Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತುರಿದ ಕ್ವಾಲಿ ಫ್ಲವರ್, 2 ಕಪ್ ಗೋದಿ ಹಿಟ್ಟು, ಅರ್ಧ ಕಪ್ ಕಡಲೆ ಹಿಟ್ಟು, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಆಮ್ಚೂರ್ ಪುಡಿ, ಉಪ್ಪು, ಶುಂಠಿ- ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್, ಕೊತ್ತೊಂಬರಿ ಸೊಪ್ಪು, ವೋಮ, ಎಣ್ಣೆ, ತುಪ್ಪ.
ಮಾಡುವ ವಿಧಾನ: ಒಂದು ಮಿಕ್ಸಿಂಗ್ ಬೌಲ್...
Life Lesson: ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಇರುತ್ತದೆ. ಕೆಲವರು ಸಮಸ್ಯೆಗಳನ್ನು ಎದುರಿಸಿ, ಜೀವನದಲ್ಲಿ ಮುಂದೆ ಬರುತ್ತಾರೆ. ಇನ್ನು ಕೆಲವರು ಸಮಸ್ಯೆ ಎದುರಿಸಲು ಸಾಧ್ಯವಾಗದೇ, ಜೀವ ಬಲಿ ಕೊಡುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಕಂಡು ಬರುವವರು ಸಮಸ್ಯೆಗೆ ಪರಿಹಾರ ಹುಡುಕದೇ, ಅದನ್ನೇ ಯೋಚಿಸುತ್ತ ಕೂರುವವರು. ಹಾಗಾಗಿ ನಾವಿಂದು ನಕಾಾರಾತ್ಮಕ ಯೋಚನೆಯನ್ನು ಹೇಗೆ...
Recipe: ಒಂದು ಕಪ್ ಪನೀರ್, ಒಂದು ಕಪ್ ಕಡಲೆ ಹಿಟ್ಟು, ಕಾಲು ಕಪ್ ಕಾರ್ನ್ ಫ್ಲೋರ್, ಕಾಲು ಕಪ್ ಅಕ್ಕಿ ಹಿಟ್ಟು, ಕೊಂಚ ಅರಿಶಿನ, 1 ಸ್ಪೂನ್ ಖಾರದ ಪುಡಿ, ಕೊಂಚ ವೋಮ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಪನೀರ್ನ್ನನು ಉದ್ದೂದ್ದ ಸ್ಲೀಸ್...
Health Tips: ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ನಟ್ಸ್ ಕೂಡ ಆರೋಗ್ಯಕ್ಕೆ ತುಂಬಾನೇ ಉತ್ತಮ. ಅದರಲ್ಲೂ ನಿಮ್ಮ ಮೆದುಳಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೀವು ಅಖ್ರೋಟ್ ಸೇವನೆ ಮಾಡಬೇಕು. ಹಾಗಾದ್ರೆ ದಿನಕ್ಕೆ ಎಷ್ಟು ಅಖ್ರೋಟ್ ಸೇವಿಸಬೇಕು. ಹೇಗೆ ಸೇವಿಸಬೇಕು. ಇದರ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.
ಅಖ್ರೋಟ್ನ್ನು ಹಾಗೆ...
Recipe: ನಾವು ಸವಿಯುವ ಸ್ನ್ಯಾಕ್ಸ್ ಆರೋಗ್ಯಕ್ಕೂ ಉತ್ತಮವಾಗಿರಬೇಕು, ರುಚಿಯಾಗಿಯೂ ಇರಬೇಕು, ಸ್ನ್ಯಾಕ್ಸ್ ತಿಂದಿದ್ದೇವೆ ಅಂತಲೂ ಅನ್ನಿಸಬೇಕು. ಅಂಥ ಸ್ನ್ಯಾಕ್ಸ್ ಅಂದ್ರೆ, ಹೆಸರು ಕಾಳಿನ ಸ್ನ್ಯಾಕ್ಸ್. ಹೆಸರು ಕಾಳು ದೇಹಕ್ಕೆ ತಂಪು, ಆರೋಗ್ಯಕ್ಕೂ ಉತ್ತಮ. ಇದರಿಂದ ವಡೆ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿಟ್ಟ ಹೆಸರು ಕಾಳು, ಕಾಲು ಕಪ್...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ರಾಗಿ, ಒಂದು ಕಪ್ ಗೋಧಿ, ಕಾಲು ಕಪ್ ರವೆ, ಉಪ್ಪು, ನೀರು, ಕರಿಯಲು ಎಣ್ಣೆ. ಇನ್ನು ಇದಕ್ಕೆ ಕಾಂಬಿನೇಷನ್ ಆಗಿ ನೀವು ಚಟ್ನಿಯನ್ನು ತಯಾರಿಸಿಕೊಳ್ಳಬಹುದು. ಅದಕ್ಕಾಗಿ ನಿಮಗೆ 1 ಕಪ್ ಕಾಯಿತುರಿ, 2 ಸ್ಪೂನ್ ಎಣ್ಣೆ, 4 ಸ್ಪೂನ್ ಉದ್ದಿನ ಬೇಳೆ, ಕರಿಬೇವು, ಒಣಮೆಣಸು, ಜೀರಿಗೆ, ಸಾಸಿವೆ,...
Recipe: ಸಂಜೆ ಹೊತ್ತು ಏನಾದ್ರೂ ಖಾರ ಖಾರವಾಗಿ, ಗರಿ ಗರಿಯಾಗಿರುವ ತಿನಿಸು ತಿನ್ನಬೇಕು ಅಂತಾ ಅನ್ನಿಸಿದರೆ, ಇಂದಿನ ಕಾಲದವರು ಸೀದಾ ಹೊಟೇಲ್ಗೆ ಹೋಗುತ್ತಾರೆ. ಬಜ್ಜಿ, ಬೋಂಡಾ, ಚಾಟ್ಸ್ ತಿಂದು ಬರುತ್ತಾರೆ. ಆದರೆ ನೀವು ಈಸಿಯಾಗಿ ಮನೆಯಲ್ಲೇ ತಯಾರಿಸಬಹುದಾದ ಟೀ ಟೈಮ್ ಸ್ನ್ಯಾಕ್ಸ್ ಆಗಿರುವ ಗೋಬಿ ಪಕೋಡಾ ಹೇಗೆ ಮಾಡಬೇಕು ಅಂತಾ ನಾವು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ:...
Health Tips: ಬೆಳಿಗ್ಗೆ ಎದ್ದ ತಕ್ಷಣ ಹಲವರಿಗೆ ಹಸಿವಾಗುತ್ತದೆ. ಕೊಂಚ ಹೊತ್ತು ಹಸಿವು ತಡೆದುಕೊಂಡು, ಕೆಲವರು ತಿಂಡಿ ತಿನ್ನುತ್ತಾರೆ. ಮತ್ತೆ ಕೆಲವರು ಉಗುರು ಬೆಚ್ಚಗಿನ ನೀರು ಸೇವನೆ ಮಾಡುತ್ತಾರೆ. ಡ್ರೈಫ್ರೂಟ್ಸ್ ಸೇವನೆ ಮಾಡುತ್ತಾರೆ. ಆದರೆ ಇನ್ನು ಕೆಲವರು ಬೆಳಿಗ್ಗೆ ಹೊತ್ತು ಸೇವಿಸಬಾರದ, ಅನಾರೋಗ್ಯಕರ ಆಹಾರವನ್ನೇ ಸೇವಿಸುತ್ತಾರೆ. ಹಾಗಾದ್ರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಏನು...
Health Tips: ಬೆಳ್ಳುಳ್ಳಿ ಅದೆಷ್ಟು ಆರೋಗ್ಯಕರ ಅನ್ನೋದು ಎಲ್ಲರಿಗೂ ಗೊತ್ತು. ಹಸಿ ಬೆಳ್ಳುಳ್ಳಿ ಸೇವನೆಯಿಂದ ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಬಹುದು. ಆದರೆ ಹಸಿ ಬೆಳ್ಳುಳ್ಳಿ ತಿನ್ನುವವರ ಸಂಖ್ಯೆ ಕಡಿಮೆ. ಕಾರಣ, ಅದು ಸೇವಿಸಲು ಖಾರ ಖಾರವಾಗಿರುತ್ತದೆ. ಆದರೆ ಇದಕ್ಕೊಂದು ಉಪಾಯವಿದೆ. ನೀವು ರೊಟ್ಟಿ, ಚಪಾತಿ ತಿನ್ನುವಾಗ ಹೇಗೆ ಹಸಿ ಈರುಳ್ಳಿ ತಿಂತೀರೋ, ಅದೇ ರೀತಿ ಬೆಳ್ಳುಳ್ಳಿ...