ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಆಲೂವನ್ನ ಮಿಕ್ಸ್ ಮಾಡಿ, ಹೊಸ ಸ್ನ್ಯಾಕ್ಸ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, 2 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, ಅರ್ಧ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಅರ್ಧ...
ಈ ಮೊದಲ ಭಾಗದಲ್ಲಿ ನಾವು ದೂರ್ವಾಸರು ಶ್ರೀರಾಮನಿಗೆ ಎಂಥ ಕೆಲಸ ಮಾಡಲು ಹೇಳಿದ್ದರು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಶ್ರೀರಾಮ, ದೂರ್ವಾಸರು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನಾ..? ಇಲ್ಲವಾ ಅನ್ನೋ ಬಗ್ಗೆ ಹೇಳಲಿದ್ದೇವೆ..
ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಸೇರಿ ಈ ಬಗ್ಗೆ ಮಾತನಾಡಿಕೊಂಡರು. ಶ್ರೀರಾಮ ಒಂದು ಪತ್ರ ಬರೆದು ತನ್ನ...
ಕೆಲವರಿಗೆ ಬ್ಯೂಟಿ ಪಾರ್ಲರ್ಗೆ ಹೋಗಿ, ಅಲ್ಲಿ ಮಾಡುವ ಫೇಶಿಯಲ್, ಬ್ಲೀಚಿಂಗ್ ಮಾಡಿಸಿಕೊಂಡರೆನೇ, ಸೌಂದರ್ಯ ಹೆಚ್ಚೋದು ಅನ್ನೋ ಭ್ರಮೆ ಇದೆ. ಆದ್ರೆ ಅದರಿಂದ ನಿಮ್ಮ ಮುಖದ ಅಂದ ಹಾಳಾಗತ್ತೆ. ಕಳೆ ಕುಂದಿಹೋಗತ್ತೆ. ಹಾಗಾಗಿ ಮನೆಯಲ್ಲೇ ತಯಾರಿಸಿದ, ಫೇಸ್ಪ್ಯಾಕ್ ಬಳಸಿಕೊಂಡು, ಅಥವಾ ಮನೆಮದ್ದು ಮಾಡಿಯೇ, ನಿಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ...
ನಮ್ಮಲ್ಲಿ ಹಲವರಿಗೆ ಮೊಡವೆಯಾಗುವುದಕ್ಕಿಂತ, ಅದರ ಕಲೆ ಉಳಿದುಕೊಳ್ಳುವುದೇ ಸಮಸ್ಯೆ. ಹಾಗಾಗಿ ಮೊಡವೆ ಕಲೆ ತೆಗಿಯಲು, ಹಲವು ಕ್ರೀಮ್ ಬಳಸುತ್ತಾರೆ. ಫೇಶಿಯಲ್ ಮಾಡಿಸುತ್ತಾರೆ. ತರಹೇವಾರಿ ಫೇಸ್ಪ್ಯಾಕ್ ಹಾಕುತ್ತಾರೆ. ಆದ್ರೆ ನಾವಿಂದು 10 ದಿನದಲ್ಲಿ ಮೊಡವೆ ಕಲೆ ಕಡಿಮೆ ಮಾಡುವಂಥ ಟಿಪ್ಸ್ ಹೇಳಲಿದ್ದೇವೆ.
ನಾವಿವತ್ತು ಮುಖದ ಮೇಲಿನ ಮೊಡವೆ ಕಲೆ ನಿವಾರಣೆಗೆ ನೈಟ್ ಕ್ರೀಮ್ ತಯಾರಿಸೋದು ಹೇಗೆ ಅಂತಾ...
ಯಾರಿಗೆ ತಾನೇ ತಮ್ಮ ಸೌಂದರ್ಯ ಇಮ್ಮಡಿಯಾಗಬೇಕು. ಆ ಸೌಂದರ್ಯ ಮತ್ತೆ ಹಾಳಾಗಬಾರದು ಅಂತಾ ಆಸೆ ಇರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ನಿಮ್ಮ ಸ್ಕಿನ್ ಗ್ಲೋ ಆಗಕ್ಕೆ, ಕೆಲ ಟಿಪ್ಸ್ ಹೇಳಲಿದ್ದೇವೆ.
ಮೊದಲನೇಯ ಸ್ಟೆಪ್ ನೀವು ಕೆಲಸಕ್ಕೆ ಹೋಗುವವರಾಗಿದ್ರೆ, ನಿಮ್ಮ ಮುಖವನ್ನ ಫುಲ್ ಕವರ್ ಮಾಡಿ. ಮುಖದ ಗ್ಲೋ ಕಡಿಮೆಯಾಗೋದು, ಮೊಡವೆಯಾಗೋಕ್ಕೆ ಕಾರಣವೇನೆಂದ್ರೆ ಧೂಳು. ಆ ಧೂಳಿನಿಂದ...
ಥೈರಾಯ್ಡ್ ಬಂದರೆ, ಬರೀ ಆರೋಗ್ಯವಷ್ಟೇ ಹಾಳಲ್ಲ. ಜೊತೆಗೆ ಸೌಂದರ್ಯ ಕೂಡ ಹಾಳಾಗತ್ತೆ. ಹಾಗಾಗಿ ಥೈರಾಯ್ಡ್ ಬರದ ರೀತಿ ನೀವು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ಮೊದಲನೇಯ ಟಿಪ್ಸ್, ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುವುದನ್ನ ಬಿಟ್ಟುಬಿಡಿ. ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ, ಟೀ ಅಥವಾ ಕಾಫಿ ಕುಡಿಯಲೇಬೇಕು....
ಬಿಳಿಯಾದ ಮುಖವಿದ್ದು, ಸುಂದರವಾದ ಕಣ್ಣು, ಮೂಗು ಇದ್ದರೂ ಕೂಡ, ಕಣ್ಣಿನ ಸುತ್ತ ಕಪ್ಪು ಕಲೆ ಇದ್ದರೆ, ಸೌಂದರ್ಯ ಹಾಳಾದಂತೆ. ಹಾಗಾಗಿ ಅದಕ್ಕೆ ಬೇಕಾದ ಪರಿಹಾರವನ್ನ ಮಾಡಿಕೊಳ್ಳಬೇಕು. ಹಾಗಾಗಿ ಇಂದು ನಾವು ಡಾರ್ಕ್ ಸರ್ಕಲ್ ತೆಗಿಯಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ..
ಮೊದಲನೇಯದಾಗಿ ನೀವು ಮದ್ಯಪಾನ ಅಥವಾ ಧೂಮಪಾನ ಮಾಡುವವರಾಗಿದ್ರೆ, ಅದನ್ನ ಮೊದಲು ತ್ಯಜಿಸಿ. ಅದರಿಂದಲೇ ಕಣ್ಣಿನ...
ಪೆನ್ಸಿಲ್ನಿಂದ ನಾವು ಬರೆಯುತ್ತೇವೆ. ಮತ್ತು ರಬ್ಬರ್ನಿಂದ ತಪ್ಪಾದ ಅಕ್ಷರವನ್ನು ನಾವು ಅಳಿಸುತ್ತೇವೆ. ಬದುಕು ಅನ್ನೋದು ಪೆನ್ಸಿಲ್ ಇದ್ದ ಹಾಗೆ. ಅಲ್ಲಿ ತಪ್ಪಾಗುತ್ತದೆ. ಆದ ತಪ್ಪನ್ನ ರಬ್ಬರ್ ರೀತಿ ಅಳಿಸಿ ಹಾಕಿ, ಹೊಸತಾಗಿ ಬರೆಯುವುದೇ ಜಾಣತನ. ಇಂದು ನಾವು ಈ ಪೆನ್ಸಿಲ್ ಮತ್ತು ರಬ್ಬರ್ಗೆ ಸಂಬಂಧ ಪಟ್ಟ ಕಥೆಯೊಂದನ್ನ ಹೇಳಲಿದ್ದೇವೆ.
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ...
ಹಾಲನ್ನ ಯಾವಾಗಲೂ ಸರಿಯಾಗಿ ಕಾಯಿಸಿಯೇ ಕುಡಿಯಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹಸಿ ಹಾಲು ಆರೋಗ್ಯಕ್ಕೆ ಉತ್ತಮವಲ್ಲ ಅಂತಾ. ಆದ್ರೆ ಕೆಲವರು ಹಾಲನ್ನ ಹಸಿಯಾಗಿಯೇ ಕುಡಿಯುತ್ತಾರೆ. ಹಾಗಾದ್ರೆ ಹಸಿ ಹಾಲನ್ನ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ, ನಷ್ಟವೋ ಅಂತಾ ತಿಳಿಯೋಣ ಬನ್ನಿ..
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?
ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಇದರಲ್ಲಿ...
ಬೆಳಗ್ಗೆ ನಾರ್ಮಲ್ ಆಗಿ, ಇಡ್ಲಿ, ದೋಸೆ, ಪಲಾವ್, ಹೀಗೆ ತಿಂಡಿ ತಿಂತೀವಿ. ಆದ್ರೆ ನಿಮಗೆ ಶಕ್ತಿಯುತವಾದ, ಆರೋಗ್ಯಕರವಾದ ಜೀವನ ಬೇಕು ಅಂದ್ರೆ, ನೀವು ಪ್ರೋಟೀನ್ ಭರಿತವಾದ ಬ್ರೇಕ್ಫಾಸ್ಟ್ ತಿನ್ನಬೇಕು. ಹಾಗಾಗಿ ನಾವಿವತ್ತು ಪ್ರೋಟೀನ್ ಬ್ರೇಕ್ಫಾಸ್ಟ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಬ್ರೇಕ್ಫಾಸ್ಟ್ ಅಂದ್ರೆ ಚಪಾತಿ ಮತ್ತು ತರಕಾರಿ, ಪನೀರ್ ಹಾಕಿ ತಯಾರಿಸಿದ ಪಲ್ಯ...
Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...