Tuesday, July 22, 2025

Latest Posts

ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ತರಹೇವಾರಿ ಬ್ಯಾಗ್ ಸೇಲ್…

- Advertisement -

Shopping tips: ಹೆಣ್ಣು ಮಕ್ಕಳಿಗೆ ಬಟ್ಟೆ, ಮೇಕಪ್ ಐಟಮ್ಸ್ ಎಷ್ಟಿದ್ರೂ ಕಡಿಮೆ ಅನ್ನೋ ರೀತಿ, ಬ್ಯಾಗ್ಸ್ ಕೂಡ ಎಷ್ಟಿದ್ರು ಸಾಲದು. ನಾವು ನಿಮಗೆ ಈಗಾಗಲೇ ಬಟ್ಟೆ, ಚಪ್ಪಲಿ, ಸೀರೆ ಅಂಗಡಿ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಬ್ಯಾಗ್ ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೆಂಗಳೂರಿನ ಆರ್‌.ಟಿ.ನಗರ ಮುಖ್ಯ ರಸ್ತೆಯ ರ್ಯಾಮಿಡ್ ಶಾಪ್‌ನಲ್ಲಿ ಹಲವು ಬಗೆಯ ಬ್ಯಾಗ್‌ಗಳು ನಿಮಗೆ ಸಿಗುತ್ತದೆ. ವ್ಯಾನಿಟಿ ಬ್ಯಾಗ್, ಬ್ಯಾಕ್‌ಪ್ಯಾಕ್, ಕ್ಲಚ್, ಹ್ಯಾಂಡ್ ಪರ್ಸ್, ಸೇರಿ ಹಲವು ಬಗೆಯ ಬ್ಯಾಗ್‌ಗಳು ನಿಮಗೆ ಸಿಗುತ್ತದೆ. ಅಲ್ಲದೇ ಸದ್ಯ ಈ ಶಾಪ್‌ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ ನಡೀತಿದೆ. ಹಾಗಾಗಿ ನಿಮಗೆ ಕಡಿಮೆ ಬೆಲೆಗೆ ಬ್ಯಾಗ್‌ಗಳು ಸಿಗುತ್ತದೆ.

150ರಿಂದ ಸಾವಿರ ದಾಟಿಯೂ ಬೆಲೆಬಾಳುವ ಬ್ಯಾಗ್‌ಗಳು ಇಲ್ಲಿದೆ. ಸ್ಲಿಂಗ್ ಬ್ಯಾಗ್, ಹ್ಯಾಂಡ್ ಬ್ಯಾಗ್ಸ್ ಎಲ್ಲವೂ ಐನೂರು ರೂಪಾಯಿಯೊಳಗೆ ಸಿಗುತ್ತದೆ. ಸೇಲ್ ಇರುವ ಕಾರಣಕ್ಕೆ, ಎರಡು ಮೂರು ಸಾವಿರ ರೂಪಾಯಿಯ ಬ್ಯಾಗ್‌ಗಳು ಕೇವಲ 700 ರೂಪಾಯಿಗೆ ನಿಮಗೆ ಇಲ್ಲಿ ಸಿಗುತ್ತದೆ. ಪಾರ್ಟಿ, ಪ್ರೊಗ್ರ್ಯಾಮ್, ಆಫೀಸ್, ಟ್ರಿಪ್ ಹೀಗೆ ಎಲ್ಲೆ ಹೋಗುವುದಿದ್ದರೂ, ಅದಕ್ಕಾಗಿ ಬೇರೆ ಬೇರೆ ರೀತಿಯ ಬ್ಯಾಗ್ ಬೇಕಾಗುತ್ತದೆ. ಅಂಥ ಬ್ಯಾಗ್‌ಗಳು ಇಲ್ಲಿ ದೊರೆಯುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

- Advertisement -

Latest Posts

Don't Miss