Friday, July 31, 2026

ರಾಜಕೀಯ

ಐಸಿಸ್ ಉಗ್ರರಿಗೆ ಬೆಂಗಳೂರಿನಿಂದ ಫಂಡಿಂಗ್ ಆರೋಪ: ಗೃಹಸಚಿವರ ವಿರುದ್ಧ ಸಿ.ಟಿ.ರವಿ ಆಕ್ರೋಶ

Political News: ಐಸಿಸ್ ಉಗ್ರರಿಗೆ ಬೆಂಗಳೂರಿನಲ್ಲಿರುವ ಕೆಲವರು ಫಂಡಿಂಗ್ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಕಾಲದಲ್ಲಿ ತಂತ್ರಜ್ಞಾನ, ಉದ್ಯಾನವನ, ಅಭಿವೃದ್ಧಿಗೆ ಹೆಸರಾಗಿದ್ದ ಬೆಂಗಳೂರಿನಲ್ಲಿ ಇಂದು ಐಸಿಸ್ ಉಗ್ರರಿಗೆ ಫಂಡಿಂಗ್ ನಡೆಯುತ್ತಿದೆ ಎನ್ನುವುದು ಆತಂಕಕಾರಿ ಬೆಳವಣಿಗೆ. ಐಸಿಸ್ ಉಗ್ರ ಸಂಘಟನೆಗೆ...

ನಮ್ಮ ಪ್ರಾಣಕ್ಕೆ ತೊಂದರೆಯಾದ್ರೆ ಯಾರ್ ಹೊಣೆ? ಗರಂ ಆದ ಆರ್ ಅಶೋಕ್!!

ಬೆಂಗಳೂರಿನಲ್ಲಿ ನೀಟ್ ಅಕ್ರಮದ ಹೆಸರಿನಲ್ಲಿ ನಡೆದ ಜಟಾಪಟಿ ಇದೀಗ ನೆಕ್ಸ್ಟ್ ಲೆವೆಲ್‌ಗೆ ತಲುಪಿದೆ. ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ನಡೆದ ಮೊಟ್ಟೆ ಎಸೆತದ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಬೆಂಕಿ ಕಾರಿದ್ದಾರೆ. ಈ ಘಟನೆಯು ಸಂಪೂರ್ಣ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಕೆಪಿಸಿಸಿ ಕಚೇರಿ...

ಪೇಪರ್ ಲೀಕ್ ದಂಗಲ್ – ಮೋದಿ ಸರ್ಕಾರದ ವಿರುದ್ಧ ನೇರ ಸಮರ ಹೂಡಿದ ರಾಹುಲ್ ಗಾಂಧಿ!

ದೇಶದಲ್ಲಿ ಸಾಲು ಸಾಲು ಪೇಪರ್ ಲೀಕ್ ಮತ್ತು ಪರೀಕ್ಷಾ ಅಕ್ರಮಗಳ ಸರಣಿ ದೊಡ್ಡ ಮಟ್ಟದ ದಂಗಲ್ ಎಬ್ಬಿಸಿದೆ. ಈ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ನೇರ ಸಮರ ಸಾರಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಸುಮಾರು 7.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಜೊತೆ...

ರಾಜ್ಯದಲ್ಲೂ ಜೋರಾದ ನೀಟ್ ಜಟಾಪಟಿ – ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ಎಸೆತ!

ನೀಟ್ ಪರೀಕ್ಷಾ ಅಕ್ರಮದ ಕಿಡಿ ಈಗ ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲದೆ ಕರ್ನಾಟಕಕ್ಕೂ ತಲುಪಿ ಭಾರಿ ದಂಗಲ್ ಎಬ್ಬಿಸಿದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಬಂಧನ ಖಂಡಿಸಿ ಶುರುವಾದ ಪ್ರತಿಭಟನೆ, ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮುಖಾಮುಖಿ ಕಾಳಗಕ್ಕೆ ಕಾರಣವಾಗಿದೆ. ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಅದಕ್ಕೆ ಪ್ರತ್ಯುತ್ತರವಾಗಿ ಕೆಪಿಸಿಸಿ ಕಚೇರಿಗೆ...

ಮೋದಿ ಸರ್ಕಾರಕ್ಕೆ 69 ಸೀಟು ಕಮ್ಮಿ – ಲೋಕಸಭೆಯಲ್ಲಿ ಹೆಚ್ಚಿದ ‘ಸಂಖ್ಯೆಗಳ’ ಆಟ!!

ದೆಹಲಿ ರಾಜಕಾರಣದಲ್ಲಿ ಈಗ ಪ್ರತಿಯೊಂದು ಪ್ರಮುಖ ಮಸೂದೆ ಪಾಸ್ ಆಗಬೇಕಾದರೂ ಸೀಟುಗಳ ಸಂಖ್ಯೆ ಮತ್ತು ಪಕ್ಕಾ ಲೆಕ್ಕಾಚಾರವೇ ಅತ್ಯಂತ ಮುಖ್ಯವಾಗಿದೆ. ಲೋಕಸಭೆಯ ಒಟ್ಟು 543 ಸೀಟುಗಳಲ್ಲಿ ಯಾವ ಪಕ್ಷದ ಬಳಿ ಎಷ್ಟೆಷ್ಟು ಬಲವಿದೆ ಮತ್ತು ಸರ್ಕಾರ ನಡೆಸಲು ಹಾಗೂ ಬೃಹತ್ ತಿದ್ದುಪಡಿ ತರಲು ಎಷ್ಟು ನಂಬರ್‌ಗಳು ಬೇಕು ಎಂಬ ಕುತೂಹಲ ಎಲ್ಲರಲ್ಲಿದೆ. ಈ ಹಿನ್ನೆಲೆಯಲ್ಲಿ...

ಡಿಸಿಎಂ ರೇಸ್‌ನಲ್ಲಿ ಇಬ್ಬರು ಪ್ರಭಾವಿ ನಾಯಕರ ಹೆಸರು! – ಯಾರಿಗೆ ಮಂತ್ರಿ ಪಟ್ಟ?

ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆಯದ್ದೇ ಭಾರಿ ಸದ್ದು ಕೇಳಿಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆಗೆ ಕೌಂಟ್‌ಡೌನ್ ಶುರುವಾಗಿದೆ. ಇದರ ಮಧ್ಯೆ ರಾಜಕೀಯ ವಲಯದಲ್ಲಿ ಎಲ್ಲರ ಕಣ್ಣು ನೆಟ್ಟಿರೋದು ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಪಟ್ಟದ ಮೇಲೆ. ಇದೀಗ ಡಿಸಿಎಂ ರೇಸ್‌ನಲ್ಲಿ ಇಬ್ಬರು ಪ್ರಭಾವಿ ನಾಯಕರ ಹೆಸರುಗಳು...

ಕೇಂದ್ರದ ವಿರುದ್ಧ ಗರಂ ಆದ ಮಧು ಬಂಗಾರಪ್ಪ – ಒಡೆದು ಆಳುವ ಬಿಜೆಪಿ ಎಂದು ಬಾರಿ ಟೀಕೆ!

ದೆಹಲಿಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ಈಗ ರಾಜ್ಯದಲ್ಲೂ ಆಕ್ರೋಶದ ಬೆಂಕಿ ಹೊತ್ತಿ ಉರಿಯುತ್ತಿದೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಮಧು ಬಂಗಾರಪ್ಪ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಭಾರಿ ವೀಲಿಂಗ್ ವಾರ್ ಆರಂಭಿಸಿದ್ದಾರೆ. ಬಿಜೆಪಿ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ನೇರಾನೇರ ವಾಗ್ದಾಳಿ...

ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಪ್ರಧಾನಿ ಮೋದಿ-ಶರದ್ ಪವಾರ್ ಭೇಟಿಯ ಹಿಂದಿನ ರಹಸ್ಯವೇನು?

ದೇಶದ ರಾಜಧಾನಿ ನವದೆಹಲಿಯಲ್ಲಿ ಒಂದೇ ದಿನ ಎರಡೆರಡು ಪ್ರಮುಖ ಬೆಳವಣಿಗೆಗಳು ಭಾರಿ ಸಂಚಲನ ಮೂಡಿಸಿವೆ. ರಾಷ್ಟ್ರ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ಭೇಟಿ ಒಂದೆಡೆಯಾದರೆ, ಇನ್ನೊಂದೆಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೆಹಲಿ ಬೀದಿಗಳಲ್ಲಿ ಪ್ರತಿಭಟನೆಯ ಬಿಸಿ ಜೋರಾಗಿದೆ. ಎನ್‌ಸಿಪಿ (ಶರದ್ ಪವಾರ್ ಬಣ) ಕೇಂದ್ರದ ಎನ್‌ಡಿಎ...

ದೆಹಲಿ ಹೈಡ್ರಾಮಾ ಮತ್ತು ಕರ್ನಾಟಕ ಸಚಿವ ಸಂಪುಟ ಕಸರತ್ತು – ಡಿಕೆಶಿ ನೀಡಿದ ಸೂಚನೆಗಳೇನು?

ರಾಜ್ಯ ರಾಜಕಾರಣದ ಗಮನ ಈಗ ಸಂಪೂರ್ಣವಾಗಿ ದೇಶದ ರಾಜಧಾನಿ ನವದೆಹಲಿಯತ್ತ ನೆಟ್ಟಿದೆ. ಒಂದೆಡೆ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ತೀವ್ರ ಚಟುವಟಿಕೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ದೆಹಲಿ ಬೀದಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಬೃಹತ್ ಪ್ರತಿಭಟನೆ ರಾಜಕೀಯ ವಾತಾವರಣವನ್ನು ಬಿಸಿಯಾಗಿಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ,...

ಯುವಕರು ಈ ದೇಶದ ಶಕ್ತಿ-ಅವರೇ ಮುಂದಿನ ಭವಿಷ್ಯ: ಕಾಂಗ್ರೆಸ್ ವಿದ್ಯಾರ್ಥಿಗಳೊಂದಿಗೆ ನಿಂತಿದೆ: ಸಿಎಂ ಡಿಕೆಶಿ

Political News: ದೆಹಲಿಯ ಪ್ರಧಾನ ಮಂತ್ರಿ ನಿವಾಸದ ಎದುರು ವಿದ್ಯಾರ್ಥಿಗಳ ಪರವಹಿಸಿ, ಕಾಂಗ್ರೆಸ್ ನಡೆಸಿದ ಪ್ರತಿಭಟನೆ ನಿಲ್ಲಿಸಿ, ಪೋಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಅಖಿಲೇಶ್ ಯಾದವ್ ಸೇರಿ ಹಲವು ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರು, ವಿದ್ಯಾರ್ಥಿಗಳು ಸೇರಿ ಹಲವರನ್ನು ವಶಕ್ಕೆ ಪಡೆದಿತ್ತು. ಈ ವೇಳೆ ಆ ಪ್ರತಿಭಟನೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸಹ...
- Advertisement -spot_img

Latest News

ನರಕಯಾತನೆಯ ತಾಣವಾದ ಕಿಮ್ಸ್ ಆಸ್ಪತ್ರೆ, ನಿರ್ದೇಶಕರು ರಾಜೀನಾಮೆ ನೀಡುವಂತೆ ಸಾರ್ವಜನಿಕರ ಒತ್ತಾಯ

Koppala News: ಕೊಪ್ಪಳ ಜಿಲ್ಲೆಯ ಬಡ ರೋಗಿಗಳ ಜೀವನಾಡಿಯಾಗಬೇಕಿದ್ದ ಕಿಮ್ಸ್ ಆಸ್ಪತ್ರೆ, ಇಂದು ನಿರ್ದೇಶಕರ ಬೇಜವಾಬ್ದಾರಿ ಮತ್ತು ಅತಿಯಾದ ಭ್ರಷ್ಟಾಚಾರದಿಂದಾಗಿ ಬಡವರ ನರಕಯಾತನೆಯ ತಾಣವಾಗಿದೆ. ದೂರದ ಊರುಗಳಿಂದ...
- Advertisement -spot_img