Hubli News: ಹುಬ್ಬಳ್ಳಿ: ಗಬ್ಬೂರ ಕುಂದಗೋಳ ಕ್ರಾಸ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಜನ ಆರೋಪಿತರನ್ನು ಬಂಧಿಸಿದ ಬೆಂಡಿಗೇರಿ ಪೊಲೀಸ್ ಠಾಣೆಯ ಮತ್ತು ಸಿಸಿಬಿ ವಿಭಾಗದವರು ಆರೋಪಿತರಿಂದ 12.64 ಲಕ್ಷ ರೂ ಮೌಲ್ಯದ 10.5 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೂವರೂ ಹಾವೇರಿ ಮೂಲದ ಮಹಮ್ಮದ್ ಶಾಹಿದ್ ಎಲಿಗಾರ,( 23), ರೆಹಮಾನ್ ಬೇಗ ಸವಣೂರ,...
Bengaluru News: ನಗರದ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ ಆಯೋಜಿಸಿರುವ ಪ್ರತಿಷ್ಠಿತ ಸೇವ್ ವಾಟರ್ ಕಪ್ ಕ್ರಿಕೆಟ್ ಪಂದ್ಯಾವಳಿ 2025ರ 8ನೇ ಆವೃತ್ತಿಯು ಆರಂಭಗೊಂಡಿದ್ದು, 12 ಹಾಗೂ 14 ವರ್ಷದೊಳಗಿನ ವಿಭಾಗದವರ ಪಂದ್ಯಗಳು ರೋಚಕತೆಯಿಂದ ತುಂಬಿತ್ತು. ಮಕ್ಕಳ ಕ್ರೀಡಾ ಪ್ರತಿಭೆ ಅನಾವರಣಕ್ಕೆ ವೇದಿಕೆಯು ಸಾಕ್ಷಿಯಾಗಿದೆ. ಪಂದ್ಯಾವಳಿಯ ಒಂಭತ್ತನೇ ದಿನವಾದ ಇಂದಿನ ಸ್ಕೋರ್ ಗಳ ವಿವರ ಹೀಗಿದೆ.
ವಿಭಾಗ:...
ಬೆಂಗಳೂರು : ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಂಡ್ಯದಲ್ಲಿ ಮೂರು ವರ್ಷದ ರಿತೀಕ್ಷಾ ಎಂಬ ಮಗು ಮೃತಪಟ್ಟ ಘಟನೆ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಅಮಾನವೀಯ ನಡೆಯನ್ನು ರಾಜ್ಯದ ಜನರು ಖಂಡಿಸಿದ್ದಾರೆ.
ಇನ್ನೂ ಇದೀಗ ಘಟನೆಯ ಕುರಿತಂತೆ ನಗರದಲ್ಲಿಂದು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ಮಂಡ್ಯದಲ್ಲಿ ಸಂಭವಿಸಿರುವ ಘಟನೆ ಎಲ್ಲರೂ ತಲೆತಗ್ಗಿಸುವಂತಹದ್ದು. ಈ ಸಂಬಂಧ...
Mandya News: ಇತ್ತೀಚಿನ ದಿನಗಳಲ್ಲಿ ಸಾವು ಬರೀ ವಯಸ್ಸಾದವರಿಗಲ್ಲ, ಬದಲಾಗಿ ಯಾರಿಗೆ ಬೇಕಾದರೂ ಬರಬಹುದು ಅಂತಾ ದಿನೇ ದಿನೇ ಸಾಬೀತಗುತ್ತಿದೆ. ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಮಗು, ಮನೆಗೆ ಬರುವಾಗ ಶವವಾಗುತ್ತದೆ ಅಂತಾ ನಾವು ಊಹಿಸಿಕ``ಳ್ಳಲು ಸಾಧ್ಯವಿಲ್ಲ. ಆದರೆ ಅಂಥ ಘ’’ನೆಯ``ಂದು ಮಂಡ್ಯದಲ್ಲಿ ನಡೆದಿದೆ.
ಹೆಲ್ಮೆಟ್ ತಪಾಸಣೆಗಾಗಿ ಪೋಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ, ಬೈಕ್ ಸವಾರ ಬಿದ್ದಿದ್ದು,...
ಬೆಂಗಳೂರು : ಕರ್ನಾಟಕ ವಿಧಾನಸಭೆಯಿಂದ 18 ಬಿಜೆಪಿ ಶಾಸಕರನ್ನು ಅನುಚಿತ ವರ್ತನೆ ತೋರಿದ್ದ ಕಾರಣಕ್ಕಾಗಿ ಅಮಾನತು ಮಾಡಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಆದರೆ ಎರಡು ತಿಂಗಳ ಬಳಿಕ ನಡೆದ ಸಂಧಾನ ಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತನ್ನು ಸ್ಪೀಕರ್ ಯು.ಟಿ ಖಾದರ್ ಹಿಂಪಡೆದಿದ್ದಾರೆ. ರವಿವಾರ ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಯು.ಟಿ ಖಾದರ್ ನೇತೃತ್ವದಲ್ಲಿ,...
Bengaluru: ಬೆಂಗಳೂರು: ಜೆಡಿ ಸ್ಕೂಲ್ ಆಫ್ ಡಿಸೈನ್ (ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿ) ವತಿಯಿಂದ ನಗರದ ಚಿತ್ರ ಕಲಾ ಪರಿಷತ್ತಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಜೆಡಿ ಡಿಸೈನ್ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಇಂದು ತೆರೆಬಿದ್ದಿತು.
ಪ್ರಸಕ್ತ ವರ್ಷ ʼ ಪಾಜ್ʼ ಎಂಬ ಥೀಮ್ನೊಂದಿಗೆ ಉದಯೋನ್ಮುಖ ಇಂಟೀರಿಯರ್ ಡಿಸೈನ್...
Mysuru News: ಮಗಳು ಪ್ರಿಯಕರನ ಜತೆ ಓಡಿಹೋಗಿದ್ದು, ಮರ್ಯಾದೆ ಹಾಳಾಯಿತೆಂದು ಆಕೆಯ ಪೋಷಕರು ನದಿಗೆ ಹಾಾರಿ ಪ್ರಾಣ ಬಿಟ್ಟಿ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಕೆರೆಗೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಮನೆ ಮಗಳಾದ ಅರ್ಪಿತಾ ಪ್ರಿಯಕರನ...
Bengaluru: ನಿಮಗೂ ಮೀಡಿಯಾದಲ್ಲಿ ಕೆಲಸ ಮಾಡುವ ಆಸೆ ಇದೆಯೇ..? ಆ್ಯಂಕರ್, ರಿಪೋರ್ಟರ್, ಮಾರ್ಕೇಟಿಂಗ್, ಕಂಟೆಂಟ್ ರೈಟರ್, ಕಾಪಿ ಎಡಿಟರ್ ಸೇರಿ ಮೀಡಿಯಾದಲ್ಲಿ ಕೆಲಸ ಮಾಡುವ ಅರ್ಹತೆ ನಿಮ್ಮಲ್ಲಿದ್ದಲ್ಲಿ, ನಿಮಗೂ ಕೂಡ ನಮ್ಮ ಚಾನೆಲ್ನಲ್ಲಿ ಕೆಲಸ ಮಾಡುವ ಅವಕಾಶವಿದೆ.
ಇದೇ ಸೋಮವಾರ ಅಂದ್ರೆ 26-5-2025 ರಂದು, ಕರ್ನಾಟಕ ಟಿವಿ ಕಚೇರಿಗೆ ಬಂದು ಸಂದರ್ಶನ ನೀಡಿ. ಸಂದರ್ಶನ 10.30ಕ್ಕೆ...
Tipaturu News: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಶಿವಮ``ಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರಕ್ಕೆ ಭೇ''ಿ ನೀಡಿದರು. ಉಪವಿಭಾಗಾಧಿಕಾರಿ ಸಪ್ತಶ್ರೀ ಇತರೆ ಅಧಿಕಾರಿಗಳ``ಂದಿಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಚರ್ಚಿಸಿದರು. ಅಲ್ಲದೇ ತಾಲೂಕಿನಲ್ಲಿ ಬಾಕಿ ಇದ್ದ 1ಗ್ರಾಮ ಪಂಚಾಯ್ತಿ ಉಪಚುನಾವಣೆ ತಯಾರಿ ಬಗ್ಗೆ, ಮತದಾರರ ಪಟ್ಟಿ ಬಗ್ಗೆ ಚರ್ಚಿಸಿದರು.
ರಾಾಜ್ಯದ ಜಿಲ್ಲಾ...
ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಅನ್ನು ದೇಶಾದ್ಯಂತ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಖ್ಯಾತ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದೆ. ಅಲ್ಲದೆ 2 ವರ್ಷಗಳ ಕಾಲ ಅವರು ಈ ಮೈಸೂರು ಸ್ಯಾಂಡಲ್ ಸೋಪ್ನ ಪ್ರಚಾರವನ್ನು ಮಾಡಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರವು 6.2 ಕೋಟಿ ರೂಪಾಯಿ ಸಂಭಾವನೆ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...