Wednesday, February 5, 2025

Latest Posts

ಹುಟ್ಟಿದ ಮಗುವಿನಲ್ಲಿ ಎಚ್ಐವಿ ಇದ್ದರೆ ಗೊತ್ತಾಗುವುದಿಲ್ವಾ..?

- Advertisement -

Health tips: ಹೆಚ್‌ಐವಿ ರೋಗ ಎಂಥದ್ದು ಅಂದ್ರೆ, ಅದು ಮನುಷ್ಯನ ಆರೋಗ್ಯ ಹಾಳು ಮಾಡುವುದಲ್ಲದೇ, ಸಮಾಜದ ಜನ ಅವನನ್ನು ಕೀಳಾಗಿ ನೋಡುವಂತೆ ಮಾಡುತ್ತದೆ. ಹಾಗಾಗಿ ಯಾರಿಗಾದರೂ ಹೆಚ್‌ಐವಿ ಇದ್ದರೆ, ಅಂಥವರು ವಿವಾಹವಾಗುವ ಅಥವಾ ವಿವಾಹವಾಗಿದ್ದರೆ ಮಕ್ಕಳು ಮಾಡಿಕೊಳ್ಳುವ ಯೋಚನೆ ಮಾಡಬಾರದು. ಇಂದು ನಾವು ಹುಟ್ಟಿದ ಮಗುವಿನಲ್ಲಿ ಹೆಚ್‌ಐವಿ ಇದ್ದರೆ ಗೊತ್ತಾಗುತ್ತಾ ಇಲ್ಲವಾ ಅನ್ನೋ ಬಗ್ಗೆ ತಿಳಿಸಲಿದ್ದೇವೆ.

ತಾಯಿಗೆ ಹೆಚ್‌ಐವಿ ಇದ್ದಾಗ, ವೈದ್ಯರು ನಾರ್‌ಮಲ್ ಡಿಲೆವರಿ ಮಾಡುವುದಿಲ್ಲ. ಬದಲಾಗಿ ಸಿಸೆರಿನ್ ಮಾಡುತ್ತಾರೆ. ಏಕೆಂದರೆ, ನಾರ್ಮಲ್ ಡಿಲೆವರಿ ಮಾಡುವಾಗ, ತಾಯಿಯ ರಕ್ತ, ಮಮಗುವಿನ ದೇಹ ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಿಸರಿನ್ ಮಾಡಿ, ಮಗುವಿಗೆ ಹೆಚ್‌ಐವಿ ಬರದಂತೆ ತಡೆಯಲಾಗುತ್ತದೆ.

ಆದರೂ ಮಗುವಿಗೆ ಹೆಚ್‌ಐವಿ ಬರುವ ಸಾಧ್ಯತೆ ಶೇ.50ರಷ್ಟು ಇದ್ದೇ ಇರುತ್ತದೆ. ಆದರೆ ಮಗು ಹುಟ್ಟಿದ ತಕ್ಷಣ ಮಗುವಿಗೆ ಹೆಚ್‌ಐವಿ ಇದೆಯಾ ಇಲ್ಲವಾ ಅಂತಾ ಗೊತ್ತಾಗುವುದಿಲ್ಲ. ಮಗು ಹುಟ್ಟಿ 6 ವಾರಗಳಾದ ಬಳಿಕ, ಮಗುವಿಗೆ ಹೆಚ್‌ಐವಿ ಇದೆಯಾ ಇಲ್ಲವಾ ಅಂತಾ ಗೊತ್ತಾಗುತ್ತದೆ. ಆಗ ಮಗುವಿಗೆ ಎಲ್ಲ ರೀತಿಯ ಟೆಸ್ಟ್ ಮಾಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

- Advertisement -

Latest Posts

Don't Miss