ಗೋಡಂಬಿ ತಿನ್ನಬೇಡಿ. ನೀವು 2ರಿಂದ 3 ಗೋಡಂಬಿ ತಿನ್ನುವುದರಿಂದ ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ, ಅದರಿಂದ ಮುಕ್ತಿ ಸಿಗುತ್ತದೆ. ದೇಹದಲ್ಲಿ ಶಕ್ತಿ ತುಂಬಲಿ ಗೋಡಂಬಿ ಸಹಾಯಕವಾಗಿದೆ. ಜಿಮ್ ಮಾಡುವವರಿಗೆ ಕಾಜು ಸಹಾ ಮಾಡುತ್ತದೆ. ಹೃದಯ ಸಂಬಂಧಿ ತೊಂದರೆ ಇದ್ದಲ್ಲಿ ಕಾಜು ತಿನ್ನಬಹುದು.
ಇನ್ನು ನೀವು ಅಗತ್ಯಕ್ಕಿಂತ ಹೆಚ್ಚು ಗೋಡಂಬಿ ತಿನ್ನುವುದರಿಂದ ದೇಹದಲ್ಲಿ ಕಲ್ಲು ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಉಷ್ಣತೆ ಹೆಚ್ಚಾಗಿ ಬಿಳಿ ಪದರ ಹೋಗುವ ಸಮಸ್ಯೆಯೂ ಶುರುವಾಗುತ್ತದೆ. ಹಾಗಾಗಿ ಗೋಡಂಬಿಯನ್ನು ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು.
ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?