Tirupati News: ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಇರುವ ಬಗ್ಗೆ ಸುದ್ದಿಯಾಗಿ, ತಿರುಮಲದಲ್ಲಿ ಕೆಲಸ ಮಾಡುವ ಹಿಂದೂಯೇತರ ಉದ್ಯೋಗಿಗಳನ್ನು ತೆಗೆದು ಹಾಕಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದೀಗ ಆ ನಿರ್ಧಾರವನ್ನು ಟಿಟಿಡಿ ಮಾಡಿದ್ದು, 300ಕ್ಕೂ ಹೆಚ್ಚು ಹಿಂದೂಯೇತರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ.
ಈ ಬಗ್ಗೆ ಚೇರ್‌ಮೆನ್ ಆಗಿರುವ ಬಿ.ಆರ್....
Madhya Pradesh News: ಯುವನೋರ್ವ ಗ್ರಾಮಸ್ಥರ ಎದುರೇ ಮಹಿಳಾ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಟಿಕಮ್‌ಘಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಜನ ಈ ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗೆ ಜನ ಬೆಲೆಯೇ ಕೊಡುತ್ತಿಲ್ಲ ಎಂದಲ್ಲಿ, ಇಲ್ಲಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದು ನೀವು ಅಂದಾಜಿಸಬಹುದು.
https://youtu.be/8Afj_YALI8w
ಈ...
Madhya Pradesh: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವ್ಯಕ್ತಿಯೋರ್ವ ರಾತ್ರಿ ಲೇಟಾಗಿ ಬಂದು ಕೆಫೆಯೊಂದರಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಆದರೆ ಕೆಫೆಯವರು ಲೇಟಾಗಿದೆ, ಕೆಫೆ ಮುಚ್ಚುವ ಸಮಯವಾಗಿದೆ. ಈಗ ಆರ್ಡರ್ ತೆಗೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ.
ಆದರೆ ಆತನ ಹಸಿವಿನ ಮಟ್ಟ ಎಷ್ಟಿತ್ತೆಂದರೆ, ಹೊಟ್ಟೆಗೇನಾದರೂ ಬೀಳದಿದ್ದಲ್ಲಿ ಆತ ರಾಕ್ಷಸನೇ ಆಗುತ್ತಾನೇನೋ ಅನ್ನೋ ಹಂತದಲ್ಲೇ ಇತ್ತು. ಎಷ್ಟು ಬಾರಿ ಕೇಳಿದರೂ, ಪಿಜ್ಜಾ ಮಾಡಿ...
Delhi News: 2022ರಲ್ಲಿ ದೇಶಾದ್ಯಂತ ಒಂದು ಪ್ರಕರಣ ಸದ್ದು ಮಾಡಿತ್ತು. ಲವ್ ಜಿಹಾದ್‌ಗೆ ಬಲಿಯಾಗಿದ್ದ ಓರ್ವ ಯುವತಿ ಪ್ರಿಜ್ ಒಳಗೆ 35 ತುಂಡುಗಳಾಗಿ ಸಿಕ್ಕಿದ್ದಳು. ಆಕೆಯನ್ನು ಕೊಲ್ಲಲು ಆಕೆಯ ಬಾಯ್‌ಫ್ರೆಂಡ್ ಖತರ್ನಾಕ್ ಐಡಿಯಾವನ್ನೇ ಮಾಡಿದ್ದ. ಕೊನೆಗೂ ಸತ್ಯ ಗೊತ್ತಾಗಿ, ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ. ಆದರೆ ಇಂಥವರಿಗೆಲ್ಲ ಜೈಲು ಶಿಕ್ಷೆ ಸಾಕಾಗುವುದಿಲ್ಲವೆಂದು, ಲಾರೆನ್ಸ್ ಬಿಷ್ಣೋಯ್ ತಂಡ...
Bollywood News: ನೀವು ನಾವು ನೋಡಿರುವಂತೆ ಇನ್‌ಸ್ಟಾಗ್ರಾಮ್, ಸೋಶಿಯಲ್ ಮೀಡಿಯಾ ಬಳಕೆದಾರರು ಹೆಚ್ಚಾಗುತ್ತಿದ್ದಂತೆ, ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟವೂ ಹೆಚ್ಚಾಗಿದೆ. ಅದರಲ್ಲೂ ಏರ್ಪೋರ್ಟ್‌ನಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡರೆ, ಪಾಪರಾಜಿಗಳು ನಾ ಮುಂದು ತಾ ಮುಂದು ಹೋಗಿ ವೀಡಿಯೋ ಮಾಡಿ, ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆ ವೀಡಿಯೋ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ರೆ, ರಾಶಿ ರಾಶಿ ವೀವ್ಸ್ ಬರುತ್ತದೆ. ಕೆಲವರು...
Bollywood News: ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ಮಾಣ ಮತ್ತು ನಿರ್ದೇಶನದ ಸಿನಿಮಾ ಲಾಪತಾ ಲೇಡೀಸ್ 2024ರ ಅತ್ಯದ್ಭುತ ಚಿತ್ರ ಎನ್ನುವ ಮೆಚ್ಚುಗೆಗೆ ಪಾತ್ರವಾಗಿತ್ತು. ಓಟಿಟಿಗೆ ಬಂದು, ಉತ್ತಮ ವೀವ್ಸ್ ಪಡೆದಿತ್ತು. ಅಲ್ಲದೇ 2025ರಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿಗೆ ಈ ಸಿನಿಮಾ ಆಯ್ಕೆಯಾಗಿದೆ. ಹಾಾಗಾಗಿಯೇ ಚಿತ್ರತಂಡ...
Delhi News: ದೆಹಲಿ ಮೆಟ್ರೋ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದೆ. ಈ ಬಾರಿ ಮಂಗಳಮುಖಿಯೊಬ್ಬಳು ಭಿಕ್ಷೆ ಬೇಡಲು ಬಂದು, ಆಕೆಗೆ ಓರ್ವ ವ್ಯಕ್ತಿ ಭಿಕ್ಷೆ ಹಾಕಿಲ್ಲವೆಂಬ ಕಾರಣಕ್ಕೆ, ಬಟ್ಟೆ ಎತ್ತಿ ತನ್ನ ಖಾಸಗಿ ಅಂಗ ತೋರಿಸಿದ್ದಾಳೆ. ಈ ದೃಶ್ಯವನ್ನು ದೂರದಲ್ಲಿ ಕುಳಿತಿದ್ದ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
ಮೊದಲು ವ್ಯಕ್ತಿಯೊಂದಿಗೆ ಜಗಳವಾಡುವ ಇಬ್ಬರು ಮಂಗಳಮುಖಿಯರು,...
Jhansi News: ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ ಘಟನೆ ಝಾನ್ಸಿಯಲ್ಲಿ ನಡೆದಿದೆ. ಮಧ್ಯಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದ್ದು, ದಾದರ್ ಮತ್ತು ಅಮೃತಸರ ಎಕ್ಸ್‌ಪ್ರೆಸ್‌ನಲ್ಲಿ ವ್ಯಕ್ತಿಗೆ ಹಾವು ಕಚ್ಚಿದೆ.
https://youtu.be/QgTKUjHQ134
30 ವರ್ಷದ ಭಗವಾನ್‌ದಾಸ್ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಈತ ಟಿಕಮ್‌ಘಡ್ ನಿವಾಸಿಯಾಗಿದ್ದಾನೆ. ಈತ ದೆಹಲಿಗೆ ಹೋಗಲು ತಯಾರಿ ನಡೆಸಿದ್ದು, ದೆಹಲಿ ರೈಲು ತಪ್ಪಿ...
News: ಇಂದಿನ ಕಾಲದ ಮಕ್ಕಳಲ್ಲಿ ವಿದ್ಯಾಭ್ಯಾಸದ ವಿಷಯದಲ್ಲಿ ಅದೆಂಥ ಹೆದರಿಕೆ ಹುಟ್ಟಿದೆ ಎಂದರೆ, ಫೇಲ್ ಆದರೆ, ಅಥವಾ ಕಡಿಮೆ ಅಂಕ ಬಂದರೆ, ಯಾವುದಾದರೂ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲವೆಂದರೆ, ಸೀದಾ ಸಾವಿನ ದಾರಿ ಹಿಡಿಯುತ್ತಾರೆ. ಸರ್ಕಾರ ಈ ರೀತಿ ಕೇಸ್ ಕಡಿಮೆ ಮಾಡಬೇಕು ಎಂದು ರಿಸಲ್ಟ್ ಬರುವ ದಿನ ನದಿ, ಕೆರೆಯ ಬಳಿ ಪೊಲೀಸರನ್ನು ನೇಮಿಸುತ್ತಾರೆ....
Thane News: ಮೊದಲೆಲ್ಲ ಜ್ಯೂಸ್, ಶರ್ಬತ್ ಎಲ್ಲ 30 ರೂಪಾಯಿಯೊಳಗೇ ಸಿಗುತ್ತಿತ್ತು. ಆದರೆ ಈಗ ಜ್ಯೂಸ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಜ್ಯೂಸ್ ರೇಟ್ ಶುರುವಾಗೋದೇ 30 ರೂಪಾಯಿಯಿಂದ. ಬಳಿಕ ಹಾಗೆ ರೇಟ್ ಹೆಚ್ಚುತ್ತ ಹೋಗಿ, 200, 300ಕ್ಕೆ ತಲುಪುತ್ತದೆ. ಆದರೆ ಮಾಮೂಲಿ ಹೊಟೇಲ್‌ನಲ್ಲಿ ನೀವು ಕುಡಿಯುವ ಜ್ಯೂಸ್‌ಗೆ ಬಳಸಲಾದ ಪ್ಲಾಸ್ಟಿಕ್ ಲೋಟಕ್ಕೂ ದುಡ್ಡು ತೊಕೊಂಡ್ರೆ ಹೇಗಿರತ್ತೆ..?
ಇದು...