Shopping Tips: ರಂಜಾನ್ ಉಪವಾಸ ಶುರುವಾಗಿದೆ. ಈ ವೇಳೆ ಮುಸ್ಲಿಂ ಬಾಂಧವರು ಹೆಚ್ಚಾಗಿ ಡ್ರೈಫ್ರೂಟ್ಸ್, ಖರ್ಜೂರಗಳ ಸೇವನೆ ಮಾಡುತ್ತಾರೆ. ಹಾಗಾಗಿ ನಾವಿಂದು ಬೆಂಗಳೂರಿನ ಯಾವ ಅಂಗಡಿಯಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಡ್ರೈಫ್ರೂಟ್ಸ್ ಮತ್ತು ವೆರೈಟಿ ಖರ್ಜೂರ ಸಿಗುತ್ತದೆ ಅಂತಾ ಹೇಳಲಿದ್ದೇವೆ.
ಬೆಂಗಳೂರಿನ ರಸಲ್ ಮಾರ್ಕೇಟ್‌ನಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಡ್ರೈಫ್ರೂಟ್ಸ್ ಮತ್ತು ವೆರೈಟಿ ಖರ್ಜೂರ ಸಿಗುತ್ತದೆ. 365ಕ್ಕೂ ಹೆಚ್ಚು ಡ್ರೈಫ್ರೂಟ್ಸ್ ಮತ್ತು ಡೇಟ್ಸ್ ಇಲ್ಲಿ ಅವೈಲೇಬಲ್ ಇದೆ. ಪ್ರಪಂಚದ ಹಲವು ಕಡೆ ಸಿಗುವ ಡ್ರೈಫ್ರೂಟ್ಸ್, ಡೇಟ್ಸ್ ಅನ್ನು ಇಲ್ಲಿ ತರಿಸಿ, ಮಾರಾಟ ಮಾಡಲಾಗುತ್ತದೆ.
ಈ ಬಗ್ಗೆ ಮಾತನಾಡಿದ ಅಂಗಡಿ ಓನರ್, ಖರ್ಜೂರ ಸೇವನೆ ಮಾಡುವುದರಿಂದ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಡ್ರೈಫ್ರೂಟ್ಸ್ ಪರಿಹರಿಸುತ್ತದೆ. ಕೊರೋನಾ ಸಮಯದಲ್ಲಿ ಇದು ಹಲವರಿಗೆ ಉಪಯೋಗಕ್ಕೆ ಬಂದಿದೆ. ಅಲ್ಲದೇ, ಪಿಸಿಓಡಿ, ಪಿಸಿಓಎಸ್‌ನಂಥ ಸಮಸ್ಯೆ ಬಾರದಿರಲು, ನಾವು ಸರಿಯಾದ ರೀತಿಯಲ್ಲಿ ಡ್ರೈಫ್ರೂಟ್ಸ್ ಸೇವಿಸಬೇಕು ಅಂತಾರೆ ಈ ಅಂಗಡಿಯ ಓನರ್.. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ
ಯಾವುದೇ ಗೊಂದಲಗಳಿಲ್ಲ. ಈ ಸಭೆಯ ಮೂಲಕ ಎಲ್ಲರಿಗೂ ಸ್ಟ್ರಾಂಗ್ ಮೆಸೇಜ್ ಹೋಗಿದೆ: ಪ್ರಜ್ವಲ್ ರೇವಣ್ಣ