Hubli News: ಹುಬ್ಬಳ್ಳಿ: 'ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಮೂರನೇ ಮಗುವಿನ ಜವಾಬ್ದಾರಿಯನ್ನು ಪರಿಷತ್ ವಹಿಸಿಕೊಳ್ಳುತ್ತದೆ' ಎಂದು ಅಂತರರಾಷ್ಟೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಭರವಸೆ ನೀಡಿದರು.
'ಹಿಂದೂಗಳ ಸುರಕ್ಷತೆ ನಮ್ಮ ಮುಖ್ಯ ಧ್ಯೇಯವಾಗಿದ್ದು, ಅದರಂತೆ ಹಿಂದೂಗಳ ಜನಸಂಖ್ಯೆಯನ್ನೂ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ...
Dharwad News: ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಹಿನ್ನೆಲೆಯಿಂದ ಧಾರವಾಡದಲ್ಲಿ ಹಿರಿಯ ನಾಗರಿಕರಿಂದ ಧರಣಿ ಸತ್ಯಾಗ್ರಹವನ್ನ ಆರಂಭ ಮಾಡಿದ್ದಾರೆ, ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ ಧರಣಿ ಮೂಲಕ ದೌರ್ಜನ್ಯ ತಡೆ ದಿನ ಆಚರಣೆ ಮಾಡಿದರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಮಾಡಿದರು.
ಹಿರಿಯ ನಾಗರಿಕರ ಕಾನೂನು 2007ರ ಕಡ್ಡಾಯ ಅನುಷ್ಠಾನ ಆಗಬೇಕು...
Hubli News: ಹಳೇ ಹುಬ್ಬಳ್ಳಿಯ ಬೀರಬಂದ ಓಣಿ ನಿವಾಸಿ ಹುಸೇನ್ ಸಾಬ್ ಕಳಸ, ಜೋರಾಗಿ ಮಳೆ ಬಂದು ಕೊಚ್ಚಿ ಹೋಗಿ, ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇಂದು ಸಚಿವ ಸಂತೋಷ್ ಲಾಡ್ ಅವರು ಹುಸೇನ್ ಮನೆಗೆ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪರಿಹಾರ ದಾಖಲೆ 5 ಲಕ್ಷ ಕೂಡ ವಿತರಿಸಿದ್ದಾರೆ.
ಜೂನ್ 11ರಂದು ದುರ್ಘಟನೆ...
Dharwad News: ಧಾರವಾಡ ಅಪರ ಜಿಲ್ಲಾಧಿಕಾರಿ ಚಲುಸುತ್ತಿದ್ದ ಇನ್ನೋವಾ ಕಾರು ಅಪಘಾತವಾಗಿ ಅದೃಷ್ಟವಶಾತ್ ಅಪರ ಜಿಲ್ಲಾಧಿಕಾರಿಯವರು ಅವರು ಪ್ರಾಣಾಪಾಯದಿಂದ ಪಾರಾಗಿ ಅನಾಹುತವೊಂದು ತಪ್ಪಿದ ಘಟನೆ ಇಂದು ನವಲಗುಂದ ರಸ್ತೆಯ ಹೆಬಸೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸುಮಾರು 10 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಚಿವ ಸಂತೋಷ ಲಾಡ ಅವರ ಜೊತೆ ಅಪ್ಪರ...
Hubli News: ಹುಬ್ಬಳ್ಳಿ: ಕುಂದಗೋಳ ತಾಲ್ಲೂಕು ಹಂಚಿನಾಳ ಗ್ರಾಮದ ಬಳಿಯ ಹಳ್ಳದಲ್ಲಿ ಟ್ರಾಕ್ಟರ್ ಪಲ್ಟಿಯಾಗಿ, ಕುಂದಗೋಳ ನಿವಾಸಿ ಶಿವಯ್ಯ ಬಸಯ್ಯ ವಟ್ನಾಲಮಠ (31) ಎಂಬುವರು ಸಾವನ್ನಪ್ಪಿದ್ದರು. ಮತ್ತು ಕುಂದಗೋಳ ನಿವಾಸಿ ವಾಸು ಶಿವಪ್ಪ ಬ್ಯಾಹಟ್ಟಿ (25) ಹಾಗೂ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಅಂಚಟಗೇರಿ (26) ಗಾಯಗ``ಂಡಿದ್ದರು.
ಇಂದು ಕುಂದಗೋಳ ತಾಲೂಕಿನ ಹಂಚಿನಾಳ...
Dharwad News: ಧಾರವಾಡ: ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ ನಾಳೆಯೂ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ...
Dharwad News: ಧಾರವಾಡ: ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ನೀರು ತೆಗೆಯಲು ಜನರು ಹರಸಾಹಸ ಪಡುತ್ತಿದ್ದಾರೆ.
ಅಲ್ಲದೇ ಬೆಣ್ಣೆ ಹಳ್ಳದಲ್ಲಿ 1 ಕುಟುಂಬದ ನಾಲ್ವರು ಮತ್ತು 450 ಕುರಿಗಳು ಸಿಲುಕಿದ್ದು, ಧಾರವಾಡ ಜಿಲ್ಲೆಯ ಯಮನೂರ ಗ್ರಾಮಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು...
Dharwad News: ಧಾರವಾಡ : ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು...
Bengaluru: Telecom Networkನಲ್ಲಿ ಹೆಚ್ಚು ಹೆಸರು ಗಳಿಸಿರುವ ವಾಲ್ಗ್ ಇನ್ ಫ್ರ ಕಂಪನಿಯ ಸಿಇಓ, ಎಂಡಿ ನಂಬರ್1, ಶ್ರೀಧರ್ ರಾವ್ ಅವರು ಬೆಂಗಳೂರಿಗೆ 5ಜಿ Network ಸೌಲಭ್ಯ ನೀಡುವ ಲೋಗೋ ಉದ್ಘಾಟನೆ ಮಾಡಿದ್ದಾರೆ.
ದೊಮ್ಮಲೂರಿನ ವೋಡಾಫೋನ್‌ನ ಮುಖ್ಯ ಕಚೇರಿಯಲ್ಲಿ 5ಜಿ ಲೋಗೋ ಉದ್ಘಾಟನೆ ಮಾಡಿ ಮಾತನಾಡಿರುವ ಅವರು, ಬೆಂಗಳೂರು, ಸಿಲಿಕಾನ್ ಸಿಟಿ, ಐಟಿ ಹಬ್ ಆಗಿ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಪೋಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ನಕಲಿ ಖೋಟಾ ನೋಟು ಜಾಲವನ್ನು ಬೇಧಿಸಲಾಗಿದೆ.
ಸುಧೀರ್ ಮೆಹ್ತಾ ಎಂದು ಹೆಸರು ಬದಲಿಸಿಕ``ಂಡಿದ್ದ ಮಹಮ್ಮದ್ ಆಸೀಫ್ ಬಂಧಿತ ಆರೋಪಿಯಾಗಿದ್ದು, ಈತ ಮೂಲತಃ ಮೈಸೂರಿನವನಾಗಿದ್ದಾನೆ. ಈತನಿಂದ 1,87,45,000 ನಕಲಿ ನೋಟುಗಳ ಜಪ್ತಿ ಮಾಡಿಕ``ಳ್ಳಲಾಗಿದೆ. 500 ಮುಖ ಬೆಲೆಯ ನಕಲಿ ನೋಟುಗಳಾಗಿದ್ದು, ಅದರಲ್ಲಿ 5 ಸಾವಿರ ಮಾತ್ರ...
Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...