ಚೆನೈ : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಚೆನ್ನೈ ಪಶ್ಚಿಮ ಕ್ಷೇತ್ರದ ಶಾಸಕ ಅನ್ಬಳಗನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಶಾಸಕ ಅನ್ಬಳಗನ್ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 2ರಂದು ಕೊರೊನಾ ಸೋಂಕಿರುವುದು ಧೃಡಪಟ್ಟಿದ್ದು, ವೆಂಟಿಲೇಟರ್ನಲ್ಲಿಟ್ಟು ಶಾಸಕರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಶಾಸಕ ಅನ್ಬಳಗನ್ ಸಾವನ್ನಪ್ಪಿದ್ದಾರೆ.
ಅನ್ಬಳಗನ್ ಚೆನ್ನೈ...
ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಬಂದಿದ್ದು, ಆ ಬಗ್ಗೆ ಇಲ್ಲಿದೆ ಚಿಕ್ಕ ರಿವ್ಯೂ..
ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಜೊತೆ ಸಿಗಲಿದೆ, ಡಾಕ್ಯುಮೆಂಟೇಶನ್, ಸಿಮ್ಕಾರ್ಡ್ ಟೂಲ್, ಫೋನ್ ಪ್ರೊಟೆಕ್ಷನ್ಗಾಗಿ ಕೇಸ್, ಯೂಎಸ್ಬಿ ಎಟೂಸಿ ಕೇಬಲ್, ಇಯರ್ ಫೋನ್, 18 ವ್ಯಾಟ್ಸ್ ಔಟ್ಪುಟ್ನ ಟರ್ಬೋ ಚಾರ್ಜರ್.
5ಜಿ ತಂತ್ರಜ್ಞಾನ ಹೊಂದಿರುವ ಮೊಬೈಲ್ಗಳಲ್ಲಿ...
ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತ ಹೊರಟಿದೆ. ಒಂದು ದಿನಕ್ಕೆ ಸುಮಾರು ಒಂದು ಸಾವಿರಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್ಗಳು ಕಂಡುಬರುತ್ತಿದೆ. ಇಲ್ಲಿಯವರೆಗೆ ದೆಹಲಿಯಲ್ಲಿ 27,600 ಕೊರೊನಾ ಪಾಸಿಟಿವ್ ಕೇಸ್ಗಳು ಕಂಡುಬಂದಿದ್ದು, ಜುಲೈ 31ರವೆಗೆ ದೆಹಲಿಯಲ್ಲಿ 5 ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್ಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
...
ಜೂನ್ 8ರಂದು ಅಂದ್ರೆ ಇಂದು ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್6 ಲೈಟ್ ಲಾಂಚ್ ಆಗಲಿದ್ದು. ಇನ್ನು ಈ ಟ್ಯಾಬ್ ಆನ್ಲೈನ್ ಆ್ಯಪ್ಗಳಾದ ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿದೆ.
ಇದರ ಡಿಸ್ಪ್ಲೇ ನೋಡೋದಾದ್ರೆ 10.4 ಇಂಚು ಇದ್ದು, 4ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಸ್ಪೇಸ್ ಇರತ್ತೆ. ಇದು ಓಕ್ಟಾ ಕೋರ್...
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿಗೆ ಮಣಿದು ರಾಜ್ಯ ಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯಸಭಾ ಚುನಾವಣೆಯಲ್ಲಿ...
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(51) ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಈ ಕಾರಣಕ್ಕಾಗಿ ಅರವಿಂದ್ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಂಡಿದ್ದಾರೆ.
ದೆಹಲಿಯ ನಿವಾಸದಲ್ಲಿ ಕೇಜ್ರಿವಾಲ್ ಕ್ವಾರಂಟೈನ್ ಆಗಿದ್ದು, ನಾಳೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲಿದ್ದಾರೆ. ಅದರ ರಿಪೋರ್ಟ್ ಬರುವವರೆಗೂ ಕೇಜ್ರಿವಾಲ್ ಯಾರನ್ನೂ ಭೇಟಿಯಾಗುವುದಿಲ್ಲವೆಂದು ನಿರ್ಧರಿಸಿದ್ದಾರೆನ್ನಲಾಗಿದೆ.
ಇನ್ನು ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್...
ಹೊಸ ಮೊಬೈಲ್ ಕೊಂಡುಕೊಳ್ಳುವರಿಗೆ ಸ್ಯಾಮ್ಸಂಗ್ ಕಂಪನಿ ಗುಡ್ ನ್ಯೂಸ್ ಕೊಟ್ಟಿದ್ದು, ಸ್ಯಾಮ್ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಲಾಂಚ್ ಮಾಡಿದೆ. ಈ ಮೊಬೈಲ್ನ ಫೀಚರ್ಗಳೇನು ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಜೊತೆಗೆ ಎಲ್ಲ ಮೊಬೈಲ್ಗೂ ಸಿಗೋ ಹಾಗೆ, ಚಾರ್ಜರ್, ಕೇಬಲ್, ಇಯರ್ ಫೋನ್, ಸಿಮ್ ಕಾರ್ಡ್ ಟೂಲ್ ನಿಮಗೆ ಸಿಗುತ್ತದೆ. ಅದರ...
ತಿರುವನಂತಪುರಂ: ಕೇರಳದ ಕಾಡಿನಲ್ಲಿ ಗರ್ಭಿಣಿ ಆನೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಬಂಧಿಸಿಲಾಗಿದೆ ಎಂದು ರಾಜ್ಯ ಅರಣ್ಯ ಸಚಿವರು ತಿಳಿಸಿದ್ದಾರೆ.
ನಿನ್ನೆ ತಾನೇ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಬಗ್ಗೆ ಮಾತನಾಡಿ, ಮೂವರು ಶಂಕಿತರನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮುಖ್ಯ ವನ್ಯಜೀವಿ ವಾರ್ಡನ್ ಸುರೇಂದ್ರ ಕುಮಾರ್,...
ಕರ್ನಾಟಕ ಟಿವಿ : ಇನ್ನು ಜುಲೈ 21ರಿಂದ ಅಮರನಾಥಯಾತ್ರೆ ಶುರುವಾಗಲಿದ್ದು ಜಮ್ಮು ಕಾಶ್ಮೀರದ ಆಡಳಿತ ಮಂಡಳಿ ಪೂಜೆ ನೆರೇರಿಸುವ ಮೂಲಕ ಯಾತ್ರೆಯ ಪೂರ್ವ ಸಿ್ದ್ಧತೆಗೆ ಚಾಲನೆ ನೀಡಲಾಯಿತು. ಜಮ್ಮು ಕಾಶ್ಮೀರದ ಲೆ. ಗವರ್ನರ್ ಹಾಗೂ ಅಮರನಾಥ ಯಾತ್ರಾ ಮಂಡಳಿ ಸದಸ್ಯರು ಸೇರಿದಂತೆ ಹಲವರು ಪೂಜೇ ನೆರವೇರಿಸಿದ್ರು. ಜುಲೈ 21ರಿಂದಆಗಸ್ಟ್ 3 ರ ವರೆಗೆ ಅಂದ್ರೆ...
ಕರ್ನಾಟಕ ಟಿವಿ : ಚೀನಾ ಹಾಗೂ ನೇಪಾಳ ಜೊತೆಗಿನ ಗಡಿ ಗಲಾಟೆ ನಿಲ್ಲಬೇಕಾದರೆ ಎಲ್ ಎ ಸಿಯಲ್ಲಿ ಎಲ್ ಓಸಿ ಮಾದರಿ ಬೇಲಿ ಹಾಕೋದು ಒಳ್ಳೆಯದು ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಮಲ್ಲಿಕ್ ಹೇಳಿದ್ದಾರೆ. ಇದಲ್ಲದೇ ಕರಕೊರಂ ಪಾಸ್ ಹಾಗೂ ಸಕ್ಸಗಂ ವ್ಯಾಲಿ ನಡುವಿನ ಜಾಗವನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ವಿ.ಪಿ ಮಲ್ಲಿಕ್...