Saturday, July 12, 2025

Latest Posts

ಕ್ಯಾಬೇಜ್ ವಡಾ ರೆಸಿಪಿ

- Advertisement -

Recipe: ಕ್ಯಾಬೇಜ್ ವಡೆ ಮಾಡಲು, ಒಂದು ಕಪ್ ಕ್ಯಾಬೇಜ್, ಎರಡು ನೀರುಳ್ಳಿ, ಎರಡರಿಂದ ಮೂರು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊಂಚ ಶುಂಠಿ, ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಕಡಲೆ ಹಿಟ್ಟು, ಕೊಂಚ ಕಾರ್ನ್ ಫ್ಲೋರ್, ಕೊಂಚ ಕರಿಬೇವು, ಕೊತ್ತೊಂಬರಿ ಸೊಪ್ಪು, ಅರಶಿನ, ಖಾರದ ಪುಡಿ, ಹಿಂಗು, ಉಪ್ಪು, ಕರಿಯಲು ಎಣ್ಣೆ ಇವಿಷ್ಟು ಬೇಕು.

ಮೊದಲು ಒಂದು ಮಿಕ್ಸಿಂಗ್ ಬೌಲ್‌ನಲ್ಲಿ, ಕ್ಯಾಬೇಜ್, ಈರುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವು, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಕೊತ್ತೊಂಬರಿ ಸೊಪ್ಪು, ಅರಿಶಿನ ಪುಡಿ, ಖಾರದ ಪುಡಿ, ಹಿಂಗು, ಉಪ್ಪು ಇವಿಷ್ಟನ್ನು ಮಿಕ್ಸ್ ಮಾಡಿ, 15 ನಿಮಿಷ ಹಾಗೆ ಇರಿಸಿ, ವಡೆಯ ಶೇಪ್ ಕೊಟ್ಟು, ಬಳಿಕ ಕಾದ ಎಣ್ಣೆಯಲ್ಲಿ ಕರಿದರೆ, ಕ್ಯಾಬೇಜ್ ವಡಾ ರೆಡಿ.

ಬೀಟ್ರೂಟ್ ಕಟ್ಲೆಟ್ ರೆಸಿಪಿ

ಪಾಲಕ್ ಮಸಾಲೆ ದೋಸೆ ರೆಸಿಪಿ

ಇಡ್ಲಿ- ದೋಸೆಗೆ ಮ್ಯಾಚ್ ಆಗುವ ಎರಡು ವಿಧದ ಚಟ್ನಿ ರೆಸಿಪಿ..

- Advertisement -

Latest Posts

Don't Miss