Monday, October 6, 2025

ಸಿನಿಮಾ

ಪೋಸ್ಟ್ ಮಾಡಿದ್ದ ಫೋಟೋ ಡಿಲೀಟ್ ಮಾಡಿದ ಸೂಪರ್ ಸ್ಟಾರ್ ಪುತ್ರಿ..!

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಫೋಟೋ ವೊಂದನ್ನು ಟ್ವೀಟ್ ಮಾಡಿ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್, ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಪುತ್ರನೊಂದಿಗೆ ಈಜುಕೊಳದಲ್ಲಿ ಕುಳಿತು ಪೋಸ್ ನೀಡಿದ್ದ ಫೋಟೋವನ್ನು ಶೇರ್ ಮಾಡಿದ್ದರು. ಆದ್ರೆ...

ಅಭಿಮಾನಿಗಳಿಗೆ ಡಿ-ಬಾಸ್ ಕೂಲ್ ಮೆಸೇಜ್..!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಇತರೆ ಸ್ಟಾರ್ ನಟರು ಅಭಿನಯಿಸಿರೋ ಕುರುಕ್ಷೇತ್ರ ಚಿತ್ರದ ಆಡಿಯೋ ಲಾಂಚ್ ಪಾಸ್ ಕುರಿತಾದ ವಿವಾದಕ್ಕೆ ದಚ್ಚು ತೆರೆ ಎಳೆದಿದ್ದಾರೆ. ಜುಲೈ 7 ಕ್ಕೆ ಕುರುಕ್ಷೇತ್ರ ಚಿತ್ರದ ಆಡಿಯೋ ಲಾಂಚ್ ಆಗಲಿದ್ದು, ಈ ಕಾರ್ಯಕ್ರಮದ ಪಾಸ್ ಗಳಲ್ಲಿ ನಟ ದರ್ಶನ್ ಫೋಟೋ ಪ್ರಿಂಟ್ ಮಾಡಿಲ್ಲ ಅಂತ ದಚ್ಚು ಅಪಾರ ಅಭಿಮಾನಿಗಳ ಗರಂ ಆಗಿದ್ರು.  ದುರ್ಯೋದನನ ಪಾತ್ರದಲ್ಲಿ...

ಧರ್ಮಸ್ಥಳಕ್ಕೆ ಭೇಟಿ ನೀಡಿದ ಡಿ-ಬಾಸ್..!

ಮಂಗಳೂರು: ಸದಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಮಂಗಳೂರಿಗೆ ಬಂದಿದ್ರು. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್ ಮಂಜುನಾಥೇಶ್ವರ ದರ್ಶನ ಪಡೆದ್ರು. ಡಿ ಬಾಸ್ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಕೂಡ ಏರ್ಪಡಿಸಲಾಗಿತ್ತು. ಇನ್ನು ದಚ್ಚು ಕಂಡ ಅಭಿಮಾನಿಗಳು ಎಂದಿನಂತೆ ಸೆಲ್ಫಿಗಾಗಿ ಮುಗಿಬಿದ್ರು. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮತ್ತೆ ಸುದ್ದಿಯಾಗ್ತಿದ್ದಾರೆ..!...

‘ಅಗ್ನಿಸಾಕ್ಷಿ’ ನಟನಿಗೆ ಎದುರಾಗಿದೆ ಸಂಕಷ್ಟ..!

ಬೆಂಗಳೂರು: ವರದಕ್ಷಿಣೆಗಾಗಿ ತನಗೆ ಚಿತ್ರ ಹಿಂಸೆ ನೀಡಿ, ಇತರರೊಂದಿಗೆ ಅಕ್ರಮ ಸಂಬಂಧಹೊಂದಿದ್ದ ಎಂದು ಪತ್ನಿಯೇ ಅಗ್ನಿಸಾಕ್ಷಿ ಧಾರಾವಾಹಿಯ ನಟ ರಾಜೇಶನ ಮೇಲೆ ದೂರು ನೀಡಿದ್ ಹಿನ್ನೆಲೆಯಲ್ಲಿ ಇದೀಗ ಚಾರ್ಜ್ ಶೀಟ್ ದಾಖಲಾಗಿದ್ದು ನಟನಿಗೆ ಸಂಕಷ್ಟ ಎದುರಾಗಿದೆ. 2013ರಲ್ಲಿ ತನ್ನನ್ನು ಪ್ರೀತಿಸಿ ರಿಜಿಸ್ಟರ್ಡ್ ಮ್ಯಾರೇಜ್ ಆಗಿ ನಂತರ ನನ್ನನ್ನು ವರದಕ್ಷಿಣೆಗಾಗಿ ಪೀಡಿಸಿ, ನಂತರ ಇತರೆ ಯುವತಿಯರೊಂದಿಗೆ ಅಕ್ರಮ...

ಯಶ್ ಪುತ್ರಿಯ ಮುಖವನ್ನ ಇನ್ನೂ ನೋಡಿಲ್ವಂತೆ ಸುಮಲತಾ..!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪುತ್ರಿ ಪುಟಾಣಿ ಆಯ್ರಾಳ ಮುಖವನ್ನೇ ಸಂಸದೆ ಸುಮಲತಾ ಇನ್ನೂ ನೋಡಿಲ್ಲವಂತೆ. ಚುನಾವಣೆ ಮತ್ತಿತರ ಕೆಲಸಗಳಲ್ಲಿ ಬ್ಯೂಸಿಯಾಗಿದ್ದ ಸುಮಲತಾ ಆಯ್ರಾಳ ನಾಮಕರಣದಲ್ಲೂ ಪಾಲ್ಗೊಂಡಿಲ್ಲ. ಕಳೆದ ಡಿಸೆಂಬರ್ ನಲ್ಲಿ ಜನಿಸಿದ ರಾಕಿಂಗ್ ಸ್ಟಾರ್ ಮುದ್ದು ಮಗಳನ್ನು ಸುಮಲತಾ ಅಂಬರೀಶ್ ಇನ್ನೂ ಖುದ್ದಾಗಿ ಭೇಟಿ ಮಾಡಿಲ್ಲ. ಎಲೆಕ್ಷನ್ ಮತ್ತಿತರ ಕೆಲಸಗಳಲ್ಲಿ ಬ್ಯುಸಿಯಾಗಿದ್ದ...

ಧಾರವಾಡದಲ್ಲಿ ಪವರ್ ಸ್ಟಾರ್ ..!

ಧಾರವಾಡ: ಪೇಡಾನಗರಿ ಧಾರವಾಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿದ್ರು. ಪವರ್ ಸ್ಟಾರ್ ನಟನೆಯ 'ಯುವರತ್ನ' ಚಿತ್ರೀಕರಣಕ್ಕಾಗಿ ಧಾರವಾಡಕ್ಕೆ ಆಗಮಿಸಿರೋ ಪವರ್ ಸ್ಟಾರ್ ಪುನೀತ್ , ನಗರದ ಐತಿಹಾಸ ಪ್ರಸಿದ್ಧ ನುಗ್ಗಿಕೇರಿ ದೇವಸ್ಥಾನಕ್ಕೆ ಚಿತ್ರತಂಡದೊಂದಿಗೆ ಇಂದು ಬೆಳಗ್ಗೆ ಭೇಟಿ‌ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದ್ರು. ಅಲ್ಲದೆ ಚಿತ್ರದ ಯಶಸ್ಸಿಗೆ ದೇವರಲ್ಲಿ ಇದೇ...

ಜು.7ಕ್ಕೆ ‘ಕುರುಕ್ಷೇತ್ರ’ ಆಡಿಯೋ ಲಾಂಚ್

ಜುಲೈ 7ರಂದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ತ್ರಿಡಿ ಸಿನಿಮಾ ಕುರುಕ್ಷೇತ್ರ ಆಡಿಯೋ ಲಾಂಚ್ ಆಗಲಿದೆ. ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ದರ್ಶನ್ ದುರ್ಯೋಧನನಾಗಿ ಬಣ್ಣ ‌ಹಚ್ಚಿದ್ರೆ, ಕೃಷ್ಣನಾಗಿ ರವಿಚಂದ್ರನ್, ಭೀಷ್ಮನಾಗಿ ಅಂಬರೀಶ್, ಕರ್ಣನಾಗಿ ಅರ್ಜುನ್ ಸರ್ಜಾ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ನಾಲ್ಕು ಹಾಡುಗಳು...

ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ- ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ರಾಕಿ ಭಾಯ್..!

ಬೆಂಗಳೂರು: ರಾಕಿಂಗ್ ಸ್ಟಾರ್ ಪುತ್ರಿ ಆಯ್ರಾ ನಾಮಕರಣದ ಸಂಭ್ರದಿಂದ ಇನ್ನೂ ಹೊರಬಾರದ ಅಭಿಮಾನಿಗಳಿಗೆ ಯಶ್ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾವು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರೋದನ್ನು ನಟ ಯಶ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಟ್ವೀಟ್ ಮಾಡಿರೋ ರಾಕಿ ಭಾಯ್, ತಮ್ಮ ಪ್ರೀತಿಯ ಮಡದಿ ರಾಧಿಕಾ ಪಂಡಿತ್ ಗರ್ಭಿಣಿ ಅನ್ನೋ ವಿಷಯವನ್ನು ಹಂಚಿಕೊಂಡಿದ್ದಾರೆ. ವೈಜಿಎಫ್...

ರಾಕಿಂಗ್ ಸ್ಟಾರ್ ಪುತ್ರಿಯ ಹೆಸರೇನು ಗೊತ್ತಾ..?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರಿಯ ನಾಮಕರಣ ಇಂದು ನೆರವೇರಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಮಗುವಿನ ಹೆಸರು ಇದೀಗ ರಿವೀಲ್ ಆಗಿದೆ. ಯಶ್ ತಮ್ಮ ಮುದ್ದು ಮಗಳಿಗೆ 'ಆಯ್ರಾ' ಅಂತ ಹೆಸರಿಟ್ಟಿದ್ದು, ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಾಮಕರಣ ನಡೆಯಿತು. ಯಶ್-ರಾಧಿಕಾ ಕುಟುಂಬಸ್ಥರು ಮಾತ್ರ ಈ ನಾಮಕರಣ...

ರಾಕಿಂಗ್ ಸ್ಟಾರ್ ಯಶ್-ರಾಧಿಕಾರ ಅದೃಷ್ಟ ದೇವತೆಯ ನಾಮಕರಣ..!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ಫರ್ಸ್ಟ್ ಲುಕ್ ನಿಂದ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿಗೆ ನಾಳೆ ನಾಮಕರಣ ನಡೆಯಲಿದೆ. ಮುದ್ದು ಮುದ್ದಾದ ಯಶ್ ಮಗುವಿಗೆ ಯಾವ ಹೆಸರಿಟ್ರೆ ಚೆನ್ನಾಗಿರುತ್ತೆ ಅಂತ ತಾವೇ ಚರ್ಚೆ ಮಾಡಿಕೊಳ್ತಿದ್ದ ಅಭಿಮಾನಿಗಳು ಯಶ್ ದಂಪತಿಗೆ ಕೆಲ ಹೆಸರುಗಳನ್ನೂ ಸಜೆಸ್ಟ್ ಮಾಡಿದ್ರು....
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img