Recipe: ಚಳಿಗಾಲ ಹತ್ತಿರ ಬರುತ್ತಿದೆ. ಈ ವೇಳೆ ಬಿಸಿಬಿಸಿಯಾಗಿ ಸವಿಯಲು ನೀವು ಮನೆಯಲ್ಲೇ ರುಚಿಯಾದ ಸೂಪ್ ತಯಾರಿಸಬಹುದು. ಅದರಲ್ಲೂ ರಾತ್ರಿ ಊಟ ಮಾಡುವ ಬದಲು, ಬಿಸಿಬಿಸಿಯಾದ ಸೂಪ್ ತಯಾರಿಸಿ, ಕುಡಿದರೆ, ಆರೋಗ್ಯಕ್ಕೂ ಉತ್ತಮ, ನಾಲಿಗೆಗೂ ರುಚಿ.
ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬ್ರೋಕಲಿ, 1 ಈರುಳ್ಳಿ, 10 ಗೋಡಂಬಿ, 4 ಎಸಳು ಬೆಳ್ಳುಳ್ಳಿ, 1 ಸ್ಪೂನ್...
Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಚೆನ್ನಾಗಿ ತೊಳೆದ ಪಾಲಕ್, 2ರಿಂದ 3 ಹಸಿಮೆಣಸಿನಕಾಯಿ, 15 ಬೆಳ್ಳುಳ್ಳಿ ಎಸಳು, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, 2 ಸ್ಪೂನ್ ಕ್ರೀಮ್, 1 ಈರುಳ್ಳಿ, 1 ಟೊಮೆಟೋ, ಚಕ್ಕೆ, ಕಾಳುಮೆಣಸು, ಸಣ್ಣ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ,...
Health tips: ಇಂದಿನ ದಿನದಲ್ಲಿ ಯುವ ಪೀಳಿಗೆಯವರಿಗೆ ಹೆಚ್ಚು ಲೋ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಯಾರು ಹೆಚ್ಚು ಆ್ಯಕ್ಟೀವ್ ಇರುವುದಿಲ್ಲವೋ, ಆಲಸ್ಯದಿಂದ ಇರುತ್ತಾರೋ, ಅಂಥವರಲ್ಲಿ ಹೆಚ್ಚು ಲೋ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ನಾವಿಂದು ಲೋ ಬಿಪಿ ಇದ್ದರೆ, ಅದಕ್ಕೆ ಏನೇನು ಮನೆ ಮದ್ದು ಮಾಡಬಹುದು ಅೞತಾ ಹೇಳಲಿದ್ದೇವೆ.
ಮೊದಲನೇಯದಾಗಿ ಜೇಷ್ಠಮಧುವಿನ ಚಹಾ ಸೇವಿಸಿ. ಇದರ...
Information: ಸಿಹಿ ತಿಂಡಿಗಳಲ್ಲಿ ಮೈಸೂರ್ ಪಾಕ್ ಅಂದ್ರೆ ಸಖತ್ ಫೇಮಸ್. ಅದರಲ್ಲೂ ಕರ್ನಾಟಕದಲ್ಲಿ ಟಾಪ್ ಲೆವಲ್ನಲ್ಲಿ ಇರುವ ಸ್ವೀಟ್ ಅಂದ್ರೆ ಅದು ಮೈಸೂರ್ ಪಾಕ್. ಎಲ್ಲರೂ ಇಷ್ಟ ಪಟ್ಟು ತಿನ್ನುವ ಈ ಸಿಹಿ ತಿಂಡಿ ತಯಾರು ಮಾಡಿದ್ದು ಯಾರು..? ಹೇಗೆ ತಯಾರಿಸಿದ್ದು..? ಯಾಕೆ ಈ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರು ಬರಲು...
Information: ಮದ್ಯಪಾನ ಮಾಡುವಾಗ ಹೆಚ್ಚಾಗಿ ಚೀಯರ್ಸ್ ಅನ್ನೋ ಪದವನ್ನು ಬಳಸುವುದನ್ನು ನಾವು ನೀವು ನೋಡಿರುತ್ತೇವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ಮದ್ಯಪಾನ ಮಾಡುವಾಗ ಮಾತ್ರವಲ್ಲದೇ, ಜ್ಯೂಸ್ ಕುಡಿಯುವಾಗಲೂ ಚೀಯರ್ಸ್ ಎಂದು ಹೇಳುತ್ತಾರೆ. ಹಾಗಾದ್ರೆ ಚಿಯರ್ಸ್ ಎಂದು ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಚಿಯರ್ಸ್ ಎಂದರೆ ಹರ್ಷೋದ್ಗಾರ. ಖುಷಿಯಾದಾಗ ಹೇಳುವ ಪದ. ಇದನ್ನು ಮೊದಲೆಲ್ಲ ಮದ್ಯಪಾನ...
Health Tips: ಹಿಂದಿನ ಕಾಲದಲ್ಲಿ ಡಯಟ್ ಅನ್ನೋ ಮಾತೇ ಇರಲಿಲ್ಲ. ಜಿಮ್ ಅನ್ನೋ ಹೆಸರೇ ಕೇಳಿರಲಿಲ್ಲ ನಮ್ಮ ಹಿರಿಯರು. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು ತಿಂದು, ಶುದ್ಧ ಹಸುವಿನ ಹಾಲು, ಹಾಲಿನಿಂದ ತಯಾರಿಸಿ, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಕುಡಿದು, ಮೈ ಬಗ್ಗಿಸಿ ದುಡಿದು ಜೀವಿಸುತ್ತಿದ್ದರು. ಅಂಥವರೆಲ್ಲ ಇಂದಿನ ಕಾಲದಲ್ಲೂ ಜೀವಂತವಾಗಿದ್ದಾರೆ. ಗಟ್ಟಿಮುಟ್ಟಾಗಿದ್ದಾರೆ. ಆದರೆ...
Health Tips: ಸಕ್ಕರೆ ಖಾಯಿಲೆ ಅನ್ನೋದು ಇಂದಿನ ಕಾಲದವರಿಗೆ ಕಾಮನ್. ಅದರಲ್ಲೂ ಕಾಲೇಜು ಮೆಟ್ಟಿಲೇರುವ ಮಕ್ಕಳಿಗೂ ಶುಗರ್ ಬರುತ್ತದೆ. ಆದರೆ ಇದು ಅನುಭವಿಸುವವರಿಗೆ ನಾರ್ಮಲ್ ಅಂತೂ ಖಂಡಿತ ಅಲ್ಲ. ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ ಮಾಡದಿದ್ದಲ್ಲಿ, ಅಚಾನಕ್ ಆಗಿ ಪ್ರಾಣ ಹೋಗಬಹುದು. ಹಾಗಾಗಿ ಸದಾ ಸಕ್ಕರೆ ಪ್ರಮಾಣ ಕಂಟ್ರೋಲ್ನಲ್ಲಿ ಇರಿಸಿಕೊಳ್ಳಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ...
Health tips: ಹೆಣ್ಣು ಹುಟ್ಟಿದಾಗಿನಿಂದ, ಸಾವಿನವರೆಗೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಸಮಾಜದ ಕಣ್ಣಿಗೆ ಅದೊಂದು ನ್ಯಾಚುರಲ್ ಮತ್ತು ನಾರ್ಮಲ್ ಸಂಗತಿಯಾಗಿದ್ದರೂ, ಅನನುಭವಿಸುವವಳಿಗೆ ಮಾತ್ರ ಅದು ದೊಡ್ಡದೇ. ಮೈನೆರೆಯುವುದು, ಮುಟ್ಟು, ಗರ್ಭಾವಸ್ಥೆ, ಬಾಣಂತನ, ಮುಟ್ಟು ನಿಲ್ಲುವ ಸಮಯ, ಇವೆಲ್ಲವೂ ಆಕೆಗೆ ಕಷ್ಟವಾದುದ್ದೇ. ಅದರಲ್ಲೂ ಮಗು ಹುಟ್ಟಿದ ಬಳಿಕ, ಹೊಟ್ಟೆ ಮೇಲೆ ಮೂಡುವ ಗೆರೆ, ಆಕೆಯ...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸಜ್ಜಿಗೆ (ರವಾ), ಅರ್ಧ ಕಪ್ ಸೌತೇಕಾಯಿ ತುರಿ, 2 ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಕರಿಬೇವು, 3 ಹಸಿಮೆಣಸು, ಕೊಂಚ ಕ್ಯಾರೆಟ್ ತುರಿ, ಕೊಂಚ ಹಿಂಗು, ರುಚಿಗೆ ತಕ್ಕಷ್ಟು ಉಪ್ಪು, ರೊಟ್ಟಿ ಬೇಯಿಸಲು ಬೇಕಾದಷ್ಟು ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್ನಲ್ಲಿ ರವಾ, ಸೌತೇಕಾಯಿ ತುರಿ,...
Health Tips: ಕೆಲವೊಬ್ಬರಿಗೆ ರಾತ್ರಿ ಎಷ್ಟೇ ಬೇಗ ಮಲಗಿದರೂ, ಎಷ್ಟೇ ಅಚ್ಚುಕಟ್ಟಾಗಿ ಮಲಗಿದರೂ, ತಂಪು ಗಾಳಿ ಬರುತ್ತಿದ್ದರೂ, ಚೆಂದದ ಹಾಸಿಗೆ ಇದ್ದರೂ, ಕಣ್ತುಂಬ ನಿದ್ರೆ ಮಾತ್ರ ಬರುವುದಿಲ್ಲ. ಇದು ಯಾವುದೋ ಖಾಯಿಲೆಗೆ ಮುನ್ನುಡಿ ಅಂತಲೂ ಹೇಳಬಹುದು. ಹಾಗಾಗಿ ಇಂದು ನಾವು ಗಾಢವಾದ ನಿದ್ರೆ ಬರಬೇಕು ಅಂದ್ರೆ ನಾವು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಮೊದಲ ಟಿಪ್ಸ್...
Web News: ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...